ಪುಟ:ಧರ್ಮಸಾಮ್ರಾಜ್ಯಂ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಂಗ L೧.

  • * * * * * * * * * \ \r\1111 131 3
  • * * * * * * * * * * * * * * !

ಡಿದ ಆ ಮುನೆಯು ಅರದೆಂಬುದನ್ನೂ, ಮತ್ತಾ ಶುಕ್ಖಮೇಘದಗ್ರದಲ್ಲಿ ಹೊಳೆವ ವಿದ್ಯುಲ್ಲತೆಯಂತೆ ಅಲ್ಲಿ ಶೋಭಿಸುತಿರ್ದವಳಾರೆಂಬುದನ್ನೂ ನೀ ನು ಬಲ್ಲೆಯಾ ? ] ” ಎಂದು ಕೇಳಲು ಸಾರಥಿಯು ವಿನಯದಿಂದ:- t« ದೇವ! ಆಮ ನೆಯು ನಿನ್ನ ರಾಜಧಾನಿಯ ವಾಸಸ್ಥನಾಗಿಯ ಮಹಾಧನಿಕನಾಗಿಯ ಇರುವ ಆ ಕಿರೀಟವನದು; ಅಲ್ಲಿ ನಿನ್ನನ್ನು ನೋಡುತ್ತ ನಿಂತಿರ್ದವಳೇ ಅವನ ಮಗಳು, ಅವಳನ್ನೇ ಉನ್ಮಾದಿನೀ ” ಅಥವಾ “ ಉನ್ಮಾದಯನ್ತಿ? ಎಂದು ಜನರು ಕರೆವರು. ” ಎಂದು ಹೇಳಲು ದೇವಸೇನನು ಅತ್ಯಂತಕು ತೂಹಲದಿಂದ:- 1 ಏನು ಏನು! ಇನ್ನೊಂದು ಸಾರಿ ಹೇಳು !! ಎಂದು ಕೇಳಲು ಸಾರಥಿಯು ಮೊದಲಿನಂತೆಯೇ ಪುನಃ ಹೇಳಲು, ಮಹಾರಾ ಜನು ಸಾರಥಿಗೆ ಅಪ್ಪಣೆಯನ್ನಿತ್ತು ಕಳುಹಿದ ತರುವಾಯ, ವ್ಯಸನವಿಷಾ ದಗಳಿಂದ:- C« ಆಹಾ! ಎಂತಹ ಪ್ರಮಾದವಾಯಿತು! ಸಂದೇಹವೇನು! ಕಿರೀಟವತ್ಸನು ಹಿಂದೆ ಎನ್ನಲ್ಲಿಗೆ ಬಂದು ಎನ್ನ ಮಗಳನ್ನು ಪತ್ನಿ ಯನ್ನಾಗಿ ಸ್ವೀಕರಿಸೆಂದು ಪ್ರಾದ್ಧಿಸಿದನಷ್ಟೆ, ಇವಳಿಗಾಗಿಯೇ ಅಲ್ಲವೆ? ಅ8! ಇವಳೇ ಆ ಉನ್ಮಾದಯನ್ತಿಯು! ಅಡ್ಡಿಯೇನು - [೨೨.ತಾ:- ಅಯ್ಯೋ! ಮನೋಹರವಾದ ಅಕ್ಷರಗಳಿಂದ ಕೂಡಿ ರುವ ಆಕೆಯ (ಉನ್ಮಾದಯನ್ತಿ)ಎಂಬದಿವ್ಯನಾಮವು ಎಂತು ಅನ್ವರ್ಥವು ಇುದಾಗಿರುವುದೊ ಅದರಂತೆಯೇ, ಆ ಉನ್ಮಾದನ್ತಿಯ ಶುಭ್ರವಾದ ನಂ ದಹಾಸವು ಎನ್ನನ್ನು ನಿಜವಾಗಿಯ ಉನ್ನತ್ರನಂತೆ ಮಾಡಿರುವುದು! ] ಎಂದು ಹಂಬಲಿಸಿದುದಲ್ಲದೆ ಪ್ರನಃ ಪಶ್ಚಾತ್ತಾಪದಿಂದ:-“ಅಯ್ಯೋ! ಇಂತಹ ಸರ್ವಮಂಗಳೆಯಲ್ಲಿ ಇಲ್ಲದ ಅಮಂಗಲದೋಷವನ್ನಾರೋ ಪಿಸಿ, ವರಿಸದೆ ಧಿಃಕರಿಸಿದುದಲ್ಲದೆ ಅವಮಾನಕ್ಕೂ ಗುರಿಮಾಡಿದೆನಲ್ಲಾ! ಅವಳೂ ಮತ್ತವಳ ತಂದೆತಾಯ ಭೂ ಎಷ್ಟು ನೊಂದುಕೊಂಡರೂ ಕಾಣೆ ಅನ್ವರ್ಥರಮ್ಯಾಕ್ಷರಸೌಕುಮಾರ್ಯಮಹೋ ಕೃತಂ ನಾಮ ಯಥೇದಮಸ್ಯಾಃ|| ಉನ್ಮಾದಯನ್ತೀತಿ ಶುಚಿಸ್ಮಿ ತಾಯಾಸ್ತಥಾ ಹಿ ಸೋನ್ಮಾದಮಿವಾಕರೋನ್ಮಾರ್ ||