ಪುಟ:ದಿವ್ಯ ಪ್ರೇಮ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಿವಸ ಹೀಗೆ ಸಾಗಿದ್ದಾ ದರೆ ತಂದೆಯನ್ನೂ ಕಳೆದುಕೊಳ್ಳುವನು, ಆಯಳು ಇದ್ದಳು. ಏನೋ ಮಾಡಿ ಆತನನ್ನು ರಮಿಸುತಿದ್ದಳು. ಈಗ ಆಕೆ ಹೋಗಿ ದ್ದಾಳೆ. ತಬ್ಬಲಿ ಕಂದನನ್ನು ಗೋಳಿಡಲು ಬಿಟ್ಟು ಹೋಗಿದ್ದಾಳೆ. ಯಾರೂ ಆಕೆಗೆ ಹೋಗಲು ಹೇಳಿರಲಿಲ್ಲ. ಮರುದಿನ ನೃಪೇಶ ಕಚೇರಿಯಲ್ಲಿ ಹಲವು ಗೆಳೆಯರಿಗೆ ತನ್ನ ಸಂಕಟವನ್ನು ತೋಡಿಕೊಂಡ, ನೃಪೇಶನ ದೇಹವು ಕಚೇರಿಯಲ್ಲಿರುತ್ತಿದ್ದರೆ ಮನೆಯಲ್ಲಿ ಮನವು ಇರುತ್ತಿತ್ತು ಯಾವಾಗಲೂ - ಬೋಕಾ ಏನುಮಾಡು ತಿದ್ದಾನು.' ಎಂದು ತರ್ಕಿಸುತ್ತಿದ್ದ. ಹರನಾಥನ ವಿಷಯಕ್ಕೆ ಅವನಿಗೆ ಸಾಕಷ್ಟು ವಿಶ್ವಾಸವಿರಲಿಲ್ಲ ಅವನಿಗೆ ಗೊತ್ತು ಆವನೆಂದೂ ಶೋಕಾನಿಗಾಗಿ ಸರಿಯಾದ ಉಪಚಾರ ಮಾಡನೆಂದು,

  • ಹೀಗೆಯೇ ಎಷ್ಟು ದಿವಸ ನಡೆದೀತು ? ಬೆಳೆದ ಹಂಗೂಂದನ್ನು ಮದುವೆಯಾಗು. ಆಕೆ ನಿನ್ನ ಮತ್ತು ಮಗುವಿನ ಉಪಚಾರ ನೋಡಿಕೊಂಡು ಹೋಗುವಳು, ಆಳುಗಳೆಂದೂ ಮಕ್ಕಳನ್ನು ಸರಿಯಾದ ರೀತಿ ಯ, ಚೂಪಾನ ಮಾಡಲಾರರೆಂದು ಅವನ ಗೆಳೆಯರು ಸಲಹೆಗಳನ್ನಿತ್ತರು' ತೃಸೇಶನಿಗೆ ಅತಿ ವೇದನೆಯಾಯಿತು, ಅವರ ನುಡಿಗಳಿಗೂ ಪ್ರತಿನುಡಿಗಳ ನಾಡದೆ ಮನೆಗೆ ಬಂದುಬಿಟ್ಟ,

ನೃಪೇಶ ಇನ್ನೂ ಹೊಸ್ತಿಲೊಳಗೆ ಕಾಲಿಟ್ಟಿರಲಿಲ್ಲ, ಹರನಾಥ ಆಗಲೇ ಖಕಾನ ಹಟಮಾರಿತನವನ್ನು ಬಣ್ಣಿಸಿಹೇಳಿ, ಅವನು ತನಗೂ ಕೊಟ್ಟ ಕಷ್ಟಗಳನ್ನು ತೋಡಿಕೊಂಡ. ನೃಪೇಶನಿಗೆ ಹೇಗೆ ಯೋtಾನನ್ನು ಸಂತೈಸ ಬೇಕೆಂಬುದು ತಿಳಿಯದೆ ಹೋಯಿತು. ತಾನು ಆ೦ದು ಊಟ ಮಾಡುವದಿಲ್ಲ ಎಂದು ಹೇಳಿ ಕೋಣೆಯಲ್ಲಿ ಹೋಗಿ ವಿಚಾರಿಸಹತ್ತಿದ. ಅಲ್ಲಗೂ ಖೋಕಾನ ದಬ್ಬಾಳಿಕೆಯೂ ಕೇಳಿಸುತ್ತಲೇ ಇತ್ತು, ಮರಳಿ ಒಳಗೆ ಅಡಿಗೆ ಮನೆಯಲ್ಲಿ ಹೋದಾಗ ಶೋಕಾ ತಾಟುಗಳನ್ನೂ, ಕಾಜಿನ ತಟ್ಟೆಗಳನ್ನೂ ಒದೆಯು ವದೂ, ಹರನಾಥನನ್ನೂ ಕಡಿಯುವದೂ, ಅವನ ಕೂದಲುಗಳನ್ನು ಜಗ್ಗು ವದೂ ಮೊದಲಾದ ನರಕ ಶಿಕ್ಷೆಗಳನ್ನು ಹರನಾಥನಿಗೆ ಕೊಡುವದನ್ನು ಕಂಣಾರೆ +೦G. ರ್ಹನ ಧನಿಗೆ ಶೋಕಾನನ್ನು ಮಲಗಿಸಂದು ಹೇಳಿ, ನೃಪೇಶನೇ ಸ್ವತಃ ತಾನೇ ಅಡಿಕೆ ಮಾಡಲು ಕುಳಿತ,