ಪುಟ:ದೀಕ್ಷೆ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

374 守3。 -ಸುಪ್ರಸಿದ್ಧ きで○ ಮುನಿಸ್ವಾಮಿ ংn Coসুগ ವೆಂಕಟರೆಡ್ಡಿಯನ್ನು ಹಿಡಿದಿದ್ದರು. ಅದರ ಕೆಳಗಿತ್ತು. ಯುದ್ಧ ವಿರೋಧಿ ಗುಪ್ತ ಚಳವಳಿಯಲ್ಲಿ ಭಾಗಿಯಾಗಿರುವರೆಂಬ ಆರೋಪದ పాటల గిరిధారెల్సాల ఆండా ಸನ್ಸ್ ಕೆಮಿಸ್ಟರ ಅಂಗಡಿಯ ಸಹಾಯಕ ಮಲ್ಲೇಶಪ್ಪ ಎಂಬಾತನನ್ನು ನಗರದ ಸ್ಪೆಶಲ್ ಬ್ರಾಂಚಿನವರು ಬಂಧಿಸಿ ಸ್ವಾ ನಬದ್ಧತೆಯಲ್ಲಿರಿಸಿದ್ದಾ む。 ಒಂದೇ ವಾಕ್ಯ, ಶಿರೋನಾಮೆ ಇರಲಿಲ್ಲ. ಪತ್ರಿಕೆಯನ್ನು ಅದರ ಒಡೆಯರಿಗೆ ಹಿಂತಿರುಗಿಸಿ ಉಗುಳು ನುಂಗುತ್ತ ಮುರಲಿ ಧರನೆಂದ: "ಉಪಕಾರವಾಯು ಸಾರ್." ఓ - ಮುರಲೀಧರ ಬರೆದ ಕಾಗದಗಳಿಗೆ ಉತ್ತರ ಬಂದೇ ಇರಲಿಲ್ಲ, ದಿನವೂ ಅದರ - ఇది సాJ్వుడి ఆ3 బల:Craండా, ఆ ಬೇಸರಕ್ಕೆ, ವಾಕುಲಕ್ಕೆ, ಕಾರಣವಿತ್ತು. r. ಆತನಿಗೆ ಹಣ ಬೇಕಾಗಿತ್ತು ಪರೀಕ್ಷೆಯ ಫೀಸು ಕಟ್ಟಲು.. ಅದೇನು ಹತ್ತು ರೂಪಾ ಯಿಯೇ? ಇಪ್ಪತ್ತೆ? ಅಷ್ಟೊಂದು ಹಣವನ್ನು ಎಲ್ಲಿಂದ ತರಬೇಕು ಆತ? ಮನೆಯಿಂದ - ಆ ಸಹಾಯ ಬಂದೇ ಬರುವುದೆಂಬ ನಂಬಿಕೆ ಇತ್ತು ಮುರಲೀಧರನಿಗೆ, ಈ ನಡುವೆ P o ಪ್ರತಿ ತಿಂಗಳೂ ಊರಿನಿಂದ ಹಣ ಬರುತ್ತಿರಲಿಲ್ಲ. ಅಂತೂ ಇಂತೂ ಕಾಲ ಯಾಪನೆ ులనేJణ ಸಾಧ್ಯವಾಗಿತ್ತು . ఆదారే ఫిల్మ్లు ಕಟ್ಟುವಂತಹ ದೊಡ್ಡ ವೆಚ್ಛದ 窓ぶエリ ఎల్లితే యోది? ನಾರಣಪ್ಪ ಕೇಳಿದ: "ಏನಾಡ್ಬೇಕೂಂತಿದೀರಾ?" "ಏನೂ ತೋಚ್ಚಾ ಇಲ್ಲ ಕಿ. ಊರಿಗೆ ಹೋಗಿ ಬರೋಣಾಂತಿದೀನಿ." "ತಡಮಾಡ್ಬೇಡಿ ססחסססt{." “ణల్ల." వాటురాల్విధారా లUరిగే ಪ್ರಯಾಣ జళ్సిడా. ನಿರುತ್ಸಾಹ ಹುಟ್ಟಿಸುವಂತಿತ್ತು ಆತ ಮನೆಯಲ್ಲಿ ಕಂಡ 광 さうび5.○○びQ ಪಟ್ಟ ಕುರುಕ್ಷೇತ್ರ ಸಂಸಾರ ಒಡೆಯುವ ಸ್ಥಿತಿಯಲ್ಲಿತ್ತು ಆತನ ಅಣ್ಣಂದಿರು ಪರ ಸ್ಪರ ಮುಖ ನೋಡಿ ಮಾತನಾಡುತ್ತಿರಲಿಲ್ಲ, ಜಗಳಕ್ಕೆ ಮೂಲ ಕಾರಣ ಮನೆಯ ಸೊಸೆಯಂದಿರೆ ಎಂಬುದು ಹೆಂಗಸರ ಸಿಡುಕು ಮೋರೆಗಳಿಂದ ಸ್ಪಷ್ಟವಾಗು