ಪುಟ:ದಿವ್ಯ ಪ್ರೇಮ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೀಗೆ ಕೆಲವು ದಿನ ಸಾಗಿದ್ದವು; ಬ್ರಹ್ಮದೇಶ ಬಿಡುವ ವಿಚಾರಬಂತ ಈ ವಿಚಾರವೂ ಕೂಡ ಆಯಳನ್ನು ಖೋಕಾನಿಂದ ಅಗಲಿಸಲು ಅಂಜಿತ ಪೇಶನು ಬ೧ದ ಕೂಡಲೇ ವಿನೋದಿನಿ ಅವಸರದಿಂದ ಈ ಸುದ್ದಿ ತಿಳಿಸಲಿಃ ಓಡಿಹೋಗಿ ಅವನಿಗೆ ಹೇಳಿದ “ ನೋಡಿ, ಖೋಕು ಆಕೆಯನ್ನು ಅಮ್ಮನೆಂದು ಕರೆಯುವದು ಸl ಯಾಗಿಯೇ ಇದೆಹಿಂದಿನ ಜನ್ಮದಲ್ಲಿ ನಿಜವಾಗಿಯ ೩ ಆಕೆ Yವನನು ಹೆತ್ತ ಅಮ್ಮನೇ ಆಗಿರಬೇಕು. ಇಲ್ಲವಾದರೆ ಆಕೆ ಎಂದೂ ಆತನಿಗಾ? ಇಷ್ಟು ತ್ಯಾಗಮಾಡ ತ್ರಿರಲಿಲ್ಲ )

  • ನೃತೇಶ ಬೇರೆ ಮತ್ತೊಂದು ವಿಷಯ ತೆಗೆದ, ಆ ವಿಷಯವನ್ನೆ ಬರ ಲಿಸುವವರೆಗೆ ವಿನೋದಿನಿ 3 ಕೆ ಪಿ ಪ್ರಸ೦ಕೆ ಯನ್ನೆ ನಡಿಸಿದ್ದಳು

ಹೊರಡುವ ದಿನ ನಿಶ್ಚಯಿಸಲ್ಪಟ್ಟ ತು ವಿನೋದಿನಿ ಬಹಳ ಕಷ್ಟ ಪಟ್ಟು ಮನೆಯ ಸಾಮಾನುಗಳನ್ನೆಲ್ಲ ಕಟ್ಟಿದಳು ಆಯಳಿಗೆ ತನ್ನ ಸಾಮಾನು ಕಟ್ಟಲು ಆಯಸವಾಗಲಿಲ್ಲ, ಏಕೆಂದರೆ ಆಕೆ ಯಲ್ಲಿ ಇದ್ದ ಸಾಮಾನು ಬರಿಯ ಒಂದು ಬುಟ್ಟಿ ತುಂಬ; ಖೋಕಾನನ್ನು ಬಗಲಿನಲ್ಲಿಟ್ಟುಕೊಂಡು ರಂಗೂನದ ಬೀದಿಗಳಲ್ಲೆಲ್ಲ ಅ೦ದು ಓಡಾಡಿ ಬಂದಳು ಈ ನಾಡು ಆಕೆಯ ಜೀವನದ ಸ್ವತ್ತಾಗಿತ್ತು ಅದನ್ನು ಆಕೆ ಇಂದು ಬಿಡುತ್ತಾಳೆ ಅವಳು ತಿರುಗಿ ಬರುವಳೋ ಇಲ್ಲವೊ ದೇವರೊಬ್ಬನೇ ಬಲ್ಲ ಹಡಗದಲ್ಲಿ ಸಾಗಿದರು ಆಯಳಿಗೆ ಇದು ಮೊದಲಿನ ಸಮುದ್ರ ಪ್ರಯಾ ಣವಾಗಿತ್ತು ಒಮ್ಮೆಲೇ ತಲೆ ತಿರುಗಿ ಹಡಗದಲ್ಲಿ ಬಿದ್ದಳು. ಆದಿ Coದ ಯೋಕಾನನ್ನು ಆಡಿಸುವವರು ಇಲ್ಲದಾಯಿತು ಆನ ತಾಯಿ ಅವನನ್ನು ರಮಿಸಲು, ಕಿತ್ತಳೆ ಹಣ್ಣು, ಬಿ , ಸಿ ತಿನಸುಗಳನ್ನು ಲಂಚ ಕೊಟ್ಟ ಸಾಧಿಸಲಿಲ್ಲ. ನೃಪೇಶ ಅವನನ್ನು ಏನೋದಿನಿಯಿಂದ ಕಿತ್ತು ೩೦ತೆ, ಆಗ ಆಯಳಿಗೆ ಎಚ್ಚರವಾಯಿತು, ತಂದೆಯಿಂದ ಮಗುವನ್ನು ತಕೊಂಡು ಹರ ಗದಲ್ಲಿ 4 ತಿಂದಿತ್ತ ಓಡ:ಡ ಹತ್ತಿದ್ದಳು.

  • ಇದೇ ರೀತಿಯಾಗಿ ಹಡಗ ದಲ್ಲಿ ಮೂರು ದಿನಗಳು ಕಳೆದವು ಕಲಕ ತೆಗೆ ಬಂದಾಗ ವಿನೋದಿಗೆ ಬಹಳ ಆನಂದವಾಯಿತ , ಕೃಷ್ಣಶನು ತನ್ನ ಗೆಳೆಯರನ್ನು ನೆಂಟರನ್ನು ಕಾಣುವದರಲ್ಲಿ ತುಂಬಾ ಆತುರನಾಗಿದ್ದ ಖೋಕಾ, ಆಯರಿಬ್ಬರು ಮಾತ್ರ. ಕಲಕಿಗೆ ಆಚರಿತರಾಗಿ, ಇಳಿಧ ಮುಖವುಳ್ಳವ ಉದರು