ಪುಟ:ದೀಕ್ಷೆ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- దిక్లే 345 "ಯಾಕೆ? ನಿಮ್ಮಂಥವರ જ રહ3 ಅಧಾಪಕರ దాృష్టి బిళూడా) స్చె భావిరే. నిeవా :బ్రైయత్నే దిండా ಮುಂದಕ್ಕೆ బరిJులర్చా ఆన్నే దోు, నిచ్స్మెన్ను సాJణఁడిడారిg గేఇతెగుత్తే." ಆ ಹೊಗಳಿಕೆಯಿಂದಂತೂ ಮುರಲೀಧರನ ಮುಖ ಕೆ೦ಪಗಾಯಿತು. ಆ ಮಾತು ಅಸಂಬದ್ಧ వాంగియుం తెJుఁరి3ు ఆతానిగ. ಒಮ್ಮೆಲೆ, ವರಾನ್ವೇಷಕರಾಗಿ ಇವರು ಬಂದಿಲ್ಲವಷ್ಟೆ?-ಎಂಬ ಸಂದೇಹ ಅವನಲ್ಲಿ ಮೊಳೆಯಿತು. ಮರುಕ್ಷಣದಲ್ಲೆ ಆ ಸಂದೇಹ, ನಂಬುಗೆಯಾಗಿ ಮಾರ್ಪಟ್ಟಿತು. ಸಮಸ್ಯೆ ಬಗೆಹರಿದಂತಾಗಿ ಕುತೂಹಲವೆನಿಸಿತು. ತುಂಟತನದ ಕಿರುನಗೆ ಕಣ್ಣಗಳಲ್ಲಿ ಮಿಂಚಿತು. ಉತ್ತರರೂಪವಾಗಿ ಏನನ್ನೂ ಹೇಳದೆ, ಆ 호. ಯನ್ನೇ ನೋಡುತ್ತ ಆತ ಕುಳಿತ. ಕೊಡವಿದ ಬೂದಿಯ ಉಂಡೆಯನು, ಸಣ್ಣನೆ బిలషిడా గాళి గJణలడాయు బదిr ఒరిన్ని ごQ. 。 ಮನುಷ್ಯನ చ్ఫే బదియున్నే మీంటెలిసికేు, ఒండా) నిచిుణె. ಬಳಿಕ ಮುರಲೀಧರನನ್ನು ಇರಿಯುವ ಕಣ್ಣ ಗಳಿಂದ ನೋಡುತ್ತ ಆತನೆಂದ: "ನೀವು ಆ ನಾರಣಪ್ಪನ ಹಾಗೆ ಅಡ್ಡದಾರಿ ಹಿಡಿಯುವವರಲ್ಲವೇ ಅಲ್ಲ." ごご ವರಾನ್ವೇಷಕನೆಂದು ತಾನು ಊಹಿಸಿದುದು ತಪ್ಪು ಎನಿಸಿತು ಮುರಲೀ ಧರನಿಗೆ. "ನಿಮಗೆ ನಾರಣಪ್ಪ Fంబంధిచేసా?" & ಮನುಷ್ಯ ನಸುನಕು నోుడిదా: “55JQC. ಅದಕ್ಕೇ ಇಷ್ಟೆಲ್ಲ ర్వేల్డ్మిరేణఁదోు. ತರಗತಿಯಲ್ಲಿ ಆತನ ಸಹವಾಸ ಯಾರ ಜತೆಗೆ ಅಂತ ಹೇಳ್ತೀರಾ?" ದುರ್ನಡತೆಗನೂ ನಾರಣಪ್ಪ నిrive Foబంధా రేల్చి ಸುವುದು ಕಷ್ಟವೆಂದು ඝඨාෆ්ථල ಧರನಿಗೆ ತೋರಿತು. “యూచాగలడా ఆలే ఒంటియూగియు ఇరేణeదోు జాప్తి." “ನೀವು ಅವನ ಮೇಲೆ ನಿಗಾ ಇಡಬೇಕು ಮುರಲೀಧರ್, ಆತ ಚಳವಳಿ ಸೇರೊಂಡಿದ್ದಾನೆ. ಯುದ್ಧ ಸವುಯು. ಕಂಟೋನ್ಮೆಂಟಿನಲ್ಲಿ ඕඨථිඝට් ෆදස්. ෂෂ ಹಾಗೆಲ್ಲ ರಾಜದ್ರೋಹ ಮಾಡ್ತಾ ಇದ್ದರೆ ಸರಕಾರ ಸುಮ್ಮನಿರುತ್ತಾ?" ಮುರಲೀಧರನ ಪಾಲಿಗೆ ಆಶ್ಚರ್ಯಕರವೆನಿಸಿದ ಆ ಮಾತು, ದೂಷಣೆಯಾಗಿ ತೋರಲಿಲ್ಲ. ಅಂತಹ ಕೆಲಸದಲ್ಲಿ ಮನೆಯವರ ಅಡ್ಡಿ ಆತಂಕಗಳಿರುವುದು ಸಹಜ చాగితేు. "ಇದೊಂದೂ ನನಗೆ ಗೊತ್ತೇ ಇದ್ದಿಲ್ಲ." "ಆ ಚಳವಳಿಯೇ ಅಂಥಾದು ಗುಪ್ತವಾಗಿ ಮಾಡ್ತಾರೆ. ನಾರಣಪ್ಪ ಮೊದಲು ಅಧ್ಯಯನದಲ್ಲಿ ಎಷ್ಟು ಚುರುಕಾಗಿದ್ದ ಅಂತ! ಈಗ ಪೋಲಿ ಅಲೆದು ಕಾಲಹರಣ 44