ಪುಟ:ಧರ್ಮಸಾಮ್ರಾಜ್ಯಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lಆ ಧರ್ಮಸಾಮ್ರಾಜ್ಯಮ್ [ಸಂಧಿ (N/uvvvvvvv MSMYYYYY1/1/YidyYWMY16 17 1) + 4 # ಯ, ಜನ್ಮಸೋಪಾನಗಳಲ್ಲಿ ಮೃಗಸೋಪಾನವನ್ನು ಕಳೆದು ಈಗತಾನೇ ಮನುಷ್ಯ ಸೋಪಾನವನ್ನು ಸೇರಿರುವಂತೆಯ ತೋರುವುದು! ನಿಜಸ್ಥಿತಿ ಯು ಹೀಗಿರ್ದರೂ ಬಾಹ್ಯತಃ ರಮ್ಯವಾದ ವೇಷವನ್ನು ಧರಿಸಿರುವುದನ್ನೂ ಮತ್ತು ಎನ್ನ ದೇಶಭಾಷೆಯನ್ನು ಅಪಭ್ರಂಶವಾಗಿಯ, ಬಹು ಪ್ರಯಾ ಸಪ್ರಯತ್ನಗಳಿಂದ ಒಂದೊಂದು ಅಕ್ಷರವಾಗಿಯ ಆಡುವುದನ್ನು ನೋ ಡಿದರೆ, ಸ್ವಕಾರ್ಯಸಾಧನೆಗಾಗಿ ಬಂದಿರುವಂತೆ ತೋರುವುದು! ಆದರೂ ಪರೀಕ್ಷಿಸಿನೋಡುವುದು ಉತ್ತಮ!” ಎಂದು ನಿಶ್ಚಯಿಸಿದ ಬಳಿಕ ಪ್ರಕೃತಿಸಿದ್ದವಾದ ತನ್ನ ವಾಂಗ್ನಾಧುರ್ಯವನ್ನು ವ್ಯಕ್ತ ಮಾಡುತ್ತ ಎಸ್ಪಷ್ಟತರಾಕ್ಷರಗಳಿಂದ:- “ಪೂಜ್ಯರೇ! ನಾವೀ ಪುರನಿವಾಸಿಯು, ಎನ್ನ ನ್ನು ಜನರು ದಾಯಕಶ್ರೇಷ್ಠ ಎಂದು ಕರೆವರು. ” ಎಂದು ಹೇಳಲು ಚಿತ್ರನು ಇನ್ನೂ ವಿನಯವನ್ನು ನಟಿಸುತ್ತ:«ಇಲ್ಲಿ ನಿಂತಿರುವ ಇವರು ಗಳು ಆರು? "” ಎಂದು ಕೇಳಲು ದಾ'ಮಕಶ್ರೇಷ್ಠ ಯು ವಿನಯದಿಂದ:- << ಪ್ರೋತ್ರಿಯ ಕುಲತಿಲಕನಾದ ಈ ಭೂಸುರೋತ್ತಮನು ಈ ರಾಜಧಾನಿ ಯ ನಿವಾಸಿಯು, ” ಎಂದು ಹೇಳಲು ಚಿತ್ರನು:« ನಿಮ್ಮನ್ನು ನೋಡಿ ದರೆ ವ್ಯಸನಗೊಂಡವರಂತೆ ತೋರುವುದು ಕಾರಣವೇನು? ” ದಾಯಕ:- (ಪೂಜ್ಯರೇ! ವಿಧಿಶಾಸನವನ್ನು ಪ್ರತಿಬಂಧಿಸಲು ಮನುಷ್ಯನಿಗೆ ಸಾಧ್ಯವೆ? ಎನ್ನ ಧನವೆಲ್ಲವನ್ನೂ ಈ ದೇಶಕ್ಕೆ ಪ್ರವೇಶಿಸಿರುವ ಅನಾರ್ಯಕುಲದ ಚೋರರು ಅಪಹರಿಸಿ, ಎನ್ನ ಕೈಲಿರುವೀದಾತ್ರರಟ್ಟುಗಳನ್ನು ಮಾತ್ರ ಇಲ್ಲಿಯೇ ಬಿಟ್ಟಿರ್ದರು, ” ಚಿತ್ರ:- ಅಯ್ಯೋ! ನಿನಗೆ ಇಂತಹ ದುರ್ದ ಶೆಯು ಪ್ರಾಪ್ತವಾಯಿತೆ ? ಆದರೆ ಈಗೇನು ಮಾಡುವೆ? ” ದಾಯ ಕ:-(ಧೈರ್ಯವಾಗಿ) ಈ ರಟ್ಟು ದಾತ್ರಗಳ ಸಹಾಯದಿಂದಲೇ ಎನ್ನು ದರ ಪೋಷಣೆಯನ್ನೂ ಕುಲಧರ್ಮರಕ್ಷಣೆಯನ್ನೂ ಮಾಡಿ ಕೊಳ್ಳೆನು. ?” ಚಿತ್ರ:-(ಶಂಕೆಯಿಂದ) “ ಮಹೈಶ್ವರ್ಯಸಂಪನ್ನನಾಗಿರ್ದ ನೀನು ಈಗ ದೇಹಶ್ರಮವನ್ನೆಂತು ಸಹಿಸುವೆ? ದಾಯ:-(ಧೈರ್ಯದಿಂದ) •ಪೂಜ್ಯ ರ! ಕಷ್ಟ ಬಂದಾಗ ಧೈರ್ಯವನ್ನವಲಂಭಿಸಬೇಕೇ ಹೊರತು ದೈನ್ಯವಿಷಾ