ಪುಟ:ದೀಕ್ಷೆ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

370 守さ卒。 “さJ○ぐr○○○. er C3。引e 。ざo?" ಬಿಸಿಲು ಇಳಿಮುಖವಾಗುತ್ತಿದ್ದಂತೆ ಗೆಳೆಯರು ಅಲ್ಲಿಂದೆದ್ದರು. ಜತೆಯಾಗಿ ಹಾದಿ ನಡೆಯುತ್ತ, ಮುರಲೀಧರನನ್ನು ురికా) ನಾರಣಪ್ಪನೆಂದ: "ನೀವೊಂದು ಸಾರೆ ನಮ್ಮನೆಗೆ ಬರಬೇಕು." "బర్తిని." "ನಮ್ಮಮ್ಮ ನಿಮ್ಮನ್ನು ಕಂಡರೆ ಇಷ್ಟಪಡ್ತಾರೆ. ನನಗೆ ಗೊತ್ತು." ನಸುಗೆಂಪಿನ ಛಾಯೆ ಮುಖವನ್ನು ಆವರಿಸುವಂತಾಯಿತು ಮುರಲೀಧರನಿಗೆ. ನಾರಣಪ್ಪನ ತಾಯಿ ನೋಡಲು ಹೇಗಿರಬಹುದೆಂಬುದನ್ನು ಬಗೆಗಣ್ಣಿ నేదోురు జిక్రిసి ಕೊಳ್ಳಲು ఆలే యత్నిసిదే. ಹೋಗುತ್ತಿದ್ದ ಬರುತ್ತಿದ್ದ ಜನರನ್ನೆಲ್ಲ ನಾರಣಪ್ಪ ದಿಟ್ಟಿಸುತ್ತಿದ್ದ ಆತನ ಮನಸ್ಸಿನಲ್ಲಿ ಏನಿರಬಹುದೆಂದು ಊಹಿಸುತ್ತ ಮುರಲೀಧರನೆಂದ: “もリf ರಾಮಚಂದ್ರಯ್ಯ ಬoದು నేచ్చిరేన్ను ನೋಡಿದರೆ ಚೆನಾಗಿರುತ್ತೆ, குஞ்22" "ఓయేJణE! 8 చేుల నివాణ గా)వాూని చేునేుట్యెన్మారి." "ಹಾಗೆ ಆಗೋದು ಹೆಮ್ಮೆಯ ವಿಷಯ!" "ನೋಡೋದಕ್ಕೆ నేచ్మే: ಸಾತ್ವಿಕ ಮನುಷ್ಯ. అల్లదే, ఈ ఫౌలిరు, ಜೈಲು, ಇದೆಲ್ಲ ಆತನಿಗೆ ಹೊಸತು ನೋಡಿ. ಏನಾಗುತ್ತೊ ಅಂತ ಅಳುಕಿದ್ದೆ, ಆದರೆ ఆ, ಎಷ್ಟೊಂದು ಧೈರ್ಯವಾಗಿದ್ದ! ಅಮ್ಮನೂ ಅಷ್ಟೆ, ನನ್ನ ಮಗ ಏನ್ರಿ ಮಾಡಿ ದಾನೆ?-ಅಂತ ಕೇಳಿದಳೇ ಹೊರತು, ಕ್ಷಮೆ ಯಾಚಿಸು ಅಂತ ఆల్డి ನಿಗೆ ಹೇಳಲಿಲ್ಲ, - 3. o: - - بپ -- +. -> ఖైృతియేణందోనే.్న నానోు వివారి పాలళిదాగి ಸುಮ್ಮನಾದು · 않, యేుకే ಅತ್ತಳೂಂತಿಟ್ಟೊಳ್ಳಿ, ಹಾಗೆ ನೋಡಿದರೆ, ಯಾವ ತಾಯಿ ತಾನೆ ಅಳೋದಿಲ್ಲ? ಮಕ್ರಳಿಗೋಸ್ತರ ಕಣಿರಿನ ಅಕಯ ಪಾತೆಯೇ ಅವರಲ್ಲಿರುತೆ..!" o o o చ こ) ^^ -c. "సోచ్మాచే్మునిగే ಮಾತ್ರ ಇಂಥದು ಏನೇನೂ ಅರ್ಥವಾಗದು. ಈ ವಿಷಯದ స్విపాల ಭಾಗ್ಯಶಾಲಿ." .ವೃತ್ತಿ ಶಿಕ್ಷಣ ಶಾಲೆಯ ವೃತ್ತ ಕಳೆದು, ಮಹಾರಾಣಿ ಕಾಲೇಜು ಬಂತು. ಎಡಬದಿಯಲ್ಲಿ ಸೆರೆಮನೆಯ ಎತ್ತರದ ಪ್ರಾಕಾರಗಳು ಕಾಣಿಸಿದುವು. ಆ ಗೋಡೆಗಳೊಳಗಿನ ಕರಿಯ ಜಗತ್ತಿನಲ್ಲಿ ಎಲ್ಲೋ ಒಂದೆಡೆ ಇದ್ದ ಮಲ್ಲೇಶ, o o - - 2 ” ఆ ప్స్వాల నీచే్ము: ನನ್ನ ನೋಡಿದ್ದಾ -- o כי אסק on Co. - ക്l-:ം ಹಿಡಕೊಂಡು ಹೋದ ರಾತ್ರೆ ಲಾಕಪ್ನಲ್ಲಿ ಇಟ್ಟಿದ್ದು, ಬಟ್ಟೆಬರೆ ಅಲ್ಲಿಗೇ ತಗೊಂಡು ಹೋಗಿ ಕೊಟ್ಟೆ, ತಾಯಿಯೊನ ಕರಕೊಂಡು ನಾಳೆ ಭೇಟಿಗೆ ಇಲ್ಲಿಗೆ ಬರೋ Hසම්ඨිෂ්ඨි.” "ಬಿಡುಗಡೆ ಯಾವತ್ತು ಏನೂಂತ ಗೊತ್ತಾಗಲಾರದು, ಅಲ್ಲೊ?" -> 。 - o