ಪುಟ:ಧರ್ಮಸಾಮ್ರಾಜ್ಯಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಮರನಯ ಅಂಗ ೫೩ wwwkwwwwyAw.vvvvvvvvv•••••• • • • • .. ಒಂದಲ್ಲವೆ ? ” ಎಂದು ಹೇಳಲು, ಉನ್ಮಾದಿನಿಯು ಭ್ರಾನ್ತಿಯಾಗಿ:- ಇದನ್ನಾ ರೆನಗೆ ಕೊಟ್ಟರು ? ” ಎಂದು ಕೇಳಲು,ದೂತಿಯು ನಸು ನಕ್ಕು: --ಇಂತಹ ಉಡುಗೆರೆಯನ್ನಿನ್ಯಾರು ಕೊಡುವರು, ನಿನ್ನ ಪ್ರಾಣ ಪ್ರಿಯನಾದ ಅಭಿಪಾರಗನೇ! " ಎಂದು ಪರಿಹಾಸ್ಯಮಾಡಲು ಉನ್ಮಾ ದಿನಿಯು ಕಿವಿಗಳನ್ನು ಮುಚ್ಚಿಕೊಂಡು ಅಸಹ್ಯಭಾವದಿಂದ: ಛೀ! ನೀಚಳೆ!” ಎಂದು ಕೋಪದಿಂದ ಆ ಕರವಸ್ತ್ರವನ್ನು ಆಕ್ಷಣವೇ ಛಿದ್ರಛಿದ್ರ ವಾಗಿ ಹರಿದುಹಾಕಿ, ರೋಷದಿಂದ: ಎನಗೆ ಉಡುಗೊರೆಯನ್ನು ಕೊಡಲು ಅವನಾರು?” ಎಂದು ಕೇಳಲು, ದೂತಿಯು ಪ್ರನಃ ನಗುತ್ತ:- “ನಿನಗೆ ಮಾಂಗಲ್ಯವನ್ನು ಕಟ್ಟಿದ ಪತಿಯು ! " ಎಂದು ಹೇಳಲು ಉನ್ಮಾದಿನಿಯು ಕೋಪೋದ್ರೇಕವನ್ನು ತಾಳಲಾರದೆ ಉಚ್ಚ ಸ್ವರದಿಂದ:- .ಹಾ! ದುಷ್ಟೆಯೆ ! ನೀನಿಂತಹ ಅಪ್ರಿಯವಾದ ವಾಕ್ಯಗಳನ್ನು ಧಿಟ್ಟ ತನದಿಂದ ಎದಿರಿಗೆ ಮಾತನಾಡದೆ ಆಚೆಗೆ ತೆರಳು! ” ಎಂದು ಆರ್ಭ ಟಿಸಲು ದಾದಿಯು ಸ್ವಲ್ಪ ಬೆದರಿದವಳಾಗಿ, ಬಳಿಕ ಖಿನ್ನ ತೆಯೊಡನೆ:- “ನಿಜಾಂಶವನ್ನು ಹೇಳಿದರೆ ಎನ್ನ ಮೇಲೇಕೆ ಕೋಪಿಸಿಕೊಳ್ಳೆ ? ಒಳ್ಳೆ ಯದು! ನಾನು ಹೇಳಿದ ಮಾತುಗಳು ನಿಜವೋ ಸುಳ್ಳೋ ಎಂಬು ದನ್ನು ಪರೀಕ್ಷಿಸುವುದಾದರೆ ಈ ಮುಕುರವನ್ನು ತೆಗೆದುಕೊಂಡು ನೋ ಡಿಕೊ ; ಈ ಮಾಂಗಲ್ಯವೂ ಮತ್ತು ನೀನು ಧಂಸಿರು ವೀಉಡಿಗೆತೊಡಿಗೆರ ಥೈವೂ ಅವನಿಂದಲೇ ಕೊಡಲ್ಪಟ್ಟವೆಂಬಂಶವು ನಿನಗೇ ವ್ಯಕ್ತವಾಗು ವುದು. ” ಎಂದು ಹೇಳಿ ಅಲ್ಲಿರ್ತ ಕನ್ನಡಿಯನ್ನು ತೆಗೆದು ಅವಳಮುಂದೆ ಹಿಡಿದಳು ಒಳಿ ತ ಉನ್ಮಾದಿನಿಯು ಆ ಕನ್ನಡಿಯಲ್ಲಿ ಮೊದಲು ಕಂಡು ಬಂದ ಮಾಂಗಲ್ಯವನ್ನು ರೋಷದಿಂದ ಕಿತ್ತು ಬಿಸುಟು, ಅಸಹ್ಯಭಾವನೆ ಯಿಂದ:- ಈ ಹಾಳು ಆಭರಣಗಳನ್ನು ಸುಡು! ನನಗೇಕೆಬೇಕು?” ಎಂದು ಅವುಗಳನ್ನೆಲ್ಲ ಕಳೆದು ಈಡಾಡಿ, ದುಃಖವನ್ನು ಸಹಿಸಲಾರದೆ ಬಾ ಹೃನಯನಳಾಗಿ ಗದ್ದ ದಕಂಠದಿಂದ:-11 ಅಲ್ಲಿರುವ ಎನ್ನ ನಾರುಮಡಿಯನ್ನು ಬೇಗ ಕೊಡು.” ಎಂದು ಅವಳಿಂದ ಅದನ್ನು ತರಿಸಿಕೊಂಡು ಅವಳನ್ನು