ಪುಟ:ಧರ್ಮಸಾಮ್ರಾಜ್ಯಂ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

<) ಮೂರನೆಯ ಅಂಗ ೬೭ f r\nts #\'\'\ \। 4, 1 #\ Ps r I n P +1 1 # P\ \ * * * »+ + ° +1 #\ \ \r\ # • ಸಮವಾದ ಸಂಪತ್ತುಳ್ಳ ನೀನು ಎಂತು ಶ್ರಮಜೀವಿಯಾಗುವೆ ? ಅದು ಹಾಗಿರಲಿ ! ಎಮ್ಮಿಾರಾಜ್ಯ ದೊಳೆಲ್ಲೆಲ್ಲಿಯ ಅಧರ್ಮವೇ ಪ್ರಬಲಿಸಿ ಧರ್ಮವು ಶುದ್ಧಾಂಗವಾಗಿ ಮುಳುಗಿಹೋಗಿರುವುದರಿಂದ ಧರ್ಮಜ್ಞರಿಗೆ ಇಲ್ಲಿರುವುದು ಯುಕ್ತವಲ್ಲ; ಆದಕಾರಣ ವನಪ್ರದೇಶವೇ ಈಗ್ಗೆ ಎಮಗೆ ಶ್ರೇಷ್ಠ ವು. ” ಎಂದು ಹೇಳಿದನು. 5) ಏಳನೆಯ ಸಂಧಿ CONFLICT BETWEEN RIGHT AND WRONG. ಧರ್ಮಾಧರ್ಮಸಂಗ್ರಾಮ ಇತ್ತಲಾ ಸಮಯಕ್ಕೆ ಸರಿಯಾಗಿ, ಇದೆಲ್ಲವನ್ನೂ ಅದೃಶ್ಯರಾಗಿ ನೋಡುತಿರ್ದ ಚಿತ್ರಗುಪ್ತರು, ಇವರುಗಳ ಧರ್ಮಸ್ಥೆರ್ಯವನ್ನು ಪರೀ ಕ್ಷಿಸಲು ಇದೇ ತಕ್ಕ ಕಾಲವೆಂದು ನಿಶ್ಚಯಿಸಿ, ಧರ್ಮೋಪದೇಶಕರ ವೇಷ ಗಳನ್ನಳವಡಿಸಿಕೊಂಡು ಇವರುಗಳಿದಿರಿಗೆ ಬರಲು, ದಾಯಕ ಶ್ರೇಷ್ಠಿ ಯು ಅವರುಗಳನ್ನು ನೋಡಿ ಸಂಶಯದಿಂದ:- CCಇವರ ವೇಷಗಳನ್ನು ನೋಡಿ ದರೆ, ಸ್ವಲ್ಪ ಆರ್ಯರಂತೆಯ, ಚೇಷ್ಟೆಗಳನ್ನು ನೋಡಿದರೆ ಅನಾರ್ಯರಂತೆ ಯ ತೋರುವುದು , ಅಂತೂ ಗುರುಜನರಂತೆ ಕಾಣುವರು! " ಎಂದು ಮಾತನಾಡಿಕೊಳ್ಳುವುದರೊಳಗಾಗಿ ಚಿತ್ರನು ದಾಯಕಶ್ರೇಷ್ಟಿ ಯನ್ನು ಕುರಿತು ವಿನಯಸಂಪನ್ನ ನಂತೆ ಮೃದುವಾಗಿ:-* ಆಯುಷ್ಯಂತನೆ! ನೀ ನಾರು? ನಿನ್ನ ಹೆಸರೇನೆಂಬುದನ್ನು ದಯಯಿಂದ ಹೇಳುವುದರದ್ಯಾರಾ ಎ ಇನ್ನು ಉಸಕರಿಸು ವೆಯಾ? ಈ ಸವಿನುಡಿಗಳನ್ನು ಕೇಳಿದ ದಾಯಕ ಶ್ರೇಷ್ಟಿಯ ತನ್ನ ಮನಸ್ಸಿನಲ್ಲಿ ಈರೀತಿ ಯೋಚಿಸಿದನು:- ಇವರುಗ ಳಿಗೆ ಎಮ್ಮ ದೇಶಭಾಷೆಯು ಬಾರದು; ಮತ್ತು ವಾಕ್ ಶುದ್ದಿಯ ಇಲ್ಲ ದೇ ಇರುವುದನ್ನು ನೋಡಿದರೆ ಅಸಂಸ್ಕೃತರಂತೆಯೂ, ಅನಾರ್ಯರಂತೆ