ಪುಟ:ಧರ್ಮಸಾಮ್ರಾಜ್ಯಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಮರನೆಯ ಅಂಗ ೫೭ ಇn •••- • ང་་་ ་་་་་་་ ། ರಾಗಿ ರಾಜದರ್ಶನವನ್ನು ಪಡೆಯತಕ್ಕುದು; ಮತ್ತು ಸಮಸ್ತ ದೇವಮಂದಿ ರಗಳಲ್ಲಿಯ ದೀಪೊತ್ಸವಾದಿ ಸೇವೆಗಳು ನಡೆಸತಕ್ಕುದು, ” ಎಂದು ಸಾರುತ್ತ ಹೋದನು.

  • e ನಾಲ್ಕನೆಯ ಸಂಧಿ. INFLUENCE OF CUPID

ಮನ್ಮಥಪ್ರಭಾವ ಈ ಘೋಷಣೆಯನ್ನು ಕೇಳಿದ ಉನ್ಮಾದಿನಿಯು ಪರಮಾನಂದ ಭರಿತೆಯಾಗಿ, ಮಾರಣೆಯ ದಿನ ತನ್ನ ತಂದೆಯ ಮನೆಯ ಮುನ್ನಾಳಿ ಗೆಯಮೇಲೆ ರಾಜನಾಗಮನವನ್ನು ನಿರೀಕ್ಷಿಸುತ್ತ ಓರ್ವಳೇ ನಿಂದು ವ್ಯ ಸನದಿಂದ;-- ನೆರೆಮಾಳಿಗೆಯಲ್ಲಿ ನಿಂತಿರುವ ಎನ್ನ ಗೆಳೆತಿಯರೆ ಲ್ಲರೂ ವಿವಿಧ ವಸ್ತ್ರಾಲಂಕೃತೆಯರಾಗಿ ಮೆರೆಯುತ್ತಿಹರು ; ನಾನಾ ದರೋ ವಿಗತಭೂಷಣಳಾಗಿಯ ಕೃಶಳಾಗಿಯ ಇರುವೆನು ; ಹೀಗಿ ರುವಲ್ಲಿ ಮಹಾರಾಜನು ಎನ್ನನ್ನು ನೋಡುವನೆ ? ವಿವಿಧವಾದ ಪೂ ದೊಡವುಗಳಿಂದಲಂಕೃತವಾಗಿ ನವಸೌರಭಗಳನ್ನು ಬೀರುವ ವನವನಿ ತೆಯ ಸೊಬಗು ವಸಂತರಾಜನ ಚಿತ್ತಾಕ್ಷಿಗಳನ್ನು ಆಕರ್ಷಿಸುವುದೇ ಹೊರತು, ಜೀರ್ಣತರುಸಂಗ್ರಿಗಳ ಅಸ್ತಿತ್ವವಲ್ಲವು ; ಅದರಂತೆ ರಾಜನ ದೃಷ್ಟಿಯು ಅವರ ಮೇಲೆ ಬೀಳುವುದೇ ಹೊರತು ಎನ್ನ ಮೇಲೆ ಬೀಳಲಾರದು ; ಈಗ ನಾನೂ ವಸ್ತ್ರಾಭರಣಗಂಧಮಾಲ್ಯಾದಿಗಳಿಂದ ಅ ಲಂಕೃತೆಯಾಗಿ ಎನ್ನ ಪ್ರಾಣವಲ್ಲಭನ ಚಿತ್ತಾಕ್ಷಿಗಳನ್ನು ಆಕರ್ಷಿಸೋಣ ವೆಂದರೆ, ವ್ರತವನ್ನು ಕೈಕೊಂಡಿರುವೆನು, ಆದಲ್ಲದೆ ಎನ್ನ ತಂದೆತಾಯ್ದಳು ಹಾಸ್ಯಮಾಡುವರು; ಈಗ ಬಿಟ್ಟರೆ ಮಹಾರಾಜನ ಸಂದರ್ಶನಕ್ಕೆ ಅವಕಾ ಶವೇ ಇಲ್ಲವು ; ಈಗೇನು ಮಾಡಲಿ ? ಎಂದು ಒಂದು ಕ್ಷಣಕಾಲ ತಳ ಮಳಗುಟ್ಟುತಿರ್ದು ಬಳಿಕ ಪ್ರಶಾಂತೆಯಾಗಿ ಸಂತೋಷದಿಂದ:- ಆ8!