ಪುಟ:ದಿವ್ಯ ಪ್ರೇಮ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸುಯಿ “ ನೀನು ಜಾಣ ಹುಡುನೆಂದು ತಿಳಿದಿದ್ದೆನಪ್ಪಾ ಇಷ್ಟು ದಿವಸ; ಆದರೆ ನೀನು ಉದ್ಧಟ, ದಡ್ಡ ಮೀಡಿ, ಯಕ ತಂದೆಗೆ ಕಷ್ಟ ಕೊಟ್ಟ?” ಯೋಕಾನಿಗೆ ಆಶ್ಚರ್ಯವಾಯಿತು. ತಾನು ತಂದೆಗೆ ಕಷ್ಟ ಕೊಟ್ಟಿಲ್ಲ ಎಂದು ಹೇvದೆ ಅದಕ್ಕೆ ಬದಲಾಗಿ ಅವನೇ ತನ್ನನ್ನು ನೂಕಿ ಒಯ್ದ ನಂದು ತಿಳಿಸಿದನು ಆಯ, ಯಾವದೂ ಜ್ಞಾನವಿಲ್ಲದ ಬಾಲಕನಿಗೆ ಏನೇನೂ ತಿಳಿಸಿ ಹೇಳಿ, “ ಇನ್ನು ನಿನ್ನ ತಂದೆಗೆ ಕಾಯಕಲ್ಲ ಕೇಳಬೇಡಪ್ಪಾ, ಅವನಿಗೆ ದುಃಖವಾಗುತ್ತದೆ. ನಿನಗೆ ಬೇರೆ, ಅದಕ್ಕೂ ಚೆಂದ ಆಟಗೆ ಕೂರುತ್ತೇನೆ. ನೀನು ಹಟಮಾಡಿದ ಕೂಡಲೇ ನಿಮ್ಮ ತಂದೆ ಅಳುತ್ತಾರೆ, ಜಾಣ ಹುಡುಗರು ಎಂದೂ ತಮ್ಮ ತಂದೆಗಳನ್ನು ಅಳಿಸುವದಿಲ್ಲ ” ಸಮಾಧಾನ ಪಡಿಸಿದಳು. ಬೋಕಾನಿಗೂ ಕಡುಕೆನಿಸಿರಬೇಕು. ಒಂದು ಕ್ಷಣ ಮಾತನಾಡದ ಹಾಗಯ ಕುಳಿತು ತಾನೂ ಕಣ್ಣೀರು ಸುರಿಸಿ ಆಯಹೇಳಿದ್ದ ಕಲ್ಲ ಒಪ್ಪಿಕೊಂಡನು. ಆಯಳು ಶೋಕನನ್ನು ತಿರುಗಾಡಿಸಿಕೊಂಡು ಪುನಃ ಬಂದರೂ ನೃಪೇಶ ಆ ಸ್ಥಳ ಬಿಟ್ಟು ಕದಲಿರಲಿಲ್ಲ. ಚಹವನ್ನೂ ತಕ್ಕೊಂಡಿರಲಿಲ್ಲ. ತಿರು ಗಾಡಲೂ ಹೋಗಲಿಲ್ಲ. ಆಯ ಹುಡುಗನನ್ನು ಕೆಳಗೆ ಇಳಿಸಿದಳು. ಅವನು ತಂದೆಯ ಬಳಿಗೆ ಹೋಗಿ ಹೇಳಿದ

  • ಅಸ್ಸಾ, ಏಳು, ನೀರು ಕುಡಿ; ಇನ್ನು ನಾನು ಟ್ರಿಸಿಲ್ಲ ಎಂದೂ ಬೇಡುವದಿಲ್ಲ .. ....”

ನೃಪ'ಶನಿಗೆ ಕಣ್ಣೀರು ಉಕ್ಕಿ ಬಂದವು, ಇತರರಿಗೆ ಅವುಗಳನ್ನು ಕಣಿ ಸಬಾರದೆಂದು ಬೇರೆ ಕೊಟ್ಟಡಿಗೆ ಹೋದನು. ಶೋಕ ಆಯಳ ಕಡೆಗೆ ನೋಡಿದ; ಆಕೆ ಯ ಕಂಗಳಲ್ಲಿಯೂ ನೀರು ಧಾರೆ ಧಾರೆಯಾಗಿ ಸುರಿಯು ೬ು, ಖೋಕಾನಿಗೆ ಅತಿ ದುಃಖವಾಯಿತು; ಧ್ವನಿತೆಗೆದು ಅತ್ತಳು. ಟೈಸಿಕಲ್ಲ ನೆನಪು ತೆಗೆದ ಕೂಡಲೇ ಎಲ್ಲರೂ ಯಾಕ ದುಃಖಿಸುವರೆಂಬುದು ಅವನಿಗೆ ತಿಳಿಯದೆ ಹೋಯಿತು. ಆ ಯ ಅವನನ್ನು ಸಂತೈಸಬೇಕಾದರೆ ಈ ಸಲ ಕುರಿ ಕೋಣ ಬೀಳಬೇಕಾಯಿತು, ಊಟಮುಗಿದ ನಂತರ ಮಗುವನ್ನು ಮಲಗಿಸಿ ಆಯಳು ಹೊರಗೆ ಹೊಟಳು, ಕರನಾಥನೊಂದಿಗೆ ಆಕ ಮಾತರುತ್ತಿರಲಿಲ್ಲ. ಆದರೂ ಇಂದು .ಆಕೆ ಅವನ ಬಳಿಗೆ ಹೋಗಿ, ವಿನಯದಿಂದ, ನು ಒಂದು ಅಗತ್ಯ