ಪುಟ:ದೀಕ್ಷೆ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"?ಮಾಚಿಗೆ ಬಂದಿದ್ದಾ 3ס&(8 ,*סכסג" బంతా:ు గాండాంతారా ఎండారు ನಸುನಕ್ಕ ಮುರಲೀಧರ. ತನಗೆ ಬೇಕಾದ ಉತ್ತರ ದೊರೆಯಿತೆಂದು ಮನೆಯವನು ನೆರೆಯ ಹುಡುಗ ನನ್ನು ನೋಡಿ, ಗೆದ್ದವನ ಧ್ವನಿಯಲ್ಲಿ ಅಂದ. "ನಾನು ಆಗ್ಲೇ ಹೇಳ್ತಲ್ವೇನೋ-ಮೇಸ್ಟಿಗೆ ಕ್ರಿಕೆಟ್ ನಲ್ಲಿ ಆಸ ಮುರಲೀಧರ ಹುಡುಗರನ್ನೆಲ್ಲ ನೋಡಿ ನುಡಿದ: "ఆస్క్తి ಇದೆಯಪ್ಪ - ಮಾಚಿಗೆ బందిగ్స్లో ごごö öに3ぐ。だ応r、J○ぐsöJ○○ご ಕಾಗಲಿಲ್ಲ. ಅಗತ್ಯ ಕೆಲಸ ಇತಾಂತ ಬೇಗ್ನೆ ವಾಪ್ಪ ಬಂದ್ದಿಟ್ಟೆ." ಆ ಮಾತು ಕೇಳಿ ಸೋತ ಹುಡುಗನಿಗೇನೂ ಅವಮಾನವೆನಿಸಲಿಲ್ಲ, ಅಂತಹ ಭಾವನೆಗಳಿಗೆಲ್ಲ ಆತನಿಗೆ ಪುರಸೊತ್ತೇ ಇರಲಿಲ್ಲ. ಆಡಬೇಕಾದ ವಿಷಯಗಳು ನೂರೊಂದು ಇದುವು. ಆ ದಿನದ ಆಟದ ಗುಣವಿವುರ್ಶೆ. ಸಂಸ್ಥಾನದ ತಂಡವೇ ಗೆದ್ದಿತ್ತು, ಆದರೂ ಹುಡುಗರಿಗೆ ಸಾಕಷ್ಟು ತೃಪ್ತಿ యౌగలిల్లి. ".చెుక్య నౌరో. ನಾಳೆ ನೋಡ್ಬೇಕು נ3ס&85סס" “ನಾಳೇನೂ ಹೋಗ್ರಿಡ್ತೀರಾ ನೀವು?" ಎಂದು ಕೇಳಿದ ಮುರಲೀಧರ. "ಹೂ೦.. ಹೋಗ್ವೇ ಇರೋಕಾಗುತ್ತಾ? ನಮ್ಮ స్మూలిగంతేణ C2乏。 రేణ్చ ದಾರೆ. ಕೊಡದೇ ಇದ್ದರೆ ಮುಷ್ಟರ ಹೂಡ್ರಿದ್ವಿ." ನೆರೆಮನೆಯು ಹುಡುಗನೆಂದ: “ಇವತ್ತು ಪಾಠ ಬೇಡಿ ಸಾರ್, ಶಾಲೇಲಿ ಕ್ಯಾಸೇ లేగేండిల్ల." శిరియు వాసాండా: “ఒండా) రేథే జెలళి డారాః." “ಕಥೆ?"

  • ಹೂಂ.. ಯಾವುದಾದರೊಂದು."

ದೊಡ್ಡ ಹುಡುಗರೂ ಆ ಹೇಳಿಕೆಯನ್ನು ಪುಷ್ಟೀಕರಿಸಿದರು. ಮುರಲೀಧರ ಒಂದು ನಿಮಿಷ ನೆಲವನ್ನೆ ನೋಡುತ್ತಿದ್ದು, ತಲೆಯೆತ್ತಿ ಮುಗುಳು ನಕು, ಹುಡುಗರನ್ನು ದಿಟ್ಟಿಸಿ ಅಂದ: “ಆಗಲಿ, ಕಥೆ ಹೇಳ್ತೀನಿ.. ಕಥೆಯ ಹೆಸರು ನರವೀರ' ಅಂತ." “ಪತ್ತೇದಾರಿನ ಸಾರ್?" “శ్వళి, జెరిఖిశిని." ಪತ್ತೇದಾರರು ಆ ಕಥೆಯಲ್ಲಿದ್ದರು-ಸರಕಾರದ ಪತ್ತೇದಾರರು, ನಾಯಕ రేళ్ళనెల్ల. ರಾಷ್ಟ್ರದ న్మాతేంతై రే్నూర్మిం さぬぐび、為に3 Qぐび C3)。引、さ本びC 호. ಇಲ್ಲಾಂತ?" -- - - -