ಪುಟ:ದಿವ್ಯ ಪ್ರೇಮ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೀತಿ ನೃಪೇಶನಿಗೆ ಭಾರವಾದುದೊಂದು ಮೊಟ್ಟೆ ಯನ್ನು ಆತನ ಮನಸ್ಸಿನಿಂದ ಇಳಿಸಿದಂತಾಯಿತು. ಒಂದು ವೇಳೆ ಊಟಮಾಡುವದಕ್ಕಾದರೂ ಬಿಡ ಬಹುದು; ಆದರೆ ಹಗಲುರಾತ್ರಿ ಮಮತೆಯ ಮಗನ ರಂಭಾಟವನ್ನು ಸಹಿಸು ವದಕ್ಕಾಗುವದಿಲ್ಲ. ಮೇಲಾಗಿ ಮಗುವೂ ಎಷ್ಟೋ ಸೊರಗಿದಂತಾಗಿತ್ತು. ಮಗನ ಸಂಬಂಧವಾಗಿ ಬರುವ ಖರ್ಚನ್ನೆಲ್ಲ ಹೊರಲು ಆತನ ಆರ್ಥಿಕ ಪರಿ ಸ್ಥಿತಿ ಅಷ್ಟೇನೂ ಇನ್ನೂ ಸುಧಾರಿಸಿಲ್ಲ. ಇನ್ನು ಸ್ವಲ್ಪ ಹೆಚ್ಚಾದರೂ ಗಳಿ ಸಬೇಕು ಇಲ್ಲವೆ ಬೇರೆ ಖರ್ಚುಮಾಡುವl ನ್ನು ಕಡಿಮೆ ಮಾಡಬೇಕೆಂದು ನಿಶ್ಚಯಿಸಿದ ಹರನಾದ ಇನ್ನೂ ಅಲ್ಲಿಯೇ ನಿಂತಿದ್ದ, ನೃಪೇಶನ ವ ನಸ್ಸಿನ ಹೊಯ್ದಾಟವು ಅವನಿಗೂ ಅರ್ಥವಾಗಿರಬೇಕು, ಅಂತೆಯೇ ಗುಯ್ಯು ಟ್ಟಿದನು. ( ಒಡೆಯರೆ, ಇನ್ನು ನನ್ನನ್ನು ತಗೆದುಹಾಕಿರಿ' * ಆ ಮೇಲೆ ಯಾರು ಅಡಿಗೆ ಮಾಡಬೇಕು ? ” ನೃಪೇಶ ಕೇಳಿದ * ಅಂದ ಮೇಲೆ ಆಯ ಹೋಗಬೇಕೆ?” * ಹುಡುಗಾರು ನೋಡುವರು?” ( ಇಬ್ಬರು ಊಳಿಗದವರನ್ನು ಇಡುವುದು ಸಾಧ್ಯವಿಲ್ಲವೆಂದು ನೀವೆ ಅ೦ದಿದ್ದಿರಿ' ಹರನಾಥ ಸ್ವಲ್ಪ ಚಿಕಿತನಾಗಿಯೇ ಕೇಳಿದ “ ಅಧಿಕಪ್ರಸಂಗತನ ಸಾಕು, ಹೋಗು ಅಡಿಗೆಮಾಡು ಹೊತ್ತಾಗಿದೆ' ಹರನಾಥ ಜೋಲು ಮೊಲೆ ಹಾಕಿಕೊಂಡು ಹೋದನು. ಆಯಳು ಮಗುವನ್ನು ಕರೆದುಕೊಂಡು ಬಂದಳು. ನೃಪೇಶನಿಗೆ ಎ೦ದನಯನ್ನ ರ್ಪಿಸಿ ಮೌನ ಗಿ ಒಳಗೆ ನಡೆದಳು. ನೃಪೇಶ ಆಕೆಯನ್ನು ರದನ., ತನ್ನ ಸಂವೇಳೆಗೆ .ಗ್ಗೆ ಮಾತು ನಡೆಯುವದೆಂದು ಆಕೆಗೆ ತಿಳಿ ಯಿತು. ನೃಪೇಶನ, ಮಾನಾಡುವ ಮೊದಲೇ ತಾನೇ ಎಲ್ಲ ಹೇಳಿದಳು. ಮಗುವನ್ನು ಬಿಟ್ಟು ತಾನು ದುಕಿರುವದು ಸಾಧ್ಯವಿಲ್ಲಂದೂ, ಆತನಿಗೆ ಗಿಯೇ ಸಾರು, ಮತ್ತು ನನ್ನ ಬಿಟ್ಟು ಬಂದಿರುವದಾಗಿ ತಿಳಿಸಿ ದಳು, ಮಗುವನ್ನು ಬಿಟ್ಟು ಹೋಗುವದಾದರೂ ಹೇಗೆ ಸಾಧ್ಯ ? ಆಕೆಗೂ ಗೊತ್ತು ಓಶಯರು ಆಕೆಗೆ ಸಂಬಳ ಕೊಡುವ ಸ್ಥಿತಿಯಲ್ಲಿ ಸದ್ಯಕ್ಕೆ ಇಲ್ಲ ಎಂಬುದು ಆಕೆಗೆ ಸಂಬಳ ಬೇಕಾಗಿರಲಿಲ್ಲ. ಹೊಟ್ಟೆ ಬಟ್ಟೆಗೆ ೬ ಷ್ಟು :ಟ್ಟು, ಇರಲಿಕ್ಕೆ ಒಂದು ಗೇಯ ನೆಲವನ್ನು ಕೊಟ್ಟರೆ ಸಾಕೆಂದು , ನಿಶ್ಚಯಿಸಿ