ಪುಟ:ದೀಕ್ಷೆ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

354 守さ六。 ವೀಕ್ಷಕರ ಪಾಲಿಗೆ ಅದು ಯಮಯಾತನೆ. ಎಲ್ಲರನ್ನೂ ಅಣಕಿಸುತ್ತ ಚೆಂಡು ದೂರ ಬಲು ದೂರ ಹೋದರಂತೂ ಸಂಭ್ರಮದ ಕೋಲಾಹಲ ನೆರೆದವರ ಪಾಲಿಗೆ, ನಮ್ಮವ ರೆಂಬ ಅಭಿಮಾನವಿದ್ದರೂ ಹೊರಗಿನವರೆಂಬ ಭೇದಭಾವವಿರಲಿಲ್ಲ, ಮೆಚ್ಚುಗೆ ಸೂಚಿ ಸುವ ವಿಷಯದಲ್ಲಿ ಯಾರೂ ಜಿಪುಣರಾಗಿರಲಿಲ್ಲ. ಕೆಲ ಗಂಟೆಗಳ ಮಟ್ಟಿಗೆ ಜನಜಂಗುಳಿಯನ್ನು ಒಂದಾಗಿ ಬೆಸೆಯು ಹೊರಟಿತ್ತು ごも3. వు ಪುಸ್ತಕಗಳು ಕ್ಲೆ తేళ్చి ಹೋಗಬಾರದೆಂದು ಭದ್ರವಾಗಿ ಎದೆಗೆ ಅಮುಕಿ ಹಿಡಿದು, ಸಾಧ್ಯ ご○ご : ಆತ ದೃಷ್ಟಿಹರಿಸಿದ, ಬಿಳಿಯ ಪೋಷಾಕು ಅಲ್ಲಿ ಇಲ್ಲಿ ಕಾಣಿಸು ತ್ತಿತ್ತು, ಆದರೆ ನಾರಣಪ್ಪ? ಎಲ್ಲಿ, ಯಾವ ಮೂಲೆಯಲ್ಲಿ ಇರುವ ಆತ? త్యాచేు, ನಳಿನಿ, ಅವರ ಅಕ್ಕ..ಸೀರೆಗಳೇ ಸೀರೆಗಳು, ಲ೦ಗಗಳು, ಫ್ರಾಕು ಗಳು-ವಿವಿಧ ಬಣ್ಣಗಳ ಪ್ರದರ್ಶನ. ಅದು ದೂರದ శ్ఫ్యే ಬಗೆ ಬಗೆಯು ಮನುಷಾಕೃತಿಗಳು ಮಾತ್ರ. ಪರಿಚಿತರನ್ನು ಗುರುತಿಸುವುದು స్ులభచాలిగిరాలిల్ల. ಅಲ್ಲಲ್ಲಿ ಮುರಲೀಧರನ ಸಹಪಾಠಿಗಳು ಕೆಲವರು ಕಾಣಿಸಿಕೊಂಡರು. ಪುಸ್ತಕ ಗಳೊಡನೆ ಕಾಲೇಜಿಗೆಂದು ಬಂದವರೇ ಅಲ್ಲ ಅವರು. ಆ ದಿನದ ಕಾರ್ಯಕ್ರಮ ಅವರೆಲ್ಲರ ಪಾಲಿಗೆ ಪೂರ್ವ ನಿಶ್ಚಿತವೆಂಬುದನ್ನು &ジごび ಬರಿಗೈಗಳೇ నౌరోుత్తిద్చో చేు. ఒచిందే.ఇచ్మేలే ಮುರಲೀಧರನಿಗೆ ತಾನು మీడిదోురేండిడ్ల్చా ಪುಸ್ತಕಗಳ సానబెణగి నాశికికే ఎనికి 3ు. యూవదిగా స్భయు ఒళ్నో さC卒Q等に やごC23ご ಮನುಷ್ಯನಂತಾಯಿತು 955 ಮನೋಸ್ಥಿ 3. ಒಳಗೆ ತಾನು ಬರಲೇಬಾರದಾಗಿತ್ತು ಎಂದುಕೊಂಡ ಆತ. ఆట నేడేదితే, ఆ స్త్తి ఇల్లదేయు చెురోలినిధార నింకె. ಜನ ಉತ್ಸಾಹ ತೋರುತ್ತಿ చ్చేరు; ಸಂತೋಷ ಸೂಚಿಸುತ್ತಿದ್ದರು: ಸಮಾಧಾನ బ్యెరేటెడినుత్తి ದ್ದರು. ಆ ಗುಂಪಿನೊಡನೆ ಬೆರೆತಿದ್ದರೂ, ఒంటిQూగించు ఇరాJవా బ85ంచేుఁ జ8వావాగి వాయురాల్విధార యేణతే き。、○にさご ಹರ್ಷಧ್ವನಿಯೊಡನೆ ಯಾಂತ್ರಿಕವಾಗಿ ಆತನ ತುಟಿಗಳೂ ಮುಗುಳು నేర్మేయే. ごご応 ಕಣ್ಣriభు లవాలవిజే తేణ85లిల్ల. ಆ ಪ್ರೇಕ್ಷಕರ ನಡುವೆ ನಾರಣಪ್ಪನಿಲ್ಲವೆಂಬ ಭಾವನೆಯೇ ಮುರಲೀಧರನಲ್ಲಿ ಬಲ ಗೊಂಡಿತು, ಆತ ಬ೦ದಿರಬಹುದೆಂಬ ಶಂಕೆಯಾದರಗೂ ಹೇಗೆ యే్చుతేూ?-చిందోు ತನಗೆ ತಾನೇ ಮುರಲೀಧರ ಭೀಮಾರಿ ಹಾಕಿದ. - ನಿಂತೇ ಇದ್ದ ಕಾಲುಗಳು ತಮಗೆ ಆಯಾಸವಾಗುತ್ತಿದೆಯೆಂದು ಸೂಚನೆ కేశిటయే. ಮನಸ್ಸೇ ಇಲ್ಲದ ಮೇಲೆ ಕಾಲುಗಳೇನು ಮಾಡುತ್ತವೆ, ಪಾಪ! ಭುಜಗಳ ಮೇಲಿನಿಂದ ಇಣಿಕಿ ನೋಡಬೇಕಾದ ಆಟದ ಕಣ ಒಂದೆಡೆ; ನಿಂತವರ ನೂಕುನುಗ್ಗಲಿನಲ್ಲಿ ಸ್ವಲ್ಪ ಹೊತ್ತು ಮುರಲೀಧರ ಚಡಪಡಿಸಿದ. |