ಪುಟ:ದಿವ್ಯ ಪ್ರೇಮ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೀತಿ ದರೆ, ನಗರ ಸಭೆಯವರು ನೀರು ಪೂರೈಸುವ ಬಗೆಯಾದರೂ ಹೇಗೆ? ಕಮೆ ಲಳೂ ಅದಕ್ಕೆ ಉತ್ತರ ಕೊಟ್ಟಿ ರದೇ ಇರಲಿಲ್ಲ

  • ಎಲ್ಲರೂ ಹಿಗೇಕ ವೆಚ್ಚ ಮಾಡಿಯಾರು ? ಹಿಂದುಗಳಾದವರು ಮಾತ್ರ ಹೀಗೆ ಮಾಡುವರು.”

ಕಮಲಾ ಮೋಧನನ್ನು ಹೊರಳಾಡಿಸಿ ಎಬ್ಬಿಸಿ ಸೋಮಾರಿ, ಏಳು; ನಲ್ಲಿಯಲ್ಲಿ ಸುಮ್ಮನೇ ನೀರು ಹರಿಯುವದು' ಎಂದು ಕೇಳಿದಳು “ ಎದ್ದೆ, ತಾಯಿ” ಎಂದೆನ್ನು ಆತನು ಹಾಗೆಯೇ ಹಾಸಿಗೆಯಲ್ಲಿ ಒಂದು ವಗ್ಯ ಲಿಂದ ಹೊರಳಿ ಇನ್ನೊಂದು ಮಗ್ಗುಲಲ್ಲಿ ಮಲಗಿಬಿಟ್ಟನು ಕಮಲಾ ಬಕೆಟ್ಟ, ಮತ್ತು ಕಸ ಬರಿಗೆಗಳನ್ನು ಹಿಡಿದುಕೊಂಡು ಸ್ವತಃ ತಾನೇ ತೊಳೆಯುವದಕ್ಕೆ ನಿಲ್ಲುವಳ. ತಾನು ತೊಳೆಯುವ ಸಪ್ಪಳ ಕೆಳ ಬಂದಹೊರತು ಆತನು ಏಳಲಾರನೆಂದು ಆಕೆಗೆ ಗೊತ್ತು. ಯಜಮಾನಿ ಕೆಲಸಮಾಡುತ್ತಿರಲು ತಾನು ಹಾಳುಹುಸಿಗೆಯಲ್ಲಿ ಬಿದ್ದು ಹೋರಾಡು ವದಕ್ಕೆ ಮನಸ್ಸಿರದೆ ಆಗ ಅವನು ಎದ್ದು ಕಣ್ಮಜ ಬರದ, ಕಂಗ ಳಲ್ಲಿ ಪಿಚ್ಚು ಇನ್ನೂ ಹಾಗೆಯೇ ಇರುತ್ತಿತ್ತು, ಕಮಲಗಳಿ೦ದ “ ತಾಯಿ ಅದನ್ನು ಕೊಡಿರೆಂದು ಕಸಬರಿಗೆ ತಕೊ೦ಡು ತಾನೇ ತೊಳೆಯಲು ನಿಂತನು ಕಮಲಾ ಅಡಿಗೆ ಮನೆಯ ಬಾಗಿಲ ತೆರೆದು ಒಳಗೆ ಹೋದಳು. ಎಲ್ಲವೂ ಹಿಂದಿನ ದಿನ ಇಟ್ಟಂತೆ ಇದ್ದವು. ಸುದೈವಕ್ಕೆ ಸರಿಯಾಗಿ ಬೆಕ್ಕು ಹಿಂದಿನ ರಾತ್ರಿ ತನ್ನ ಹಾವಳಿ ನಡೆಸಿದಂತೆ ' ಅಲ್ಲ ರಾಗ : ಬಾ ಗಿ, { ಯೊಳಗಿಂದ ಸ್ವಲ್ಪ ಬೂದಿಯನ್ನು ತಕ್ಕೊಂಡು ಹೊ - ಗೆ ಬಂದು “ಜ್ಜಿ ಗಳು. ನವನಾಗರಿ ತೆಗೆ ಒಪ್ಪವ ಬೆಕ್ಕು ಮತ್ತು ಹಲ್ಲುಪುಡಿ 1 5 , ತೆಗೆ ಸೇರುತ್ತಿರಲಿಲ್ಲ ಮುಖ ಚೆನ್ನಾಗಿ ತಿಕ್ಕಿ ಓ ಎಳೆದುಕೊಂಡು ಬಾ ಲt :ಟ್ಟು ಮತ್ತು ಹೊಸ್ತಿತಿಗಳಿಗೆ ನೀರು ಹ- ಕಿ ಮಹಡಿಯ ಮೇಲೆ ಪ್ರತಿದಳು. ಹಾಗೆಯೇ ಆತ್ಯಯ ಕೋಣೆಯಲ್ಲಿ ಇಣಿಕಿ ಹಾಕಿ ಅತ್ತೆಯವರೇ, ನಿನ್ನೆ ಗಾತ್ರಿ ಸುಖವಾಗಿ ಸ್ಥಿತಿ ಬಂದಿತ್ತೇ? ಎಂದು ಕೇಳಿದಳು. “ ಅಷ್ಟೇನೂ ಸುಖವಾಗಿ ನಿದ್ರೆ ಸಿಗಲಿಲ್ಲಾ?” ಎಂದು ಅಂದುಕೊಳ್ಳುತ್ತ ಮಲಗುವ ಕೋಣೆಯ ಎದುರಿನಲ್ಲಿ ಹೋಗಿ : ತಳು. ಚಂಪಾ ಈಗಲೂ ಕನಸು