ಪುಟ:ದೀಕ್ಷೆ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

434 守さx。 "నిచ్మెన్నే 5ురియJులదా:ు బవాళి ಕಷ್ಟ. ನನ್ನ ಊಹೆ ಸುಳಾಗೋದಿಲ್ಲಾ Cご rr 3c&き、2.oごQ చెూడ్డ్మిరా?-" ఎలా ఆయూ:వానJణ, వారురేకెుబి£దా 5ురాల్విధారా లుతా&ుEనావిగి or, ۔انہ ēd o ~ “ぬ3Q? さぐ登." "ಚಿಕ್ಕ さぐも3ぐ○ 'ಪಾಂಚಜನ್ಯ' అంకె ఒండా) బ్చె బJ్వుడిF5. ఆల్టో & ఓ$లలి ఆడారా శాయూకాలయవిడా, వాూలిలేసాe :iంచావిడారే. ఆకెనో చెుసాQSుJణ ಅಲ್ಲೇ.. ಹೋದ ವಾರ ಆತನ ಉಪ ಸಂಪಾದಕ ಹೇಳದೆ ಕೇಳದೆ ಓಡಿಹೋದ. ಹೋಗಿ ನೋಡಿ. ನಿಮಗೆ ಒಪ್ಪಿಗೆಯಾಗೋ ಹಾಗಿದ್ದರೆ-" “బిండికే యేణ్వగ్రిశిని."

  • ಸ೦ಬಳ ಬಹಳ ಕಡವೆು."

"ఎబ్బె బండారాJణ :iరింు." "ಭೇಷ್! ಪ್ರತಿ ಶನಿವಾರ ಈ ತೋಟದಲ್ಲಿ ಕೂತಿದು ಹೋಗೋದು ನನ್ನ ಅಭಾಸ. పాటలినా లేనివారా ಸಾಧ್ಯವಾದರೆ నిశివు-" "బర్తి శిని." *ుంువాr 5డాలRశావించి) ತನ್ನಿ!" "ತಗ್ರೀನಿ!" + * + +: ಟ್ರಿಡ್ಲ್ ಮುದ್ರಣಯಂತ್ರ, ಅಕ್ಷರದ ಮೊಳೆಗಳಿದ್ದ ಮರದ ಅಂಕಣಗಳು. “e; రేంవాబురా ಮುಂಡೇಗಂಡ್ರನ್ನು ನಂಬೆನೋದೇ ಕಷ್ಟ," ఎండా) ತಮ್ಮ ಸಂಕಟವನ್ನು ತೋಡಿಕೊಂಡರು ಗಾತ್ರ ಜೀವಿಯಾದ ಮಾಲಿಕ-ಸಂಪಾದಕರು. ಕೆಲಸಗಾರರಿರಲಿಲ್ಲ, ಕತ್ತಲಾಗಿತ್ತು, ಮುರಲೀಧರ ಹೋದಾಗ ಅಲ್ಲಿದ್ದವರು అబెరేణబ్బరే. 'ಪಾಂಚಜನ್ಯ' ವಾರ ಪತ್ರಿಕೆಯ ಉಪ ಸಂಪಾದಕನ ಸ್ಥಾನಕ್ಕೆ లుపాట్వడారువారా ನಾಗಿ ಬಂದ ಆತನನ್ನು ಸೂಕ್ಷ್ಮ ನೋಟದಿಂದ ಪರೀಕ್ಷಿಸುತ್ತ -ಅವರೆಂದರು: "ಯಾರಪ್ಪ ನಿಮ್ಮನ್ನಿಲ್ಲಿಗೆ ಕಳಿಸ್ತೋರು?" "ಕಾಶೀಪತಿಯವರು-'ಪ್ರಜಾಹಿತ'ದ ಸಹಸಂಪಾದಕರು" "...ನೋಡಪ್ಪ, ಇಲ್ಲಿ ಕೆಲಸ ಜಾಸ್ತಿ, ಸಂಬಳ ಕಡಿಮೆ." "ಪರವಾಗಿಲ್ಲ ಸಾರ್, ಸಂಬಳಕ್ಕಿಂತಲೂ ಪತ್ರಿಕೋದ್ಯೋಗಿಯಾಗಿ びQQぐ ಬೇಕು ಅನ್ನೋದು చెుక్య" "ಹಾಗಾದರೆ ಸರಿ, ತಿಂಗಳಿಗೆ ಹತ್ತು ರೂಪಾಯಿ ಕೊಡ್ರೀನಿ, ಕಡಮೆ ಅಂತ ಕಂಡ್ರೆ, ಸಂಬಳ ಅಲ್ಲ ಸಂಭಾವನೆ ಅಂತ ತಿಳ್ಕೊಬೌದು." - --