ಪುಟ:ದಿವ್ಯ ಪ್ರೇಮ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

( ಅಮಾ, ಬರುವೆ” ವಿನೋದಿನಿಗೆ ಆಶ್ಚರ್ಯವಾಯಿತು. ಆಯಾ ಒಪ್ಪುತ್ತಾಳೆಂದು, ಅದೂ ಇಷ್ಟು ತೀವ್ರ ಒಪ್ಪುತ್ತಾಳೆಂದು ಆಕೆಯ ಕನಸುಮನಸ್ಸುಗಳಲ್ಲಿ ತಿಳಿದಿರಲಿಲ್ಲ. “ ನಾನು ನಿನ್ನ ಸಂಬಳ ಹೆಚ್ಚಿಸುವೆ”ನೆಂದು ವಿನೋದಿನಿ ಮಾತು ಕೊಟ್ಟಳು. “ ನನಗೇನೂ ಹಳ್ಳಿಗೆ ಸಂಬಳ ಬೇಕಾಗಿಲ್ಲ; ಮೊದಲಿನಂತೆ ಇಪ್ಪತ್ತ ರೂಪಾಯಿಗಳನ್ನು ಕೊಡಿರಿ; ಹೆಚ್ಚಿಗೆ ರೊಕ್ಕ ಸಿಗುವದೆಂಬ ಆಶೆಯಿಂದ ನಾನು ಬರುತ್ತಿದ್ದಿಲ್ಲ” ಎಂದು ಅನ್ನುತ್ತ ಆಕೆ ಋಕಾನನ್ನು ಕೊಂಕುಳದಲ್ಲಿ ಎತ್ತಿ ಕೊಂಡು ಮತ್ತೆ ತಿರುಗಾಡಲಿಕ್ಕೆ ಹೊರಟಳು. ಆಗ ಮಧ್ಯಾಹ್ನವಾಗಿ ಕೆಟ್ಟ ಬಿಸಿಲಿದ್ದ ರೂ ವಿನೋದಿನಿ ಬೇಡವೆನ್ನಲಿಲ್ಲ. ಆಯಾ ಬರುವೆನೆಂದು ಒಪ್ಪಿದ್ದೇ ಒಂದು ದೊಡ್ಡ ಭಾರ ಇಳಿಸಿಕೊಂಡಂತಾಗಿತ್ತು; ಅವಳ ಮಗನನ್ನು ರಂಬಿಸು ವದು ಯಾರಿಂದಲೂ ಸಾಧ್ಯವಿರಲಿಲ್ಲ. ಹಗಲಿನಲ್ಲಿ ತಾಯಿ ಹೇಗಾದರೂ ಮಾಡಿ ಅವನನ್ನು ಹಿಡಿಯಬಹುದಾದರೆ ರಾತ್ರಿಯಲ್ಲಿ ಹಿಡಿಯುವದು ಆಕ ಯಿಂದಲೂ ಸಾಧ್ಯವಿರಲಿಲ್ಲಯಾರನ್ನೂ ರಾತ್ರಿಯಲ್ಲಿ ಮಲಗಿ ನಿದ್ರೆ ಮಾತ್ರ ಗೊಡುತ್ತಿರಲಿಲ್ಲ ಕಾ; ಕಲಕೆಲವು ರಾತ್ರಿಗಳಲ್ಲಿ ಎಂಟು ಹತ್ತು ತಾಸು ಗಳವರೆಗೆ ದೊಡ್ಡ ಧ್ವನಿದೆಗೆದು ಕೂಗಲಿಕ್ಕೆ ಮೊದಲು ಮಾಡಿಬಿಡುತ್ತಿದ್ದ ಎಷ್ಟು ಬೈದರೂ ಹೊಡೆದರೂ ಅವನ ಕೂಗಿಗೆ ಅವು ಪ್ರತಿಬ೦ಧ ಮಾಡುತ್ತಿರ ಲಿಲ್ಲ. ರಾತ್ರಿಯಲ್ಲಿಯೂ ಅವನನ್ನು ಹೊತ್ತು ಯಾರಾದರೂ ತಿರುಗಾಡಲೇ * ಕಿತ್ತು. ರಾತ್ರಿ ಅಡ್ಡಾಡಲ, ಕಮಯವಲ್ಲವೆಂಬುದು ಅವನಿಗೇನು ಗೊತ್ತು? ಒಂದು ರಾತ್ರಿ ನೃಪೇಶನ ಎಲ್ಲ ಸೈ ಣೆ ಸಮತಗೆಟ್ಟಿ ತು, ಕನ್ನೆಗೆ : ಟಕ?೦ದು ಒಂದೆರಡು ಸಲ ಬಿಗಿತು ಅದರಿಂದ ಅವನು ಸುಮ್ಮನಾಗಿ 'ದಕ್ಕೆ ಬದ ಲಾಗಿ ಇನ್ನೂ ಹೆಚ್ಚಾಗಿ ಅಳುವದಕ್ಕೆ ಮೊದಲಿಟ್ಟ. ೪. ೨ಸುವದನ್ನು ಕೂ ಊದುವದನ್ನು ಕಂಡಂತಾಯಿತು ಅಂತೂ ಆ ರಾತ್ರಿ ನೃಪೇಶ ನಿಗೆ ನಿದ್ರೆಯೇ ಇರಲಿಲ್ಲ. ಮುಂ೪೯ ನೆ ಆಯ ಬಂದು ಈ ಸುದ್ದಿ ಕೇಳಿ ಮನದಲ್ಲಿ ' ' ನೊಂದ, ರಂಗೂನದ ಬೀದಿಗಳಲ್ಲಿಯೇ ನೃಪೇಶನನ್ನು ಶಪಸಿದಳು. ಇಡೀ ದಿನ ಬೋಳುನನ್ನು ಅಂದು ಯಾರ ಕೈಗೂ ಕೊಡಲಿಲ್ಲ,