ಪುಟ:ದೀಕ್ಷೆ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

། - f ○ぐき - 357 ಅನಂತರದ ಎರಡು ವರ್ಷ? ಆ ದಿಕ್ಕಿನಲ್ಲಿದ್ದುದು ಬರಿಯ ಕತ್ತಲು.. ಪದವೀಧರ ರಾದವರಿಗೆಲ್ಲ ಉದ್ಯೋಗ ಕಾದಿತ್ತೆ? ಕೊನೆಯ ಕೊಠಡಿಯಾತ ಹೇಳಿದ್ದ: “ಮಂಡಿ ಕೆಲಸ ಬೇಜಾರಾಗಿದೆ. ಅಲ್ಲಿ ಬರೋದು ಶಂಕರ ಅಯ್ಯರಿಗೆ ಕೊಡೋ ದಕ್ಕೂ JSలడా).* ಆತನ ತೊಂದರೆಯನ್ನು ಅರ್ಥಮಾಡಿಕೊಳ್ಳಲೆತ್ನಿಸಿದ್ದ ಮುರಲೀಧರ, ಆ ಮನುಷ್ಯ చెుకెత్తి ಹೇಳಿದ್ದ:

  • も き○。 ಬಿಟ್ಟಿಡೋಣಾಂತಿದೀನಿ.'

ಮುರಲೀಧರ ವಿಸ್ಮಯಗೊಂಡು ಕೇಳಿದ್ದ;

  • 25でö C3Q3 ಕೆಲಸಕ್ಕೆ ಸೇರೊಣ್ಣತೀರಾ?'

“ಈಗೇನ್ರಿ? ಯುದ್ಧಕಾಲ. ಯಾವುದಾದರೊ೦ದು ಕೆಲಸ... ಏನಾ ಸಿಗದೆ ಇದ್ದರೆ నేన్యె భకిFయూగ్లిశిని." ಯುವಕರೆಲ್ಲ ಸೈನ್ಯಕ್ಕೆ ಭರ್ತಿಯಾಗುವ ಸನ್ನಿವೇಶ... ತನ್ನಿ೦ದ ಅದು ಸಾಧ್ಯವೆ? ಎಷ್ಟೊಂದು ತುಚ್ಛವಾದುದು 丈びöぐ○ごQ 玄ご5cびご ੇ51 ੦੪੦੦੦ ಯುದ್ಧ roo? ಯಾತಕ್ಕೋಸ್ಟರ ಆ ನರಮೇಧ? ಯಾವ ರೀತಿಯಲ್ಲೆ o ಆಗಲಿ, ಆ ಕಾರ್ಯದಲ್ಲಿ :סccחססC5Jנס952חס ఎచ్చె ಅಸಹ್ಯ!. [ಯೋಚಿಸುತಿದ್ದ ಮುರಲೀಧರನ రేళ E300cc ಅನಿವಾರವಾಗಿ ನಾರಣಪ್ಪ さ ಮJಾರ್ತಿ ಬಂದು నింతితేు.] ඵ්ෂ ಧ್ಯೇಯವಾದಿ. బడాయకిగJవిందా) రిథాణాచియే ఎండా) నాంబిడా ಮನುಷ್ಯ ಪದವೀಧರನಾದಾಗ ನಾರಣಪ್ಪ ಸರಕಾರದ ನೌಕರನಾಗುವನೆಂದು ಊಹಿಸುವುದು ಸಾಧ್ಯವೆ? జిJంసాయు జిJణEదియువానా విజారా త్రిళిదార ఆకా శమినా) పాలభువాసాJణ? ಏನು ಹೇಳುವನೆಂಬುದನ್ನು రేల్చి సిరేళ్ళవదోు స్ులభవాగితే, “ಶತಮಾನಗಳ ಗುಲಾಮಗಿರಿ ನಮಗೆ ఒ ದೆ ಮುರಲೀಧರ, ನಿರ್ವೀಯ್ರರಾದ ನಾವು ಮಾಡೋದೇ ಹೀಗೆ.. ಸರಕಾರದ ಚಾಕರಿಯ ಹೊರತು ನಮ್ಮ ವಿದ್ಯಾವಂತ ರಿಂದ ಇನ್ನೇನೂ ಸಾಧ್ಯವಿಲ್ಲ. ನಮ್ಮ ವಿದಾಪದ್ಧತಿಯೇ ಅಂಥಾದ ಇದಕ್ಕೆಲ್ಲ ణర్చావా వారితారా ఒండాల ఒండా)" ತಾನು? ತನ್ನ ಬದುಕಿನ ధ్యేయు ಯಾವುದು? ಏನನ್ನು ಮಾಡುವ ಸಾಮರ್ಥ್ಯ ಇದೆ ತನ್ನಲ್ಲಿ? ಎಲ್ಲರ ಹಾಗೆಯೇ ತಾನೂ, ಎಲ್ಲರ ಹಾಗೆಯೇ... ಇಷ್ಟು ಮಾತ್ರ ನಿಜ. ಹೆತ್ತವರಿಗೆ ತಾನೆಂದೂ ಭಾರವಾಗಬಾರದು. తెన్నే శాల పాటలలంుఁ తాన్సాు ನಿಂತುಕೊಳ್ಳಬೇಕು. rులావాటగిరిగే తెరిబాగువాదాు? ఆదొన్నే ತಾನು ಮಾಡಬಾರದು. ಅದು ಪಾಪ. ಹಾಗಾದರೆ ತಾನು ಅನುಸರಿಸಬೇಕಾದ ಹಾದಿ ಯಾವುದು? ಯಾವುದು?.