ಪುಟ:ದಿವ್ಯ ಪ್ರೇಮ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಳಕಾಯಿ ನೃಪೇಶನಿಗೆ ಹೇಗಾದರೂ ಮಾಡಿ ಅವನನ್ನು ಸಂತೈಸಿ, ತೀವ್ರ ಕಚೇರಿಗೆ ಹೋಗಬೇಕಿತ್ತು. ಈ ನಾಳೆ ಮುಂಜಾನೆ ತರುತ್ತೇನಪ್ಪಾ ”ಎಂದು ಮಾತು ಕೊಟ್ಟು; ಒಂದು ನಿಶ್ಚಿತ ವೇಳೆ ಹೇಳಲ್ಪಟ್ಟಿದ 2೦ದ ಮಗನು ಸಂತುಷ್ಟನಾದ; ತಂದೆಯನ್ನು ಆಗಬಿಟ್ಟು ಆರಲು ಹೊರಗೆ ಓದನು. - ನೃಪೇಶನು ಮನೆಬಿಟ್ಟು ಹೊರಗೆ ಹೋದಾಗಲೇ ಇದರ ವಿಷಯವಾಗಿ ಮರೆತುಬಿಟ್ಟನುಆದರೆ ಶೋಕಾನ ಜ್ಞಾಪಕಶಕ್ತಿ ಮಾತ್ರ ನೃಪೇಶನಂತರ ಲಿಲ್ಲ. ಮರುದಿನ ನೃತೇಶ ಹಾಸಿಗೆಯಿಂದ ಏಳುವದಕ್ಕೂ ಶೋಕಾನು ಬಂದು ಶ್ರಾ ಸುಕೊಡುವದಕ್ಕೂ ಸರಿಹೋಯಿತು; ಶೋಕಾ ಅಂದು ಮೊರೆ ತೊಳೆಸಿಕೊಳ್ಳುವುದಕ್ಕೂ, ತಿಂಡಿ ತಿನ್ನಲಿಕ್ಕೂ, ತಿರುಗಾಡಲಿಕ್ಕೆ ಹೋಗುವ ದಕ್ಕೂ ಒಲ್ಲೆನೆಂದು ಹಟ ಹಿಡಿದ, ಮರಗಾಲಿಯ ಸೈಕಲ್ಲ ತಂದುಕೊಡುವ ದಾಗಿ, ನೃಪೇಶ ವಚನವಿತ್ತಿದ್ದಾನೆ ಅದು ಅವನಿಗೆ ಬೇಕಿತ್ತು ನೃಪೇಶಸಿಗೆ ಅತೀವ ಸಂಕಟಕ್ಕಿಕ್ಕಿ ಕೊಂಡಿತು. ಅಷ್ಟು ಹೆಚ್ಚು ಬೆಲೆ ಕೊಟ್ಟು ಅವನು ಕೊಳ್ಳಲು ಸಾಧ್ಯವಿಲ್ಲ; ಮನೆಯ ಖರ್ಚನ್ನೇ ಸಾಗಿಸಿ ಕೊಂಡು ಹೋಗಲು ಸಾಧ್ಯವಿರುತ್ತಿರಲಿಲ್ಲ; ಇಂಥದರಲ್ಲಿ ಮಾತುಕೊಟ್ಟು ಮೂರ್ಖರಾಗಬೇಕಿತ್ತೇಕೆ ? ಯಾರಾದರೂ ಗೆಳೆಯರಾದರೂ ಸಾಲಕೊಟ್ಟ ದ್ದರೆ ಅವನು ತರಬಹುದಾಗಿತ್ತು, ಆದರೆ ಅವನ ಗೆಳೆಯ ರಾದರೂ ಮಂಗ ಮತಿಗಳಾಗಿರಲಿಲ್ಲ, ಇನ್ನೂ ಇವನಿಂದಲೇ ಸಾಲ ಒಯ್ಯಲಿಕ್ಕೆ ತಯಾರಿದ್ದರು; ಆದರೆ ಕಾಲಕೂಡುವದಕ್ಕೆ ಸಿದ್ಧರಿರಲಿಲ್ಲ. ಆದರೂ ಅವನು ಮಾತೃ ಹೀನ ಮಗುವನ್ನು ಸಂತೈಸಲೇಬೇಕಾಗಿ; ಒಂದು ತಪ್ಪನ್ನು ತಿದ್ದಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದ್ದನು; ಒಂದೆ) ಸುಳ್ಳನ್ನು ಮುಚ್ಚಿಕೊಂಡು ಹೋಗಲು ಹತ್ತು ಸುಳ್ಳು ಹೇಳುತ್ತಿದ್ದನು. ಚಿನ್ನಾ ಈಗ ಆಡಲಿಗೆ ಹೋಗಪ್ಪ, ನಾಳೆ ಬೆಗ್ಗೆ ಖಂಡಿತ ತರುವೆ” ಎಂದು ಮಗನನ್ನು ಸಂತೋಷ ಪಡಿಸಿ ಎನು ಬೇಕ» ಸದ್ಯ ಸಂತುಷ್ಟನಾಗಿ ಹಾಲು ಕುಡಿಯಲಿಕ್ಕೆ ಹೋದನು. ಊಟವಾದನಂತರ ನೃಪೇಶನು ಉದ್ದರಿಯಿ೦ದಾಗಲೀ ಇಲ್ಲವೆ ಕಂತ ದಿಂದಾಗಲೀ ಒಂದು ಟ್ರೈಸಿಕಲ್ಲ ಕೊಂಡುಕೊಳ್ಳಲು ಎಲ್ಲ ಕಡೆಗೆ ತಿರುಗಿದರೂ ಒಬ್ಬರೂ ಒಪ್ಪಲಿಲ್ಲ. ನಂತರ ಎಲ್ಲಿಯಾದರೂ ಖಾಲತಗೆಯಲು ಪ್ರಯತ್ನಿಸಿದ; ಅದೂ ಕೈಗೂಡಲಿಲ್ಲ, ಸಂಜೆಗೆ ನುಗ್ಗಿದ್ದು, ನಿರಾಶನಾಗಿ ಮನೆಗೆ ಬಂದು