ಪುಟ:ದಿವ್ಯ ಪ್ರೇಮ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೀತಿ ಕೇಳಿದಮೇಲೆಯೇ ಆ ಮನುಷ್ಯನು ಹರಕುಮುರಕು ಇಂಗ್ಲೀಷಿನಲ್ಲಿ

ಸಮೀಪದಲ್ಲಿ ನನ್ನದೊಂದು ಸರಾಫಿ ಅಂಗಡಿಯದೆ. ಈ ಪತ್ರೆಯನ್ನು ಕೊಟ್ಟ ಹೆಣ್ಣು ಮಗಳು, ಕೆಲವು ದಿನಗಳ ಕೆಳಗೆ ನನ್ನಲ್ಲಿ ಒ೦ದು ಕೊರಳ ಭಂಗುರದ ಹಾಗವನ್ನು ಅಡವಿಟ್ಟಿದ್ದಳು ಈಗ ನನಗೆ ರೂಪಾಯಿಗಳ ಅಗತ್ಯವಿದೆ. ಆದ್ದರಿಂದಲೇ ಮನೆಗೆ ಬರಬೇಕಾಯಿತು ಅಸಲು ಬಡ್ಡಿ ಕೊಟ್ಟರೆ ಅವಳ ಹಾರ ಅವಳಿಗೆ ಕೊಡವ; ಇಲ್ಲದಿದ್ದರೆ ಹೇಗೂ ಗೊತ್ತು ಮಾಡಿದ ಅವಧಿ ಮುಗಿದಂತಾಗಿದೆ. ಬೇರೆ ಕಡೆಗೆ ಮಾರುವೆ ?”

ನೃಪೇಶ ಯಾವ ದಿನಾ೦ಕದ ದಿನ ಆ ಹೆಣ್ಣು ವ ಗ ರೂವಾಸ೦೦) ತಂದಿದ್ದಳೆಂದು ಕೇಳಿದ. ಆ ಮುದ, ನಿಯವ ಸರಿಯಾದ ದಿನಾಂಕ ಹೇಳಿದ, ನೃವೇಶನಿಗೆ ಈಗ ಪ್ರತಿಯೊಂದೂ ತಿಳಿದುಬಂತು, ಕಾನನ್ನು ಸಮಾಧಾನ ಪಡಿಸಲು ಟೈಸಿಕಲ್ಲಿಗಾಗಿ, ಹುಡುಗನ ಸತ್ತ ತಾಯಿ ದುಡ್ ಕೊಟ್ಟಿರಲಿಲ್ಲ, ಆದರೆ ಸಾಕು ತಾಯಿ ಕೊಟ್ಟಿದ್ದಳು. ಅವನಿಗೆ ಆ ಭಂಗಾರದ ಹಾರದ ಗುರುತಿತ್ತು ಅದು ಆ ಯಳದಾಗಿತ್ತು. ವಿನೋದಿನಿ ಇನ್ನೂ ಜೀವಂತಳಾಗಿರುವ ಗ ಎಷ್ಟೋ ಸಲ ಆಯ ಅದನ್ನು ವಿನೋದಿನ ಬಿಳಿಯ ಕುತ್ತಿಗೆಗೆ ಹಾಕಿ ಎಷ್ಟು ಸುಂದರವಾಗಿ ಕಾಣುತ್ತದೆಂದು ಆನಂದ ಪಟ್ಟಿದ್ದಳು; ಆಕೆ ಯಾವಾಗಲೂ ಖೆ ಕಾನ ಮದುವಣ ತ್ರಿಗೆ ಇದು ಕಾಣಿಕಯೆಂದು ಅನ್ನುತ್ತಿದ್ದಳು, ನೃಪೇಶ ಆ ಚೀನಿಯವನ್ನು, ಅವಳು ಇಲ್ಲಿ ಕೆಲಸಕ್ಕೆ ಇರಲಿಲ್ಲವೆಂದೇ ಹೇಳಿ, ಕಳಿಸಿಬಿಟ್ಟನು. ದಿನಗಳ ಮೇಲೆ ದಿನಗಳು ಉರುಳುತ್ತಿದ್ದವು; ಮನೆಯ ವಾತಾವರಣ ಹೆಚ್ಚಾಗಿ ಗಂಭೀರವಾಗುತ್ತ ನಡೆದಿತ್ತು; ಪ್ರೇಮಬುಗ್ಗೆಯು ಸೆಲೆಗಡದಿತ್ತು, ಮನೆಯಲ್ಲಿ ಪ್ರೇಮಪುಳಿ, ವತ್ಸಲ್ಯದ ಮೂರ್ತಿಗಳಾಗಿದ್ದ ಗg ಒಬ್ಬಳನ್ನು ದೇವರು ತಕೊ೦ಡು ಹೋಗಿದ್ದ; ಇನ್ನೊಬ್ಬಳು ವಿಚಿತ್ರ ದೇಶದ ಹಿನ್ನೆಲೆಯಲ್ಲಿ ಕಾಣಳಾಗಿದ್ದಳು. ನೃಪೇಶನಿಗೆ ಆಕೆಯ ವಿಷಯ ವಾಗಿ ಒಂದು ಸ್ವಲ್ಪವೂ ಸುದ್ದಿ ದೊರೆಯಲಿಲ್ಲ