ಪುಟ:ದೀಕ್ಷೆ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

348 守、 ನಾರಣಪ್ಪನೆಂದ: "ಬನ್ನಿ, ಹೋಗೋಣ." - ತಮ್ಮಿಬ್ಬರ ನಡುವೆ ಪುಸ್ತಕಗಳನ್ನಿರಿಸಿ ಬೀದಿಗೆ ಬೆನ್ನು ಮಾಡಿ ಮನೆಗಳತ್ತ ನೋಡುತ್ತ ಇಬ್ಬರೂ 引o?s &が零引。3ocび○ぐgCき、?ご:

  • నివాసిr ರಾಮಚಂದ್ರಯ್ಯ ಅ೧ತ ಯಾರಾದರಾ ಗೊತ್ತಾ?"

"ರಾಮಚಂದ್ರಯ್ಯ? ಇಲ್ಲ, ಯಾರು?" “ಪೋಲೀಸ ಸಬ್ ಇನ್ಸ್ಪೆಕ್ಟರಂತೆ. তে5 ಬ್ರಾಂಚಿನವನಂತೆ. ספס895ש ಸಾಯಂಕಾಲ ನನ್ನ ಕೊಠಡಿಗೆ ుంది." ...,&rじ窓,ご0 @f &。○ごQ ನಾರಣಪ್ಪ ಮುರಲೀಧರನ ಮಾತುಗಳಿಗೆ రేవిగ్చే さび。 ఒచేయూ ಮಾತನಾಡಲಿಲ್ಲ. ಉದಾ. ರವೆತ್ತಲಿಲ್ಲ. ಅಲ್ಲಗಳೆಯುವ ಉತ್ತರ రేడెలిల్ల... .ಮೊದಲ ಉದ್ವೇಗ ಇಳಿದರೂ ತುಸು ಕಂಪಿಸುತ್ತಲಿದ್ದ ಧ್ವನಿಯಲ್ಲಿ ක්ඨඨජළුඥාජ ජීඥද්ෆ්: "ನನ್ನ ಮಾತಿನಲ್ಲಿ ನಿಮಗೆ ನಂಬಿಕೆ ಇದೆ, ಅಲ್ವಾ?" ನಾರಣಪ್ಪ ನಸುನಕ್ಕ. ಆತನ ಒಣಗಿದ್ದ ಗಂಟಲಲ್ಲಿ ತಡವರಿಸಿ ಉರುಳುತ್ತ ಮಾತು ಹೊರಬಂತು: "ಇಲ್ಲದೆ ಏನ್ರಿ?" ಮತ್ತೆ ಮೌನ ನೆಲೆಸಿತು. ಪರಿ ನಾರಣಪ್ಪ. క్చే ಸುದ್ದಿ ಯನ್ನು కెందోుకే ? తెష్టి ಗೆ, ತಾನು ಒಳ್ಳೆಯದೇನನಾದರೂ ಹೇಳಬೇಕು ಎಂದು ಮುರಲೀಧರನಿಗೆ ಅನಿಸಿತು. "ఇన్స్నేచే ಬರಲಿ ಆತ! ಚೆನಾಗಿ ಭೀಮಾರಿ ಮಾಡಿ ಕಳಿಸ್ತೀನಿ." ನಾರಣಪ್ಪ o ఆస్చ్మాకి 玄J○○だ引。f ತಲೆಯಲ್ಲಾ ಡಿಸುತ್ತ ಅಂದ; "ಹಾಗೆ ಮಾಡ್ಬೇಡಿ. ಸುಮ್ನೆ ಯಾತಕ್ಕೆ ಅಪಾಯಕ್ಕೆ ಗುರಿಯಾಗ್ರಿಡ್ತೀರಾ?" - o ಆ ಮಾತನ್ನು ಮುರಲೀಧರ ನಿರೀಕ್ಷಿಸಿರಲಿಲ್ಲ. "ಮತ್ತೆ? ಗೂಢಚಾರನಾಗು ಅಂತೀರಾ?" "ಹಾಗಂದ್ರೆ? ಜಗಳಕ್ಕೆ ಹೋಗ್ವೇಡಿ, అజ్చె." ಆತ ಸಮವಯಸ್ಸನೇ ಆದರೂ, ಬಹಳ ಹಿರಿಯರಾದವರು ಆಡಿದ ಹಾಗಿತ್ತು ಮಾತು. ನಾರಣಪ್ಪನಿಂದ ಹೆಚ್ಚು విచేయు ತಿಳಿದುಕೊಳ್ಳಬೇಕು, &づ ರಹಸ್ಯ ಚಳವಳಿ ಯಲ್ಲಿ ತಾನೂ ಪಾಲುಗೊಳ್ಳಬೇಕು, ಅಪಾಯದ ಹೊಣೆಗಾರಿಕೆಯನ್ನು ತಾನೂ ಸ್ವಲ್ಪ ಹೊರಬೇಕು-ಎನಿಸಿತು ಮುರಲೀಧರನಿಗೆ. "ನನ್ನಿಂದ నివారుగ ಯಾವತ್ತಾದರೂ వినాండారం :వాయు జ్వజేన్సిడారి -o తియు ಗಭೀರತೆಯನ್ನು 5)○ごC CöJ○ぐ25窓に