ಪುಟ:ದಿವ್ಯ ಪ್ರೇಮ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಕುತಾಯಿ ಹರನಾಥ ಶೋಕಾನನು ಕಟ್ಟಿಕೊಂಡು ಬೇರೊಂದು ಕೋಣೆಗೆ ಹೋಗಿ, ಅಲ್ಲಿ ಅವನೊಡನೆ ತಾನೂ ಕುಣಿದು, ಚೀರಾಡಿ ಆಟವಾಡಿದ, ಕೊನೆ ಗೊಮ್ಮೆ ಖೋಕಾ ಮಲಗಿ ನಿದ್ರೆ ಹೋದ, ನೃಪೇಶ ಆಗ ಗಡಿಯಾರ ತೆಗೆದು ನೋಡಿದನು, ಆಗಲೇ ಒಂಬತ್ತೂವರಿಯ ಮೇಲೆ ಆಗಿತ್ತು; ಅಂದು ಮುಂಜಾ ನೆಯಿಂದ ಸಂಜೆಯವರೆಗೆ ನಡೆದ ಕೆಲವು ಸಂಗತಿಗಳಿಂದ ನೃಪೇಶನಿಗೆ ಅತಿ ದಣ ವಾದ೦ತಾಗಿತ್ತು ನಿತ್ಯದಂತೆ ಹನ್ನೆರಡು, ಒಂದು ಘಂಟೆಗಳವರಗೆ ಕೂಡಲು ಆಗಲಿಲ್ಲ ಹೋಗಿ ಬೋಕಾನ ಸಮೀಪದಲ್ಲಿ ಮಲಗಿದ; ಮೊ 'ಕು ಗಾಢ ನಿದ್ರೆಯಲ್ಲಿದ್ದ ಈ ದಿನವಾದರೂ ಸ್ವಲ್ಪ ನಿದ್ದೆ ಸಿಕ್ಕಲಾರದೇ ಎಂದು ನೃಪೇಶ ಇಚ್ಛಿಸುತ್ತ ಮಲಗಿದ. ಬೆಳಗಿನ ನೃಪ'ರ ಎದ್ದಾಗ ಸೂರ್ಯನು ಆಗಲೇ ಮದಣಿ ದಿಕ್ಕಿನಲ್ಲಿ ಎರಡಾಳೆತ್ತರ ಏರಿಒ೦ದಿದ್ದನು. ತನ್ನ ಗಡಿಯಾರದ ಕಡೆಗೆ ನೋಡಿದಾಗ ನೃಪೇಶನಿಗೆ ಆಶ್ಚರ್ಯವಾಯಿತು ಆಗಲೇ ಒ೦ಬತ್ತಕ್ಕೆ ಹದಿನೈದು ನಿವಿ, ಹಗಳಿದ್ದವು ಮಗ್ಗುಲಲ್ಲಿ ಕಣ್ಣು ಹೊರಳಾಡಿಸಿದ, ಖೋಕಾ ಆ ಮಲಗಿರ ಲಿಲ್ಲ ಹನದನನ್ನು ಕೂಗಿ ' ಖೋಕಾ ಎಲ್ಲಿರುವನೆಂದು ಕೇಳಿದ, ಹರನಾಧ ಒ೦ದನು ಅವನ ಮುಖವು ಆಷಾಢಮಾಸದಲ್ಲಿಯ ಮುಗಿ, ತುಂಬಿದ ಬಾನಿನಂತೆ ತೋರುತ್ತಿತ್ತು. ಹಾಗೆಯೆ ಮುಖ ಸಣ್ಣದು ಮಾಡಿ • ಅವನು ತನ್ನ 'ಅಮ್ಮ'ನೊಂದಿಗೆ ತಿರುಗಾಡಲು ಹೋಗಿದ್ದಾನೆ” ಎಂದು ಹೇಳಿದನು ನೃಪೇಶನಿಗೆ ನಂಬಿಗೆಯಾಗಲಿಲ್ಲ. ಆ ಅಮ್ಮನೊಂದಿಗ” ಎಂದು ಅವನು ಕೇಳಿದ್ದ ರು ತನ್ನ ಕಿವಿಗಳನ್ನೇ ನಂಬದಾದ, ಪುನಃ ಕೇಳಿದ.

  • ಆಕೆ ಯಾವಾಗ ಬಂದಳು?”

( ಆಕೆ ನಿನ್ನ ಬೈಗಿನಲ್ಲಿ ತಿರುಗಿ ಬಂದಳು. ಆ ಸಂಣ ಕೋಣೆಯಲ್ಲಿ ಅಡಗಿ ಕುಳಿತಿದ್ದಳು. ಆಗ ನಾನು ಆಕೆಯನ್ನು ಕಂಡಿರಲಿಲ್ಲ. ರಾತ್ರಿ ಕಾ ಎದ್ದು ಅಳುತ್ತಿರುವಾಗ ಆಕೆ ಅಲ್ಲಿಂದ ಹೊರಗೆ ಬಂದಳು. ಬೆಳಗಿನಲ್ಲಿ ಐದು ಘಂಟೆಯವರೆಗೂ ಆತನನ್ನು ಎತ್ತಿಕೊಂಡು ತಿರುಗಾಡಿದಳು, ಇದೇ ಈಗ ಇನ್ನೂ ಅರ್ಧತಾಸಿನ ಕೆ' ಗೆ ಆಕೆ ಎದ್ದಳು. ಹಾಗೆಯೇ ಶೋಕಾನನ್ನು ಎತ್ತಿಕೊಂಡು ಮತ್ತೆ 4 ವಿಗಡಲಿಕ್ಕೆ ಹೋದಳು, " ಹರನಾಥ ಹೇಳಿ ముగిసిటీ,