ಪುಟ:ದಿವ್ಯ ಪ್ರೇಮ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಕುತಾಯಿ ಶೋಕನ ತಾಯಿಯು ಸಾಯುವಾಗ ತನ್ನಲ್ಲಿ ಕೆಲವೊಂದು ಹಣವನ್ನು ಕೊಟ್ಟು, ಅದನ್ನು ಮಗುವಿಗಾಗಿ ಅಗತ್ಯ ಬಿದ್ದರೆ ಖರ್ಚು ಮಾಡೆಂದು ಹೇಳಿದ್ದಳೆಂದೂ ಆ ಹಣದಿಂದಲೇ ಈಗ ಕೊಂಡು ತಂದೆನೆಂದೂ ಹೇಳಿದಳು, ನೃ ಸೆಶನಿಗೆ ಆಕೆ ಹೇಳಿದುದೇನೂ ಅಸತ್ಯವಾಗಿ ತೋರಲಿಲ್ಲ. ವಿನೋ ದಿನಿಯು ತನಗೆ ನ್ಯಾಯವಾತು ಮಾಡಲಿಲ್ಲವೆಂದು ಆತನಿಗೆ ಅನಿಸಿತು ಮಗನನ್ನು ತಾನು ಚೆನ್ನಾಗಿ ಜೋಪಾನ ಮಾಡುವೆನೆಂಬುದರಲ್ಲಿ ಆಕೆ ವಿಶ್ವಾಸ ವಿಟ್ಟಂತಾಗಿರಲಿಲ್ಲ ಇಲ್ಲವಾದರೆ ಆಕ ವ ಗನಿಗಾಗಿ ಹಣವನ್ನು ಇಟ್ಟು ಹೋಗುತ್ತಿರಲಿಲ್ಲ; ಆ ಹಣವನ್ನೂ ತನ್ನ ಹತ್ತರವಾದ ರೂ ಇಡಲಿಲ್ಲಲ್ಲ, ಅದನ್ನೂ ಆಯಳ ಕೈಯಳ ಕೈಯಲ್ಲಿ ಇಟ್ಟಿದ್ದಾಳೆ, ತಾನು ದುಂದುಮಾಡಿ ಹಾಳುಮಾಡುತ್ತೇನೆಂದು ಅಂಜಿದ್ದಳೋ ಏನೋ ಎಂದು ವಿನೋದಿನಿಯನು ನೆನೆದು ವ್ಯಧೆ ಬಟ್ಟನು ಮರುಕ್ಷಣದಲ್ಲಿ ಅವನ ವಿಚಾರಗಳು ಅವನಿಗೇ ನಾಚಿಕೆಯನ್ನುಂಟುಮಾಡಿದವು. ವಿನೋದಿನಿಯು ಮಾಡಿದ್ದಾದರೂ ಯಾರ ಮಗನಿಗಾಗಿ ? ಅವನು ತನ್ನ ಮಗನಲ್ಲವೆ ? ಹುಡುಗನ ಒಂದು ಪುಟ್ಟ ಬಯಕೆಯನ್ನು ತುಂಬಿಕೊಡಲು ತನ್ನಿಂದಾಗಲಿಲ್ಲಇಂಥ ಸಂದರ್ಭ ಬಂದರೆ ಇರಲೆಂದು ಆಕೆ ಹಾಗೆ ಮಾಡಿದ್ದಳು. ಖಜಾ ಟಿ ಸಿ ಇಲ್ಲಿ ದೊರೆತ ಆನಂದದೊಳಗೆ ಊಟಮಾಡುವದನ್ನೂ ಹಾಲ.ಕುಡಿ ಯುವದನ್ನೂ ಮರೆತುಬಿಟ್ಟನು ಹಗಲು ಇರುಳೆನ್ನದೆ ಆದರ ಮ?ಲೆ ಕೂತ. ಬಿಡುತ್ತಿದ್ದನು. ಹರನುಧನು ಅದನ್ನು ತೀವ್ರವಾಗಿ ಜಗ್ಗಿ ಕೊಂಡು ಹೋಗುತ್ತಿದ್ದನು; ಆದ್ದರಿಂದ ಮೋಕಾ ಆಯಳಿಗೆ ಬದಲಾಗಿ ಹರನಾಥನನ್ನ ಅದನ್ನು ಜಗ್ಗಲಿಕ್ಕೆ ಹೇಳುತ್ತಿದ್ದನು, ಆಯ ಇನ್ನೂ ಬೆಳಕಿ ನಲ್ಲಿ ಏಳುವ ಮೊದಲೇ ಹರನಾಥ ಬೋಕಾ ಇಬ್ಬರೂ ಬೀದಿಯಲ್ಲಿ ಅದರೊಂ ದಿಗೆ ನಿಂತುಬಿಟ್ಟಿರುತ್ತಿದ್ದರು ಹತ್ತಿರ ಮನೆಯ ಓಡಿ ಆಳಿಗೂ ಅವರ ಆನಂದ ಕೇಳಗಳನ್ನು ಕೇಳಿ ನಾಚಿಕೆ ಬರುವಂತಿರುತ್ತಿತ್ತು; ಆಯಳಿಗೆ ಸಿಟ್ಟು, ಬಂತು. ಬೀದಿಗೆ ಹೋಗಿ ಬಾರಪ್ಪಾ, ಮಗೂ, ಹಾಲು ಕುಡಿಯಲಿಕ್ಕೆ ಬಾ,” ಎಂದು ಕರೆದಳು, ಜೋಕಾ ತಲೆಯನ್ನು ಅಲ್ಲಾಡಿಸಿ ( ಉಹೂಂ, ನಗೆ ಕಾಲುಬೇಕಿಲ್ಲ ಹರನಾಥ ಇನ್ನೂ ಜೋರು ಡಿ೦ಪು ಆಯಳ ಕಡೆಗೆ