ಪುಟ:ಧರ್ಮಸಾಮ್ರಾಜ್ಯಂ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಧರ್ಮಸಾಮ್ರಾಜ್ಯಮ್ [ಸಂಧಿ Vy11414Stvs/\\ 114 + 1 11 * + h V Jv 1/4 +, , \/Y 1 1 1 #V/sdWY ಅದಕ್ಕೆ ಹೆಚ್ಚು ಬೆಲೆಯನ್ನಿತ್ತು ಸರ್ವರೂ ಕೊಳ್ಳುವರು ; ಆದಕಾರಣ ನೀನು ಪ್ರತಿನಿತ್ಯವೂ ಅರಣ್ಯಕ್ಕೆ ಹೋಗಿ ಹುಲ್ಲನ್ನು ಕುಯಿದು ತರುವು ದಕ್ಕೆ ಪ್ರತಿಯಾಗಿ ಒಂದೊಂದು ಪ್ರಾಣಿಯನ್ನು ಕೊಂದು ಅದನ್ನು ತಂದು ಮಾರಿದರೆ, ಹುಲ್ಲಿನ ನೂರರಷ್ಟು ಲಾಭವು ಲಭಿಸುವುದು ; ಹೀಗೆಯೇ ಕೆಲವು ಕಾಲ ನೀನು ಮಾಡುವುದರೊಳಗಾಗಿ ಕೋಟ್ಯಧೀಶ್ವರ ನಾಗುವೆ ; ಆದಕಾರಣ ಇಂದಿನಿಂದ ಹಾಗೆ ಮಾಡಿ ಸುಖಿಯಾಗು. ” ಎಂದು ಹೇಳಲು ದಾಯಕ ಶ್ರೇಷ್ಠಿ ಯು ಖಿನ್ನನಾಗಿ:- ಅಯ್ಯೋ ! ಅನಾರ್ಯರೆ! ನಿಮ್ಮ ದುರ್ಬುದ್ದಿಯು ಎಂದಿಗೆ ನಾಶವಾದೀತು! ” ಎಂದು ಮನಸ್ಸಿನಲ್ಲಿ ವ್ಯಥೆಗೊಂಡವನಾದರೂ ಮೇಲೆ ಪ್ರಶಾಂತಿಯನ್ನೇ ವ್ಯಕ್ತ ಮಾಡುತ್ತ ಭಯವನ್ನು ನಟಿಸಿ:- ಅಯ್ಯೋ ! ಅಯ್ಯೋ ! ಚೆನ್ನಾಗಿ ಹೇಳಿದಿರಿ !! ನಾನು ಹಾಗೆ ಮಾಡಿದರೆ, ನೀವು ಹೇಳಿದಂತೆ ಸುಖಿಯಾ ಗುವುದಕ್ಕೆ ಪ್ರತಿಯಾಗಿ ಎನಗೆ ಮರಣದಂಡನೆಯೇ ಪ್ರಾಪ್ತವಾಗುವುದು ; ಏಕೆಂದರೆ, ಪ್ರಾಣಿವಧೆಯಂ ಮಾಡುವವನಿಗೆ ಮರಣವೇ ಇಲ್ಲಿನ ರಾಜದಂ ಡನೆಯು, ” ಎಂದು ಹೇಳಲು ಚಿತ್ರನು:- ಈ ರಾಷ್ಟ್ರವನ್ನು ಬಿಟ್ಟು ಇತರದೇಶದಲ್ಲಿ ಈ ವೃತ್ತಿಯನ್ನವಲಂಬಿಸಿ ಜೀವಿಸುವುದರಿಂದ ಭಯವೇ ನೂ ಇರದು. ” ಇದನ್ನು ಕೇಳಿದ ದಾಯಕಶ್ರೇಷ್ಠಿ ಯು ವಿವಾದ ದಿಂದ:- ಪೂಜ್ಯರೇ! ಧರ್ಮಜ್ಞರಾದ ನೀವು ಈ ರೀತಿ ಬೋಧೆಮಾಡುವು ದನ್ನು ನೋಡಿದರೆ, ಎನಗೆ ಲಜ್ಜೆಯ ಶೋಕವೂ ಉಂಟಾಗುವುವು. ಅದಲ್ಲದೆ. [ತಾ:-(೨೬) ಎಲೈ ಯತೀಂದ್ರನೇ! ಮನುಷ್ಯನ ದಾರಿದ್ರಸ್ಥಿ ತಿಯಲ್ಲಿ ಅನಾರ್ಯವನ್ನು (ನೀಚಕಾರವನ್ನು ) ಮಾಡುವುದು ಅತಿ ಸುಲ ಭವಾದರೂ, ನಿಜವಾದ ಆರ್ಯವಂಶೋತ್ಸನ್ನನಿಗೆ ಮಾತ್ರ ದುಷ್ಕರವಾಗು ವುದು ; ಆದಕಾರಣ ಆವುದರ ಪ್ರಾಪ್ತಿಗಾಗಿ ನಾನು ನಿರ್ದಯತ್ವವನ್ನು ಅನಾರ್ಯಮಾರ್ಯೇಣ ಯತೀನ್ಲೈ ಲೋಕೇ ಸುದುಷ್ಕರಂ ಸುಷ್ಮಪಿ ದುರ್ಗತೇನ | ಮಾಚ್ಯವ ಭೂ ನನು ವಿತ್ತಸಿದ್ಧರ್ಯಾಪ್ತಿ ಹೇತೋರದಯಾಶಯಸ್ಸಾಮ್ |೨||