ಪುಟ:ಧರ್ಮಸಾಮ್ರಾಜ್ಯಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಧರ್ಮಸಾಮ್ರಾಜ್ಯಮ್ [ಸಂಧಿ ••••• .. -vvvvvvvvvvvvanry wwwm ಕುರಿತು:-“ನಾನಿನ್ನು ಈ ಕೇಳೇನಿಲಯದಲ್ಲಿ ವಾಸಮಾಡುವದಿಲ್ಲ ; ಮನೆ ಯಹಿಂದಿರುವ ದೇವೀಮಂದಿರದಲ್ಲಿಯೇ ವಾಸಮಾಡುವೆನು.” ಎಂದು ರೋದಿಸುತ್ತ ಧರ್ಮದೇವೀಮಂದಿರವನ್ನು ಕುರಿತು ಹಿತ್ತಲಕಡೆಗೆ ಹೊ ರಟುಹೋದಳು. ಎರಡನೆಯ ಸಂಧಿ ವೀರಪಾತಿವ್ರತ್ಯ NO ADVERSITY CAN POLLUTE THE REAL CHASTITY. ಬಳಿಕ ಉನ್ಮಾದಿನಿಯು ಧರ್ಮದೇವೀ ಮಂದಿರವನ್ನು ಸೇರಿ, ನಾರುಮಡಿಯನ್ನುಟ್ಟು, ಸ್ವಭಾವಗುಣಗಳೆಂಬ ಆಭರಣಗಳಿಂದ ಅಲಂ ಕೃತೆಯಾಗಿ, ಮನೋವ್ಯಥೆಯಿಂದ ಕೊರಗಿ, ಕಾಳಿ ಚೌಗೋಳಗಾದ ಕೋ ಮಲಲತೆಯಂತ ನಯನಾಂಬುವನ್ನು ಸುರಿಸುತ್ತ ಕುಳ್ಳಿರ್ದು, ಬಳಿಕ ಈರೀತಿ ಆತ್ಮಜಿಜ್ಞಾಸೆಯನ್ನು ಮಾಡಿದಳು:-(ಹಾ! ಹತಭಾಗ್ಯಳೆ! ನಾನೀಗೇನುಮಾಡಲಿ ? ರಾಜನಂತೂ ಎನ್ನ ನ್ನು ಅನ್ಯಾಯವಾಗಿ ಧಿಕ್ಕರಿ ಸಿದನು; ಅವಿಧೇಯಳಾದಳೆಂದು ಎನ್ನನ್ನು ಎನ್ನ ಜನನೀಜನಕಗೂ ಧಿಕ್ಕ ರಿಸಿರುವರು; ಎನ್ನ ಕರ್ಣಗಳಿಗೆ ರಾಜನ ದೇವಸೇನ' ಎಂಬ ನಾಮವೋ ದು ಹೊರತು ಉಳಿದುವುಗಳು ಶೂಲಪ್ರಾಯವಾಗಿರುವುವಲ್ಲದೆ, ಎನ್ನ ಮನವು ಆತನನ್ನು ಹೊರತು ಇತರಪುರುಷರನ್ನೆಲ್ಲ ಒನಕಸಹೋದರ ಸಮಾನರೆಂದು ನಿಶ್ಚಯಿಸಿಬಿಟ್ಟಿರುವುದು ; ನಾನಾದರೋ ಅಸ್ವತಂತ್ರಳು ಮತ್ತು ಅಬಲೆ; ಇಲ್ಲಿಯೇ ವಾಸಮಾಡಿ ಕೊಂಡು ಇರೋಣವೆಂದರೆ, ಎನ್ನ ಮಾತಾಪಿತೃಗಳ ಗರ್ಹಣವನ್ನೂ ಹಿಂಸೆಯನ್ನೂ ಸಹಿಸಲಾರೆನು; ಅದ ಲ್ಲದೆ ಅಭಿಪಾರಗನ ದೆಸೆಯಿಂದ ಕ್ಷಿಪ್ರದಲ್ಲಿಯೇ ಎನ್ನ ಪಾತಿವ್ರತ್ಯವು ಭಂಗಗೊಳ್ಳುವುದು; ಅಥವಾ ಆರಿಗೂ ಅರಿಯದಂತೆ ವನಾಂತರಕ್ಕಾದರೂ