ಪುಟ:ದಿವ್ಯ ಪ್ರೇಮ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

( ಬೇಡ ಪ್ರೀಯಾ ಅವಸರ ಬೇಕ, ಇನ್ನೂ . ......” ರತಿ ಆಕಯ ತಾಂಬುಲ ತಿಂದುದರಿಂದ ಕೆಂಪಾದ ತುಟಿಗಳಿಗೆ ಮುತ್ತಿಟ್ಟ. ಕಮಲಳಿಗೆ ಅಂದು ನಿದ್ರೆ ಯ ಬರಲಿಲ್ಲ. ಮಹಡಿಯ ಮೇಲೆಯೇ ಅತ್ರಿ "ಡ್ಡಾಡಿದಳು. ಕೈಸಾಲೆಯಲ್ಲಿ ಗೋಡೆಗೆ ತೂಗುಬಿದ್ದ ಚಿತ್ರಪಟ ಗಳಿಗೆ ನವ ಇರಿಸಿದಳು. ವಿದ್ಯಾಸಾಗರ, ಗಾಂಧಿ, ಚಿತ್ತರಂಜನ......" ಇತ್ಯಾದಿ ಮಹಾತ್ಮರಿಗೆ ಆಕೆಯ ನಮಸ್ಕಾರದಲ್ಲಿ ಅವರಂಥ ಒಬ್ಬ ಮಗನು ತನ್ನಲ್ಲಿ ಹುಟ್ಟಿತಂಬ ಆಶೆಯ ದೂರದ ಕಿರಣವೊಂದು ಬೆಳಗುತ್ತಿತ್ತು, ಮಹಾಪುರುಷನನ್ನು ಕರೆಯುವ ಭಾಗ್ಯ ಆಕೆಯಲ್ಲಿದ್ದಿತೋ ಏನೋ ಗ, ಬಸಿರು ಹಂಗಸಿನ ಕನಸಿನ ರಾಜ್ಯದಲ್ಲಿ ಏನೇನು ನಡೆದಿವೆಯೆಂಬುದನ್ನು ಅರಿ ಕವನಾರು ? ಕೊನೆಗೆ ತನ್ನ ಕನಸಿನ ಸಾಮ್ರಾಜ್ಯದಲ್ಲಿಯೇ ಮಗ್ನಳಾಗಿ ಆಕೆ ಮಲಗಿ ನಿದ್ರಹೋಗುವಳು. ಆಗಲೇ ಇರುಳಿನ ಬಹಳ ಭಾಗ ಸರಿದು ಹೋಗಿತ್ತು; ಬೆಳ್ಳಿ ಮೂರು ದಿಕ್ಕಿನಲ್ಲಿ ಉದಯಿಸಿತ; ಬೆಳಗಿನ ಛಳಿಯೂ ಬಿಟ್ಟಿತ್ತು: ಒಂದೆರಡು ಕೋಳಿಗಳು ಕೂಗಿದವು.