ಪುಟ:ದೀಕ್ಷೆ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

దిక్లే 405 “:Jణrioు= ಕಟ್ಟಡವಿದು ನಮ್ಮಯ కాలeజు で、ごöJ○?fYCC3ごQ röび3 ವಿದ್ಯಾರ್ಥಿಗಳು. * [ಹಸ್ತಪ್ರತಿಯಲ್ಲಿ ವಿದ್ಯಾರ್ತಿ' ಎಂದಿತ್ತು ಮುರಲೀಧರ ಅದನ್ನು తిద్విడ్స్లో.] ಮಾಗಜೀನು ಹೊರಬಿದ್ದ ಕೆಲ ದಿನಗಳವರೆಗೂ ವಿದ್ಯಾರ್ಥಿಗಳು ಲಕ್ಷೆ ಕಾಂತ ನನ್ನು ಕಂಡೊಡನೆ ಆರಂಭಿಸು ತಿದ್ದರು; "ಸೊಗಯಿಪ ಕಟ್ಟಡವಿದು..." ನಾರಣಪ್ಪ ಮುರಲೀಧರನೊಡನೆ ಹೇಳಿದ: "ನಿಮ್ಮಿಂದಾಗಿ ಮಾಗಜೀನು ಚೆನಾಗಿ ಬಂತೂಂತ ನನಗೆ リcさぬぐ3cmfö。 ごQQご○." .ಸಂತೋಷಕ್ಕೆ ಮೂಲ ಕಾರಣವೂ ನೀವೇ," ಎಂದ ಮುರಲೀಧರ وع ** "ಹಾಗೆ?" "ನನ್ನ ಬರೆವಣಿಗೆ ವಿಷಯದಲ್ಲಿ ನನಗೆ ವಿಶ್ವಾಸ ಹುಟ್ಟಿಸಿದೋರು నిలవు. ಸಂಪಾದಕ ಮಂಡಲಿಗೆ ನನ್ನ ಹೆಸರು ಸೂಚಿಸಿದೋರು ನೀವು 'ದೇವತೆಗಳ ಕಣ್ಣೀರು' ಲೇಖನವನ್ನು శJణడాJణల తాగే :లపా ಮಾಡೊ Uు నిలవు. ಇಷ್ಟ! エ○び5ぐさQ?" "ಇಲ್ಲ ಮುರಲಿ, ದೀವಟಿಗೆ ಹಿಡಿಯೋ ಮನುಷ್ಯ ஒ:5) 0ை:லகல்லை. ごごöび5ぐ。Cfcご ごさ ದೊಡ್ಡೋನಾಗಲಾರ." "ನಾಣಿ, ನೀವು ಆ ಮಾತು ಆಡಬಾರದು. ನಮ್ಮೊಳಗೆ ಅಂಥ ಅಂತರವಿಲ್ಲ." ... రేన్నెడెదా ಅಧಾಪಕರು ಮುರಲೀಧರನನ್ನು ಕರೆದು ಹೇಳಿದರು: "కేన్నాగి బరిదిది! ಕಣಯ್ಯ ಈ ಶಕ್ತಿನ ಬೆಳಸ್ಕೋ. ಮಾತು ಬಾರದ జనారిగ బరిచాగాపెరా వాణ. ఆE Fం:కి ు లాువా:5. ಸತ್ಯದ ಪ್ರತಿಪಾದಕ. ごocQ 8.びo öので5ご Qにకి. ಗೆಲ್ಲ ನಾವೇ ವಾರಿಸುದಾರರು, ಎದೆಯೊಳಗೆ ಜಾಗ ಇದೆ ನೋಡು, ಅದು ಬರಿದಾಗಬಾರದು. ಹಾಗೇ ತಲೆಯೊಳಗಿ೦ದು. ಇನ್ನೊ ಬೃರಿಗೆ ಎಷ್ಟು ಕೊಟ್ಟರೂ ಅವೆರಡೂ ತುಂಬಿಯೇ ಇರಬೇಕು.ಪರೀಕ್ಷೆ ಹತ್ತಿರ ಬಂತು. ಈಗ ಚೆನಾಗಿ ಓದಿ ಪಾಸಾಗು, ರಜಾದಲ್ಲಿ ತುಂಬಾ ಬರಿ." ಮುರಲೀಧರ ಆ ಮಾತುಗಳಿಗಾಗಿ ಕೃತಜ್ಞನಾಗುತ್ತ ನುಡಿದ: “ఆగలి, నారా." ΩΟ ಪರೀಕ್ಷೆ ತೀರಾ ಹತ್ತಿರಕ್ಕೆ ಬಂತು, ತರಗತಿಗಳು ಎಂದೋ ಮುಕ್ತಾಯವಾಗಿ దోనె, విద్యాథిFగళ ಕೊಠಡಿಗಳಲ್ಲಿ ನಡುರಾತ್ರೆ ಕಳೆದು ಬೆಳಕು ಹರಿಯುವವರೆಗೂ