ಪುಟ:ದಿವ್ಯ ಪ್ರೇಮ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಬಾಬುಗಳೇ, ನಾನು ಹೋಗುತ್ತೇನೆ ಇನ್ನು ನಾನಿಲ್ಲಿ ಕೆಲಸಕ್ಕೆ ಇರಲಾರೆ; ಟ್ರಾ..ಸಿಕಲ್ಲ ತಿರುಗಿ ಕಳಿಸುತ್ತೇನೆ

ನೃಪೇಶನಿಂದ 24 ಪ್ಪಣೆಯನ್ನೂ ಅಪೇಕ್ಷಿಸದೆ ನ ತು ಖೋಕಾನ ಕಡೆಗೆ ಒಂದಿಷ್ಟಾದರೂ ನೋಡದೆ ಆಯಾ ಮನೆಯಿಂದ ಹೋಗಿಬಿಟ್ಟಳು, ನೃಸೇಶ ಆಕೆಯನ್ನು ಹಿಂದಕ್ಕೆ ಕರೆ ತರಲು ಹರನಾಥನನ್ನು ಹಿಂದಿನಿಂದ ಕಳಿಸಿದರೂ ಸಾಧ್ಯವಾಗಲಿಲ್ಲ ಆಕೆ ಅಷ್ಟರಲ್ಲಿ ಎಲ್ಲಿಯೋ ಕಣ್ಮರೆಯಾಗಿದ್ದಳು.

  • ಇಬ್ಬರೂ ಕೂಡಿ ಹುಡುಗನನ್ನು ಹೇಗೊ ನೋಡುತ್ತ ಬಂದರು, ನೃಪೇಶನು ಕಚೇರಿಯ ಕೆಲಸಕ್ಕೆ ತಿಲಾಂಜಲಿ ಕೊಡಬೇಕಾಯಿತು ಯಾವ ಟಾಯಿಸಿ ಕಲ್ಲಿನಿಂದ ಇಷ್ಟೆಲ್ಲ ಆಗಿ ಅದನ್ನು ಒಬ್ಬ ಮದ್ರಾಸಿ ಹುಡುಗ ತಂದು ಮನೆಯಲ್ಲಿ ಬಿಟ್ಟ; ಆ ಹುಡುಗನಿಗೂ ಹೆಚ್ಚಾಗಿ ಆಯಳ ವಿಷಯ ತಿಳಿದಿರಲಿಲ್ಲ. ನಸುಕಿನಲ್ಲಿ ಆಕೆ ತಂದು ಇಟ್ಟಿದ್ದಳೆಂದೂ, ಈಗ ಸ್ವಲ್ಪ ಸಮಯ ಮೊದಲು ತಿರುಗಿ ಇಲ್ಲಿಗೆ ತೆಗೆದುಕೊಂಡು ಹೋಗಿಬಿಟ್ಟು ಬರುವ ದಾಗಿ ತಿಳಿಸಿದಳ೦ದೂ ಹೇಳಿದಆದರೆ ಆಕೆ ಎಲ್ಲಿಗೆ ಹೋದಳೆಂಬುದು ಇವನಿಗೂ ತಿಳಿದಿರಲಿಲ್ಲ

ದಿನಗಳಮೇಲೆ ದಿನಗಳು ಉರುಳಿದವು; ಶೋಕನ ಕಿರುಕುಳಕ್ಕೆ ಕೊನೆಮೊದಲೇ ಇಲ್ಲ, ನೃಪೇಶನಿಗೆ ತಲೆ ಬೇಸರ ಏಟ್ಟಿ ತು; ಆಯಳ ಸುಳಿವೇ ಇಲ್ಲ ಹರನಾಥನೊಬ್ಬನಿಗೇ ಮನೆ ಕಲಸಗಳೆಲ್ಲವನ್ನೂ ತೂಗಿಸಿಕೊಂಡು ಹೋಗುವದು ಆಗುತ್ತಿರಲಿಲ್ಲ; ಮತ್ತೊ, ಒಕ್ಕಲುಗಿಯನ್ನು ನೇಮಿಸಿ ದ್ವಾಯಿತು, ಆದರೂ ಕೆಲಸ ಚೆನ್ನಾಗಿ ಸಾಗಲಿಲ್ಲ; ಇಷ್ಟು ದಿವಸ ಮೌನ ಗಿಂದಿ ಮನೆಗೆ, ಅವರಿಬ್ಬರ ನಿತ್ಯ ಗಳದಿಂದ ಈಗ ಕಳೆಯೇರಿತು. - ಬಭಮಾಡಿ ಒ೦ದು ವಾಸ ಉರುಳಿರಬಹುದು ಬೋಕಾ ನೃ ಸೇಶನ ತೊಡೆಯಮೇಲೆ ಕೂತಿದ್ದಾನೆ ನೈಸೇಶನು ತನ್ನ ಕೆಲಸಮಾಡಲು ಎಷ್ಟು ಪ್ರಯತ್ನಿ ಸು ತ್ತಿದ್ದರೂ ವ್ಯರ್ಥವೆ ಗುತ್ತಿತ್ತು ಹರನಾಥ ಬಂದು, ಒಬ್ಬ ಮನುಷ್ಯ ತಮ್ಮನ್ನು ಕಾಣ ವದಕ್ಕಾಗಿ ಅಪೇಕ್ಷಿಸುವನೆಂದು ತಿಳಿಸಿದನು ನೃಪೇಶ ಆ ಮನುಷ್ಯನನ್ನು ಒಳಗೆ ಬರಲಿಕ್ಕೆ ಹೇಳೆಂದು ಹೇಳಿದ ಒಬ್ಬ ಮುದುಕ ಚೀನಿ ಮನುಷ್ಯನನ್ನು ಹರನಾಧ ಕರೆದುತಂದ ಆಶ್ಚರ್ಯಚಕಿತನಾಗಿ ನೈಸೇಶ ಮನುಷ್ಯನ ಕಡೆಗೆ ನೋಡಿದ, ತನ್ನೊಂದಿಗೆ ಈ ಮನುಷ್ಯನದೇನು ಕೆಲಸವಿರುವದೆಂಬುದು ಅವನಿಗೆ ತಿಳಿಯಲಿಲ್ಲ.