ಪುಟ:ದೀಕ್ಷೆ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

372 守さ。

  • ಯಾವತ್ತು ಅರೆಸ್ಸಾಯ್ತು? ಪತ್ರಿಕೇಲಿ ಏನೂ ಬಂದೇ శిలల.

ಪತ್ರಿಕೆಯವರು ಏನನ್ನೂ ಪ್ರಕಟಿಸಿರಲಿಲ್ಲ, ಆದರೂ ಗಮನಾರ್ಹವಾದೊಂದು ಘಟನೆ ನಗರದಲ್ಲಿ ನಡೆದು ಹೋಗಿದ್ದುದು ನಿಜವಾಗಿತ್ತು. ಈ ವಿಷಯ ಪತ್ರಿಕೆಯವರೊಡನೆ ತಾನು ಪ್ರಸ್ತಾಪಿಸಬೇಕು ಎಂದು 3.○○○玄。 ಮುರಲೀಧರನಿಗೆ. నియJSE ಮೈಸೂರು ಕೆಫೆಯತ್ತ ಸಾಗಿ ಆತ ಕೇಳಿದ: "ఒచ్మే সুsিeনত ಮಾಡ್ಲೆಸಾರ್?" ಗಲ್ಲದ ಬಳಿ ಕುಳಿತಿದ್ದ ಮಾನೇಜರು, ಎದುರಿಗಿದ್ದವನ ಬಡ ಸ್ವರೂಪ చేనేఙ్నచే ద్బిసి 5९६?८ऽC0: "ಎಲ್ಲಿಗೆ?" ರಾಷ್ಟ್ರವಾಣಿ ಕಾರಾಲಯಕ್ಕೆ ಆ ಉತ್ತರ ಕೇಳಿದ ಬಳಿಕ ಆಕ್ಷೇಪವೆತ್ತಲಿಲ್ಲ ಮಾನೇಜರು. "ಮಾಡಿ." శ్రీ శ్రీణా నెంబరుగెళు. జెలే98.యూరు ಮಾತಾಡ್ತಿರೋದು?. ಸಂಪಾದಕರು ಬೇಕಾಗಿತ್ತು.ಸಂಪಾದಕರಿಲ್ಲ; ಏನು ಸಮಾಚಾರ ಹೇಳಿ?... "చేశాన్నే రాత్రి, ಮಲ್ಲೆ ಶಪ್ಪನವರ ಅರೆಸ್ಸಾಯ್ತು ಸಾರ್, ಆ ಸುದ್ದಿ నిచే చెత్రిశీలి-" "ಮಲೇಶಪ್ಪ సాJణలరాు? ಯಾರಪ್ಪ ご乏ー?" "విజారాణి ಇಲ್ಲೆ న్ళౌ 3 ಬದ್ದತೇಲಿಟ್ಟಿದಾರೆ." "ಹಾಗೇನು? ನೀವು ಯಾರು? ಎಲ್ಲಿಂದ ಮಾತಾಡ್ತಿದೀರ? ಇಲ್ಲಿಗೆ ಬಂದು ఒరే్ముడి..." "ಹೆಚ್ಚಿನ ವಿವರ ಗೊತ್ತಿಲ್ಲ. దోయి చిట్చ నిశిష్గా చినెరిసి ತಿಳ್ಕೊಬಾರದೆ?" "ಸರಿ, ಸರಿ!" "ಅಷ್ಟೇ ಥಾಂಕ್ಸ್." ురాల్విధారా రిస్వివారా ಕೆಳಗಿಡುವುದಕ್ಕೆ చాటుంఙయు ఆకేయు రేడాంుండా 5९६? ?,0cॐ0: 835* ಸದು - ಸಂವಾದದ ಹೆಚ್ಚಿನಂಶವನ್ನು ಕೇಳಿದ್ದ ಕೆಫೆಯು ಮಾನೇಜರು ಕುತೂಹಲದಿಂದ ಮುರಲೀಧರನನ್ನು సాJణఁడిదారా), ఆలేనిriJణ ళ్ళేకేష్టతేయున్నెపిFసి ಮುರಲೀಧರ ಹೊರಕ್ಕಿಳಿದ. ಎದೆ ಡವಡವನೆ ಹೊಡೆದುಕೊಂಡಿತು-ಏನೋ ಮಹಾ ಕೆಲಸ ಮಾಡಿ ದವರಂತೆ. ತನ್ನ ಈ ಪ್ರಯತ್ನದ ಫಲವಾಗಿ ಸುದ್ದಿ ಪ್ರಕಟವಾದರೆ ಚೆನಾಗಿರುತ್ತದೆನ್ನಿಸಿತು. ಆಗ ನಾರಾಣಪ್ಪನಿಗೆ ಆ ವಿಷಯ ತಾನು ಹೇಳಬಹುದು. 高 J o,