ಪುಟ:ದಿವ್ಯ ಪ್ರೇಮ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಯಿ ಎಂದು ಕರೆದಾಕಾ 'ಒಬ್ಬ ಬೇರೆ, ಈ ಶೋಕಾ ಬೇರೆ ಎಂದು ಆಕೆಗೆ ಎನಿಸಹತ್ತಿತು. ಇಷ್ಟೆಲ್ಲ ತಾಯಿ ಮಕ್ಕಳಲ್ಲಿ ವಿಷವನ ದರನಾಥ ಬೆರೆಯ ಸಿದ್ದ. ಆಕೆ ನಿತ್ಯದಂತೆ ಅವನಿಗೆ ಸ್ನಾನಮಾಡಿಸಿ, ಉಣ್ಣಿಸಿ, ಮಲಗಿಸಿದರೂ, ಆಕೆಗೆ ಹಿಂದಿನ ಆನಂದ ಇಂದು ಎಲ್ಲಿಯೋ ಮಾಯವಾಗಿದೆಯೆಂದು ಅನಿಸ ಹತ್ತಿತು. ಸಂಜೆಯ ವರೆಗೆ ಹೇಗೊ ಹೊತ್ತು ಕಳೆದಳು; ಇಳಿಹೊತ್ತಿನಲ್ಲಿ ಮಗುವನ್ನು ತಿರುಗಾಡಿಸಿಕೊಂಡು ಬರಲು ಕರೆದಳು ಆಕೆ ಅವನಿಗೆ ಅರಿವತಿ೦ಚಡಿ ತೋರಿಸಿದಾಕ್ಷಣವೇ 'ಮೂರುmಳಿಯ ಒುಡಿಗಾಗಿ ಆಳದ ಹಗಲು ಇರುಳು ಅದಕ್ಕೆ ಇಷ್ಟು ಹಟಮಾಡಿದರೆ ಅದನ್ನು ಒಯ್ದು ಹೊಳೆಯಲ್ಲಿ ಚೆಲ್ಲಿಬಿರುವನೆಂದು ಹೆದರಿಕೆ ಹಾಕಿದಳು. ಅವನು ಇಷ್ಟು ಹಟಮಾರಿಯಾಗುವನೆಂದು ಮೊದಲೇ ತಿಳಿದಿದ್ದರೆ ಆಕೆ ಅದನ್ನು ತ'ತ್ತಲೇ ಇರಲಿಲ್ಲ, ಮೋಕಾ ಆಕೆಯ ಕೊಂಕುಳೊಳಗಿಂದ ಜಿಗಿದು ಹರಸಾಧನ ಬಳಿಗೆ ಹೋಗಿ ಹರನಾಥ, ನೀನೇ ಬಾ; ನಿನ್ನೊಂದಿಗೆ ನಾನು ಆರುತ್ತೇನೆ: ಅಮಾ ಬಹಳ ಕಟ್ಟಿ ಇದ್ದಾಳೆ. ಆಕೆಯ ಬಳಿಗೆ ನಾನು ಹೂಗುವದಿಲ್ಲ ” ಎಂದು ಕರೆದನು ಅಡಿಗೆ ಮನೆಯ ಬಾಗಿಲಲ್ಲಿ ತಲೆಹಾಕಿ ಹರನಂಥ ಹೇಳಿದ. « ಇಲ್ಲ: ಮಗು, ನಿನ್ನ ಅಮ್ಮನ ಹತ್ತಿರಹೋಗು, ನಿನಗಾಗಿ ಆt ಯೋಂದಿಗೆ ಹಗಲೆಲ್ಲ ಜಗಳಮಾಡಲಾರೆ" ಅವನ ಧ್ವನಿಯಲ್ಲಿ ಅಣಕವು ತುಂಬಿದಂತಿತ್ತು ಅದನ್ನು ಕೇಳಿ ಆಯಳ ನರನರಗಳಲ್ಲಿಯೂ ಸಿಟ್ಟು ಸಂಚರಿ ಸಿತು; ಈಗ ಜಗಳಮಾಡಿದರೆ ಕೂಸು ಪಾವಟಗಳಮೇಲಿ೦ದ ಉರುಳಿಬೀಳು ವದೆಂದು ಸುಮ್ಮನಿದ್ದು, ಮತ್ತೆ ಹೋಗಿ ಶೋಕನನ್ನು ಹಿಡಿದು ತಂದಳು. ಚೋಳ ಮತ್ತ ಚೈಸಿಕಲ್ಲನ್ನು ಬೇಡಲಿಕ್ಕೆ ಅನುವಾದನು. ಆಕಗೆ ಕಳಕಳಿ ಬಡಿದುಕೊಂಡು ತನ್ನ ಕೂದಲುಗಳನ್ನೇ ಕಿತ್ತಿಕೊಳ್ಳುವಂತಾಯಿತು; ನು ಯಾವ ಕಾರಣದಿಂದ ಈ ಸಾಯ ಕಲ್ಲನ್ನು ಕಂದನೆಂದು ಆಕಗೆ ಪಶ್ಚಾತ್ತಾಪ ವಾಯಿತು. ಅದೇ ಅವರಿಬ್ಬರ ಪ್ರೇಮವನ್ನು ಕಡಿಮೆಮಾಡುತ್ತ ನಡೆದಿತ್ತು ಮಗು ಆಕೆಯನ್ನು ಮರೆತುಬಿಡುವ ಸಂಭವವಿತ್ತು. ಆಯಳು ಅವನಿಗೆ ಎಷ್ಟೋ ವಚನಗಳನ್ನಿತ್ತು ರಮಿಸಿದಳು. ಆವನು ಆಕೆಯ ಮಾನ ನಂಬಿಕೆಯಿಟ್ಟು ಒಂದು ಕ್ಷಣ ಸಾ:ಕಲ್ಲ ಮರೆತನು; ಆಕೆ, ಆ ತನಿಗೆ ತನ್ನ