ಪುಟ:ದೀಕ್ಷೆ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o దిశ్లే 365 “ನಮ್ಮ ಪರಿಚಯ ತೀರಾ ಇತ್ತೀಚಿಂದು, ಮರೀಬೇಡಿ!" "ಹೌದಲ್ಲ! ಹಾಗಾದರೆ ಮೊದಲಿಂದಲೇ ಶುರು ಮಾಡ್ಬೇಕು ನಾನು.. ಬನ್ನಿ ಒಂದು ಗುಟುಕು ಕಾಫಿ ಹಾಕಿಕೊಳ್ಳೋಣ ಎಲ್ಲದಕ್ಕೂ ಮುಂಚೆ..." చేుధ్యాయ్నే దో ಹೊತ್ತು ಬರಿದಾಗಿಯೆ ಇತ್ತು ಕಬ್ಬನ್ ఢాకా కా ರೆಸ್ಟರಾ. ಆಂಗ್ಲೋ ಇಂಡಿಯನ್ ಹುಡುಗಿಯೊಬ್ಬಳೊಡನೆ ಇಬ್ಬರು ಬಿಳಿಯು ಸೈನಿಕರು ఒందిడా ಕುಳಿತಿದ್ದ ರು. ಅಲ್ಲಿ ಸಿಗರೇಟುಗಳು ಹೊಗೆಯಾಡುತ್ತಿదోచే. ಇನ್ನೊಂದೆರಡು ಕಡೆಗಳಲ್ಲಿ ಇಬ್ಬರು ಮJಾವರು ವಿದ್ಯಾರ್ಥಿಗಳಿದ್ದರು. ಅವರ ಹಾದಿ ನೋಡುತ್ತ ಸೈಕಲ್ಲುಗಳು ಹೊರಗಿದ್ದುವು. ತೆರವಾಗಿದ್ದ ದುಂಡು ಮೇಜನ್ನು ಆರಿಸಿಕೊಂಡು ಗೆಳೆಯರು ಕುಳಿತರು. ಸೈನಿಕರಿದ್ದ రేడాయనిుండా బిణ్వ పాJణల ఎండా) నాnు జిలళ్సి3ు. ಕೊಬ್ಬಿದ ಮಾಂಸಖಂಡಗಳ, ಈ ಕ್ಷಣವೋ ಮತ್ತೆಯೋ ಪೋಷಾಕು ಬಿರಿಯುವಂತೆ ಬೀಗಿ ಕೊಂಡಿದ್ದ ಉಬ್ಬಿದೆದೆಗಳ, ರಂಗು ಮೆತ್ತಿದ ತುಟಿಗಳ, ಗುಂಗುರು ಕೂದಲಿನ ಆ ಹೆಣ್ಣು వాూడారేవాగి తానJణ ನಕ್ಕಳು. ನಾರಣಪ್ಪ さで等に;:

  • లpe5తాంత్రియు ರಕ್ಷಕರು! ನೋಡಿದಿರಾ ಮುರಲೀಧರ್?"
  • పాJులు:ు ಮಕ್ಕಳು!"

"ದಿನದಿಂದ ದಿನಕ್ಕೆ ಈ ಊರಲ್ಲಿನ್ನು ಉಸಿರಾಡೋದೇ ಹೆಚ್ಚು ಹೆಚ್ಚು ಅಸಹ್ಯ ವಾಗುತ್ತೆ, ನೋಡ್ತಿರಿ. ನೀವು ದಂಡಿನ ಕಡೆಗೆ ಇತ್ತೀಚೆಗೆ ಹೋಗಿದೀರಾ? ಅದನ್ನ ಬೆಂಗಳೂರು ಅಂತ ಹೇಳೋ ಹಾಗೇ ಇಲ್ಲ." ఆ వాూ3ు నిజ ಎನ್ನುವಂತೆ వాయురాలిeధారా తెలంూడిదా. ಚಕ್ರ స్వావిు ಕ್ರಮದಂತೆ ನಿಯಮ ಬದ್ಧವಾಗಿ ಚಲಿಸುತಿದ್ದ ಬದುಕು ಆತನದು.. ದಂಡಿನ ಕಡೆಗೆ ಅಂತಹ ಓಡಾಟ ಸಾಧ್ಯವಿರಲಿಲ್ಲ, [ಸುತ್ತುಮುತ್ತಲಿನ ಎಷ್ಟೊಂದು ವಿಷಯಗಳು ఆతేనే స్ఠిక్షే ನಿರೀಕ್ಷಣೆಯಿಂದ తెళ్చి సికేశాండిదో ವ!] óびCJQ ಯುದ್ಧ ಠಾಣ ವಾದ ಬೆಂಗಳೂರು ಹೊಲಸಾಗಿತ್ತೆಂಬುದನ್ನು ಊಹಿಸುವುದು ಕಷ್ಟವಾಗಿರಲಿಲ್ಲ. ರೆಸ್ಟುರಾದ ಹುಡುಗ ಹತ್ತಿರ ಬಂದಾಗ ನಾರಣಪ್ಪ జిల్లాళిదా;

  • వునాడారణ క్రింది Err్వభీణదే基"
  • జడి! మనం బ్వడి!"

[ಆತನ ಜೇಬಿನಲ್ಲಿದ್ದುದು ಒಂದು ಕಪ್ ಕಾಫಿಗೆ ಬೇಕಾದ ಹಣ ಮಾತ್ರ. ಕಾಫಿಯ ಪ್ರಸ್ತಾಪವನ್ನು ನಾರಣಪ್ಪನೇ ಮೊದಲು ಎತ್ತಿದ್ದನೆಂಬುದು ಒಳೆ ಬಂದಾಗ ಆತನಿಗಿದ್ದ ಧೈರ್ಯಕ್ಕೆ ಕಾರಣ, ಆದರೆ ಕಾಫಿಯು ಜತೆಗೆ ತಿಂಡಿಯನ್ನೂ ತರಿಸುವ ಯೋಚನೆ ಮಾತ್ರ-] నిరాలేంకేయు ఓన్నెలేయున్నే ಬಲ್ಲವನಂತೆ ನಾರಣಪ್ಪ ಮುಗುಳು ನಕು