ಪುಟ:ದೀಕ್ಷೆ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

విశ్లే 413 ಮುಚ್ಚಿಕೊಂಡಿದ್ದ ಆತನ ಕಂಠವನ್ನು ಭೇದಿಸುತ್ತ ಆರ್ತನಾದ ಹೊರಟಿತು; "ಅಪ್ಪಾ!" - ತಪ್ಪಿಸಿಕೊಂಡು ಓಡುವವನಂತೆ ನಿಂತಲ್ಲಿಂದ ಅಂಗಳಕ್ಕೆ ಧಾವಿಸಿದ ಮುರಲೀಧರ. "ಅಪ್ಪಾ ಅಪ್ಪಾ!" ごーご &Q? eづご き。弱3等ご. Cూ5JSP ಗಟ್ಟಿಯಾಗಿ さう○ごびC: “3QQび○○cご." ಏುರಲೀಧರನ ತಾಯಿ ಮತ್ತೆ ಸ್ವರವೆತ್ತಿ గJEEళ్యాడిదాంు: "ಅಯ್ಯೋ వా:ుగా పాలt Er. బండాంూ?" యూరJుe చెురాలిగిథెరెనెన్నే ಗಟ್ಟಿಯಾಗಿ &ుడిద్చాజెండ్వాు ఆండారు: "ಅಳಬೇಡವಪ್ಪಾ ...” .ನಡೆಯಬೇಕಾಗಿದ್ದುದನ್ನೆಲ್ಲ ಕ್ರಮಬದ್ಧವಾಗಿ ನೆರವೇರಿಸಿದರು. ಬದು ಕಿದಾಗ ಬಂದ ಎಡರು ತೊಡರುಗಳನ್ನೆಲ್ಲ ಇದಿರಿಸಿ ನೂರು ಜನರ ಗೌರವಕ್ಕೆ ಪಾತ್ರ ನಾಗಿದ್ದ ಮನುಷ್ಯ, ಚಿತೆಯ ಮೇಲೆ ಅಸಹಾಯನಾಗಿ ಮಲಗಬೇಕಾಯಿತು. ಎತ್ತರಕ್ಕೆ ಬೆಳೆದು ಆ ಇಳಿವಯಸ್ಸಿನಲ್ಲಷ್ಟೆ ಕುಗ್ಗತೊಡಗಿದ್ದ ದೇಹ, ಸುಟ್ಟ ಹಿಡಿ ಬೂದಿ Q5ూయుEు. .్భజెరాంతియున్న లేదోడా చే రేలāగళిరోలిల్ల ఆ సంజీ. అకే అతే ಅಳಲಿನ ಕೊಡವನ್ನು ಬರಿದುಗೊಳಿಸಿದ್ದ ತಾಯಿ ನರಳುತ್ತ ಚಾಪೆ ಹಿಡಿದರು. ದೇವರ ವಿಷಯದಲ್ಲಿ ಆಕೆಗಿದ್ದ ఆర్ధే ಪಣೆಯೊಂದೇ-ತನ್ನನ್ನೂ ಅವರ ಜತೆಯಲ್ಲೆ ఒయ్య ಬಾರದಾಗಿತ್ತೆ ಆ ನಿರ್ದಯ? ಸಂಜೆಯ ತಂಗಾಳಿ ಹಿತ್ತಿಲ ಮರಗಿಡಗಳನ್ನು ಜೀವಂತಗೊಳಿಸಿತು. ಆದರೆ ಮುಚ್ಚಂಜೆ ಬಂದಾಗ ಅತ್ತಿತ್ತ ಓಡಾಡಿ ದೀಪ ಹಾಕುವ ಜನರೇ ಮನೆಯಲ್ಲಿರಲಿಲ್ಲ. ಬೇರೆ ದಿನಗಳಲ್ಲಿ చేుర్మేళ ಗದ್ದಲವಾದರೂ ಇರುತ್ತಿತ್ತು, ಆದರೆ ಈ యేణతే, ಹಿರಿಯರ ವರ್ತನೆ ಅರ್ಥವಾಗದೆ ಹೆದರಿದ್ದ ಎಳೆಯರು ಯಾವುದೋ 之QQ35 ಸೇರಿದ್ದರು. ಮುರಲೀಧರನ ಹಿರಿಯಣ್ಣ きで登ご: "ಟೆಲಿಗ್ರಾಂ ತಲಪ್ರೇನೋ?" ఒāāు:్చదెవేనే ఆ నియుల్లి చాూడా చెవికే స్క్ల్చ. "5Jణం" ఎండా వా)ురాల్విధారా. "ಪರೀಕ್ಷೆ ఆ0ద్లు?" "ಇಲ್ಲ, ಇವತ್ತು ಶುರು." ಸ್ವಲ್ಪ ಹೊತ್ತು ಮೌನವಾಗಿದ್ದು ಒಡೆದ ಸ್ವರದಲ್ಲಿ ಅಣ್ಣನೆಂದ: