ಪುಟ:ದಿವ್ಯ ಪ್ರೇಮ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಾಕುಮಿ ದಳು. ಬೇಕಾದರೆ ಅದರ ಎಲ್ಲ ಲೆಕ್ಕವನ್ನಿಟ್ಟು, ಮೊ:ಕಾ ದೊಡ್ಡವನಾದ ಮೇಲೆ ತಕ್ಕೊಳ್ಳಲು ಬಂದೀತು. ತಾಯಿಯು ಶೋಕನನ್ನು ಆಕೆಯ ಲಾಲನೆ-ಪಾಲನೆಗಳಲ್ಲಿ ಬಿಟ್ಟಿದ್ದಾಳೆ. ಅಂತಯು ಆಕೆ ಅಲ್ಲಿಯೇ ಇರಲು ನಿಶ್ಚಯಿಸಿದಳು,

  • ಕೆಲವು ದಿವಸಳ ವರೆಗೆ ಎಲ್ಲವೂ ಸರಿಯಾಗಿ ಸಾಗಿತು ನೃಪೇಶನಿಗೂ ಎಷ್ಟೋ ಹರ್ಷವಾಯಿತು; ಆದರೆ ಕ್ರಮೇಣ ಅಡಿಗೆಯವನಿಗೂ ಆಯಳಿಗೂ ವೈಮನಸ್ಸುಂಟಾಯಿತು; ನಿತ್ಯ ಯಾರಾದರೊಬ್ಬರು ನೃಪೇಶನ ಮುಂಡ ತಕ ರಾರು ತರುತ್ತಲೇ ಇದ್ದರು, ನೃಪೇಶ ಮೊದಮೊದಲು ಅವರ ಮಾತಿನ ಕಡೆಗೆ ಆಷ್ಟೊಂದು ಲಕ್ಷವಿರಲಿಲ್ಲ ಆದರೆ ಈತ ಮೊದಲಿನಂತೆ ಉದಾಸೀನನಾಗಲು ಬರುವಂತಿರಲಿಲ್ಲ; ಆದರೆ ಈಗ ಮೊದಲಿನಂತ ಉದಾಸೀನನಾಗಲು ಬರು ವಂತಿರಲಿಲ್ಲ; ಅವರ ಕದನ ವಿಕೋಪಕ್ಕೆ ಮುಟ್ಟಿತ್ತು, ಹರನಾಥ ಮುದುಕ ಉಳಿಗದವ; ಆಯಳಂನೂ ತನಗಾಗಿ ಇಷ್ಟು ತ್ಯಾಗಮಾಡಿದ್ದಾಳೆ, ಯಾರ ಪಕ್ಷ ವಹಿಸಬೇಕೆಂಬುದು ಆತನಿಗೆ ತಿಳಿಯದೆ ಹೋಯಿತು, ಮತ್ತು ಏನೇನೂ ನವಗಳನ್ನು ಮುಂದೆ ಮಾಡಿ ಕೆಲದಿನ ದೂಕಿದೆ, ಆದರೆ ಪರಿಣಾಮ ಭೀಕರ ವಾಗುತ್ತ ಬಂತು, ಇಬ್ಬರೂ ತಳಮಳಿಸುವ ಲಾವಾರಸದಂತ ಒಳಗೊಳಗೆ ಕುದಿದರು; ಕಡು ವೈರಿಗಳುವರು, ಸಮಯಬಂದರೆ ಹರಸಾಥನ ಕುತ್ತಿಗೆಗೆ ಆಯಳು ಕೈ ಹಾಕು ಪದಕ್ಕೂ ಆ ಳ ಕುತ್ತಿಗೆಗೆ ಹರನಾಥ ಕೈ ಹಾಕುವ ದಕ್ಕೂ ಸಿದ್ಧರಾಗಿದ್ದರು

ಇಷ್ಟರಿಂದಲೇ ನೃಪೇಶನು ನುಣ್ಣಾಗಿ ಹೋಗಿದ್ದ, ತೀವ್ರದಲ್ಲಿಯ ಇನ್ನೊಂದು ಸಂಕೋಚ ಬಂದೊದಗಿತು. ಅವನ ಮಗ್ಗು ಮನೆಯಲ್ಲಿ ಒಬ್ಬ ಅಕ್ಕಸಾಲಿಗನಿದ್ದ; ಕೆಲಸವೂ ಚೆನ್ನಾಗಿ ಸಾಗುತ್ತಿತ್ತು. ಮೇಲಾಗಿ ತಲೆಮಾರು ಗಳಿಂದ ಬಂದ ಭಂಗಾರದ ಊರಿಗಾಗಿಯೂ ಪ್ರಸಿದ್ದ ನಾಗದೆ ಇರಲಿಲ್ಲ' ಅಕ್ಕಸಾಲಿಗ ಅಕ್ಕನ ಭಂಗಾರವನ್ನು ಬಿಟ್ಟಿಲ್ಲವಂತೆ, ಇನ್ನು ಪರರನ್ನು ಬಿಟ್ಟಾನೆಯೇ ? ಸ್ವಲ್ಪ ಸ್ಥಿತಿವಂತನಂತೆ ಕಾಣುತ್ತಿದ್ದ, ಬಂದು ದಿನ ಬೆಡಗಿನ ಬೆಳಗಿನಲ್ಲಿ ಅವನ ಒಬ್ಬ ಹುಡುಗ ಮರುಗಾಳಿಯ ಸಾಯಕಲ್ಲಹತ್ತಿ ಬೀದಿ ಯಲ್ಲಿ ಕೇಳಹ7ಕಿ ತಿರುಗುತ್ತಿದ್ದುದನ್ನು ಬೇಕಾ ನೋಡಿದನು. ಇನ್ನೂ ಆ ಹುಡುಗನ ಆಲುಗಳು ಪೆಟ್ಟಿಗೆ ನಿಲುಕುತ್ತಿರಲಿಲ್ಲ; ಆದ್ದರಿಂದ ಆಕೊಬ್ಬನು ಅವನನ್ನು ಅದರ ಮೇಲೆ ಕೂಡಿಸಿ ಎಳೆಯುತ್ತಿದ್ದನು. ಸರಿ ಬೇಕು ಈ