ಪುಟ:ದಿವ್ಯ ಪ್ರೇಮ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೀತಿ * ಸುಳ್ಳಾಗಿದ್ದರೆ, ನಾನು ಹೇಳುತ್ತಲೇ ಇರುತ್ತಿಲಿಲ್ಲ ಆಕೆಯ ವಿಷಯವಾಗಿ ಸುತ್ತೂಂದು, ಸಮ್ಮೋಂದು ಹೇಳಲಿಕ್ಕೆ ಆಕೆಯೇನೂ ನನ್ನ ವೈರಿಯಲ್ಲ. ನಾವಿಬ್ಬರೂ ಕೂಡಿಯೇ ಎಷ್ಟೋ ವರ್ಷ ಕೆಲಸಮಾಡಿದ್ದೇವೆ.” ನೃಪೇಶ ಆಯಳನ್ನು ಕರೆದು ಕೇಳಿದ, ಆಕೆಯೂ ಒಪ್ಪಿಕೊಂಡಳು. ನೃತೇಶನಿಗೆ ಇನ್ನೂ ಹೆಚ್ಚಾದ ಸಂಕಟಕ್ಕೆ ಇಕ್ಕಿ ಕೊಂಡಿತು. ಆಕೆಗೆ ಏನು ಮಾಡಬೇಕು ? ಪೋಲೀಸರಿಗಂತೂ ಆಕೆಯನ್ನು ಒಪ್ಪಿಸುವ ವಿಚಾರವೇ ಇಲ್ಲ. ಆಕೆ ದುಡಿದ ಗಂಟನಲ್ಲಿ ಒ೦ದು ಅರ್ಧ ಡಜನ್ಮ ಸಾಯಕಗಳಾದರೂ ಬರಬಹುದು. ಆಗ ರೂಪಾಯಿಗಳ ಅಡಚಣೆಯಾಗಿರಬೇಕು; ಅಂತೆಯೇ ಹಾಗೆ ಮಾಡಿದ್ದಾಳೆ. ತಾನಾದರೂ ಆಕಗೆ ಒಂದು ದುಡ್ಡು ಕೊಟ್ಟಿಲ್ಲ. ಆಗ ವೆಚ್ಚಕ್ಕಾದರೂ ಒಂದು ಕಾಸು ಸಹಿತ ಕೊಟ್ಟಿಲ್ಲ. ಆಕೆಯ ಮೇಲೆ ಕಳವಿನ ಅಪರಾಧ ಹೊರಿಸಿ ನ್ಯಾಯಾಸ್ಥಾನದಲ್ಲಿ ನಿಲ್ಲಿಸಿದ್ದು ದಾದರೆ ಅವನೇ ಹೆಚ್ಚಾಗಿ ತಪ್ಪುಗಾರನಾಗುತ್ತಿದ್ದನು. ಆಕೆಯನ್ನು ಕೆಲಸದಿಂದ ಬಿಡಿಸಿ ಮನೆಬಿಟ್ಟು ಹೋಗೆಂದು ಹೇಳಲು ಅವನಿಗೆ ಮನಸ್ಸಿಲ್ಲ. ಆಕೆ ಹೋದರೆ ಯಾರು ಮಗು ವಿನ ಲಾಲನೆ ಪಾಲನೆ ಮಾಡಬೇಕು? ಆಕೆಗೆ ಯೋಗ್ಯ ಪಾಠವನ್ನು ಕಲಿಸಲೇ ಬೇಕು, ಸುಮ್ಮನೆ ಬಿಟ್ಟರೆ ಊಳಿಗದವರು ಆಕೆಯನ್ನು ಅನುಸರಿಸುವರು. ಅದನ್ನೂ ನೃ ವೇಶ ಮಾಡದಾದನ . ಆಕೆ ನ್ನು ಯಾರೂ ಊಳಿಗದವ ಇಂದು ತಿಳಿದಿರಲಿಲ್ಲ, ಆಕೆಯೊಬ್ಬ ಮನೆಯವಳಂತೆಯೇ ಇದ್ದಳು. ಹಾಗೆಯೇ ಸ್ವಲ್ಪ ಸಿಟ್ಟು ಮಾಡಿ ಬಿಡಬೇಕೆಂದರರೂ ಆತನಿಂದ ಸಿಟ್ಟು ಮಾಡುವದು ಆಗ ಅಲ್ಲ, ಕೊನೆಗೊಮ್ಮೆ ಧೈರ್ಯಮಾಡಿ ಇಟ್ಟು ಆಕೆಗೆ ಹೇಳಬೇಕಾದರೆ ಅವ ನಿಗೆ ಸಾಕುಬೇಕಾಯಿತು.

  • ಇನ್ನೆಂದೂ ಈ ರೀತಿ ಮಾಡ ಬೇಡ, ದುಡ್ಡು ಬೇಕಾದರೆ ನನ್ನನ್ನು ಕೇಳು.”

ಹರನಾಧ ಸಭೆ ತರುವ ಕಲ್ಲಿಯನ್ನು ಕೈಯಲ್ಲಿ ಹಿಡಿದುಕೊಂಡು ಆಯ ಳಿಗೆ ಯಾವ ಶಿಕ್ಷೆವಿಧಿಸಲ್ಪಡುವದೆಂಬುದನ್ನು ಆಲಿಸಲು ಹೊರಗೆ ನಿಂತಿದ್ದನು. ಆವನಿಗೆ ಸಿಟ್ಟು ಬಂತು, CC ಒಡಯರೇಕ ಆ ಆರಾಧಮಾಡಿದ ಹೆಣಿಗೆ ಹತ್ತು ರೂಪಾಯಿ ಕಾಣಿಕಹೋಗಿ ಕೊಡಬೇಕು ? ಆಕೆ ಮಾಡಿದ್ದಾದರೂ ಯಾವ ಸಾಹಸದ ಕಲಸ? ಎಂದು ಒಟಗುಟ್ಟುತ್ತ ನಡೆ-ನು, Bರನಾಥ ಡದ ಮೇಲೆ ಆಳು ಕೇಳಿದಳು.