ಪುಟ:ದಿವ್ಯ ಪ್ರೇಮ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹತ್ತಿ ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿ, ಅಲ್ಲಿ ಹುಲಿ, ಆನೆಗಳನ್ನು ತೋರಿ ಸುತ್ತೇನೆಂದು ಹೇಳಿದ್ದಳು; ಒಂದು ಘಂಟಿ ಅತ್ತ ಇತ್ತ ಆಡ್ಡಾಡಿದರೂ, ಬ್ರಾಮುಹತ್ತಲಿಲ್ಲ. ಮತ್ತು ಹುಲಿ ಆನೆಗಳನ್ನೂ ತೋರಿಸಲಿಲ್ಲಅದರಿಂದ ಕುಪಿತನಾದ ಋಕಾ ಮನೆಗೆ ಮರಳಿ ಬಂದೊಡನೆಯೇ ತನ್ನ ತಂದೆಯ ಬಳಿಗೆ ಹೋಗಿ ಆಯಳು ಕೆಟ್ಟ ಇರುವಳೆಂದೂ ಹರಸಾಥನು ಒಳ್ಳೆಯವ ನೆಂದೂ ತಿಳಿಸಿದನು, ಆಯಳು ಅವನಿಗೆ ಹಾಲುಕುಡಿಸಲಿಕ್ಕೆ ಹೋದಳು, ಆಗ ಆಕೆಯ ಕೈಯನ್ನೆ ಕಡಿದುಬಿಟ್ಟನು. ಅವನ ಈ ರೀತಿಯ ಸ್ವಭಾವದಿಂದ ಆಯಳಿಗೆ ತಲೆ ಬೇಸರವಿಟ್ಟಂತಾಗಿತ್ತು ಅವನ ಬೆನ್ನಿಗೊಂದು ಸಾವಕಾಶವಾಗಿ ಗುದ್ದಿ, ' ಈಗಂತೂ ನೀನು ಅತೀವ ಉದ್ದಟನಾದೆಯಪ್ಪಾ, ನೋಡಿಲ್ಲಿ, ಕೈಯಲ್ಲಿ ರಕ್ತ ಹೇಗೆ ಸುರಿಯುತ್ತಿದೆ ? ” ಎಂದು ತೋರಿಸಿದಳು; ಖೋಕಾ ಅಗಲವಾಗಿ ಬಾಯಿ ತೆರೆದು ಅಳುವದನ ಆಲಿಸಿ ಹರನಾಥ ಓಡಿಬಂದು ಆತನನ್ನು ಎತ್ತಿಕೊಂಡನು. ಬಾಲಕನ ಮೈ ಮೇಲೆ ಕೈಯಿಂದ ಸವರುತ್ತ ಹೇಳಿದ. • ಜನರು ಹೇಳುವದು ನಿಜ, ತಾಯಿಗಿಂತ ಹೆಚ್ಚಾದ ಮಮತನಾಡು ವಳು, ಮಾಟಗಾತಿಯೆಯಾಗಿರಬೇಕು' ತಂದೆಯಿರುವಾಗ ಎಷ್ಟೋ ಹಟ ಮಾಡುತ್ತಿದ್ದರೂ ಸಹಿತ ಅವನು ಹೋದ ಕೂಡಲೆ ಒಮ್ಮಲೇ ಮಗು | ಸುವ ನಾಗಿ ಬಿಡುತ್ತದೆ. ಯಾರು ಹೇಳಬೇಕು ? ಎಷ್ಟೆಂದರೂ ನಾವು ದುಡ್ಡಿ ಗಾಗಿ ದುಡಿ ಯುವ ಊಳಿಗದವರು, 2) ಆಯಳಿಗೆ ಸcಯಾಗಿ ಬಂಗಾಲಿನುಡಿ ಬಾರದಿದ್ದರೂ ಹರನ ಥ ಅ೦ದದ್ದೆಲ್ಲದರ ಸಾರವನ್ನು ಗ್ರಹಿಸಿದಳ, ಬೇರೆ ಸಮಯವಾಗಿದ್ದರೆ, ದೊಡ್ಡ ಯುದ್ಧವೇ ನಡೆ ಮತ್ತಿತ್ತು; ಆದರೆ ಇಂದು ಜಗಳಕ್ಕೆ ಹೋಗಲಿಲ್ಲ ಅಲ್ಲದ ಆಕೆಯ ಮಗುವಿನ ನಂಬುಗೆಯಲ್ಲಿ ತನ್ನ ಒಲುಮೆಯನ್ನೆ ಕಳೆದುಕೊಂಡಿ ದ್ದಳು; ಅದಕ್ಕಾಗಿ ಆಕೆ ಸುಮ್ಮನಿದ್ದು ಬಿಟ್ಟಳು; ತಮ್ಮ ಮರಿಗಳನ್ನು ಅಪ ಹರಿಸಿದಾಗ, ಕಣ್ಣು ಹುಲಿಯೊಂದು ಕಂಣು ತಿರಿಗಿಸುವಂತೆ ತಿರುಗಿ ಸತ್ಯ ಕುಳಿತಳು. ಮರುದಿನ ಮುಂಜಾನೆ, ಟ್ರಾಯಿಸಿಕಲ್ಲ ಕಾಣೆಯಾಗಿತ್ತು. ಭೂಮಿಯ ಬಾನೂ ಒ೦ದ೦ಗುವಂತ ಖೋಕಾ ಆತನು ನೃಪೇಶ ಯಾವಾಗಲೂ ಮುಂಚೆಯ ಬಾಗಿಲು ತೆರೆದಿಡುತ್ತಿದ್ದ ಅಳಿಸಿ ಶಪಿಸಿದನು. ಕರನಾಥ