ಪುಟ:ಧರ್ಮಸಾಮ್ರಾಜ್ಯಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ (V \p • • • • • • • • • • • • • • +141, ಧರ್ಮಸಾಮ್ರಾಜ್ಯಮ್ [ಸಂಧಿ ನಿಲ್ಲಿಸು! ನಿಲ್ಲಿಸು!! ಇಂತಹ ಉತ್ಸವದ ದಿನವಾಗಿರ್ದರೂ ಈ ನವಯು ವತಿಯು ಸಂತೋಷಪಡುವುದಕ್ಕೆ ಪ್ರತಿಯಾಗಿ ದುಃಖಿಸುತಿಹಳು; ಆಕೆ ಯ ಕಷ್ಟವನ್ನು ವಿಚಾರಿಸದೆ ಮುಂದಕ್ಕೆ ಹೋಗತಕ್ಕುದು ಎನಗೆ ಯು ಕವಲ್ಲ; ನಿಲ್ಲಿಸು! ನಿಲ್ಲಿಸು!! ” ಎಂದು ಹೇಳಿದರೂ ಸಾರಥಿಯು, ರಥ ವನ್ನು ನಿಲ್ಲಿಸುವುದು ಯುಕ್ತವಲ್ಲ ಎಂದು ಮನದೋಳ್ ನಿಶ್ಚಯಿಸಿ ಮಹಾ ರಾಜನನ್ನು ಕುರಿತು:- ಮಹಾರಾಜನೇ! ಕುದುರೆಗಳು ಸ್ವಾತಂತ್ರವನ್ನು ಮೀರಿಹೋದುವು. ”ಎಂದು ಹೇಳುತ್ತ ರಥವನ್ನು ವೇಗಗೊಳಿಸಲು, ರಾ ಜನು ಉನ್ಮಾದಿನಿಯನ್ನೂ ಉನ್ಮಾದಿನಿಯು ರಾಜನನ್ನೂ ಮರೆಯಾಗು ವವರೆಗೂ ಒಬ್ಬರಿಗೊಬ್ಬರು ನೋಡುತಿರ್ದು ಹಾಗೆಯೇ ಅಗಲಿಹೋದರು. - ಐದನೆಯ ಸಂಧಿ REPENTANCE ಪಶಾ ತಾ ಪ ಬಳಿಕ ದೇವಸೇನ ಮಹಾರಾಜನು ಅರಮನೆಯನ್ನು ಸೇರಿದ ತರು ವಾಯ ಮಹಾಚಿಂತಾಕ್ರಾಂತನಾಗಿ ಎನ್ನ ರಾಜ್ಯದಲ್ಲಿ, ಅದರಲ್ಲಿಯ ಎನ್ನ ರಾಜಧಾನಿಯಲ್ಲಿ..., ಅದರೊಳಗೂ ರಾಜವೀಧಿಯಲ್ಲಿ.. ಅಷ್ಟೇಅ ಲದೆ ಮಹೋತ್ಸವದದಿನ.., ಈರೀತಿ ಸ್ತ್ರೀಯು ಎನ್ನ ಕಣ್ಣಿದಿರಿನಲ್ಲಿಯೇ ದುಃಖಿಸುತಿರ್ದುದನ್ನು ನೋಡಿದೆನಲ್ಲ ! ಹಾ! ಅದೆಂತಹ ಅನ್ಯಾಯವ! ರಾಜಧಾನಿಯಲ್ಲಿಯೇ ಈ ರೀತಿಯಾದಮೇಲೆ ದೂರಗ್ರಾಮಗಳಲ್ಲಿ ಇನ್ನೆ೦ ತಿರಬಹುದು! ಒಳ್ಳೆಯದು ಮೊದಲು ಇವಳ ಸಂಗತಿಯನ್ನು ತಿಳಿಯು ವೆನು! " ಎಂದು ತನ್ನಲ್ಲಿತಾನೇ ಮಾತನಾಡಿಕೊಂಡ ಬಳಿಕ, ಸಾರಥಿಯಾದ ಸುನಂದನನ್ನು ಕುರಿತು ಕುತೂಹಲದಿಂದಿಂತೆಂದನು:- ಸುನಂದನೇ ! [೨೧ ತಾ:-« ಬಿಳುಪಾದಗೊಡೆಯಿಂದ ಸುತ್ತಲ್ಪಟ್ಟ ನಾವು ನೋ ಶ್ಲೋ| ಸಿತಾ ಕಾರಸಂವೀತಂ ವೇ ಕಸ್ಯ ನು ತದ್ಯಹಮ್ | ಕಾ ಸಾ ತತ್ರ ವ್ಯಲೋಚಿಷ್ಟ ವಿದ್ಯುತಇವಾವುದೆ ||೨೧|| 0