ಪುಟ:ಧರ್ಮಸಾಮ್ರಾಜ್ಯಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭] ಮೂರನೆಯ ಅಂಗ ೭೫ • • • • • • • 111 * * \\ n 1rr 11\r\ 's.

  • \r\ \ /\\ + +1+ ' 1+1 1

(ಸದಾಚಾರ) ವನ್ನು ಹಾಳುಮಾಡುವುದೋ? ಯಶಸ್ಸನ್ನು ಕ್ಷಿಪ್ರದಲ್ಲಿಯೇ ನಾಶಮಾಡುವುದೊ, ಲಜ್ಜೆಯನ್ನು ದೂರಗೊಳಿಸುವುದೊ, ಬುದ್ಧಿಗೆ ಮಾಲಿ ನ್ಯವನ್ನು ಂಟುಮಾಡುವುದೊ, ಅಂತಹ ಮದ್ಯವನ್ನು ,ಎಲೈ ಯತಿವರ್ಯನೆ! ನೀನೆಂತು ಕುಡಿಯಲು ಸಮರ್ಥನಾಗುವೆ? (೨೯) ಮತ್ತು ಮನುಷ್ಯರು ಆವುದನ್ನು ಪಾನಮಾಡುವುದರಿಂದ ಕೆಟ್ಟ ನಡತೆಗಳುಳ್ಳವರಾಗಿ, ಭೀಕರ ವಾದ ನರಕವೆಂಬ ಹಳ್ಳದಲ್ಲಿ ಬೀಳುವರೋ, ಮತ್ತು (ಮುಂದೆ) ಮೃಗಾ ದಿಗಳಜನ್ಮವನ್ನೂ ಅಥವಾ ಪ್ರೇತತ್ವವನ್ನೂ ಇಲ್ಲವೆ ದಾರಿದ್ರವನ್ನೂ ಕೂಡ ಅನುಭವಿಸುವರೋ ಅಂತಹ ಹಾಳು ಹೆಂಡವನ್ನು ನೋಡುವು ದಕ್ಕೂ ಕೂಡ ಆವನುತಾನೇ ಪ್ರಯತ್ನಿಸುವನು? ”]

  • ಇದನ್ನು ಕೇಳಿದ ಗುಪ್ತನು ಪರಿಭವದಿಂದ ಧೈರ್ಯಗುಂದಿದ ವನಾದರೂ, ಬಾಹ್ಯತಃ ಪ್ರಶಾಂತನಂತೆ ನಟಿಸುತ್ತ ಅವನನ್ನು ಕುರಿತು ಪು ಸಃ- ಹಾಗಾದರೆ ಈಗ ನೀನೇನುಮಾಡುವೆ?” ಎಂದು ಕೇಳಲು ಶ್ರೀ ಲಾಸನನು:-ಸ್ವಧರ್ಮವನ್ನು ಕಾಪಾಡಿಕೊಳ್ಳುದಕ್ಕಾಗಿ ವನಕ್ಕೆ ತೆರಳು ವೆನು.” ಎಂದು ಹೇಳಿದ ಬಳಿಕ ಪತ್ನಿಪುತ್ರರನ್ನು ಕುರಿತು:-“ಹೋಗೋ ಣ ನಡೆಯಿರಿ.” ಎಂದು ಹೇಳಿ ಮುಂದಕ್ಕೆ ಹೊರಟುಹೋದನು.

ಬಳಿಕ ಚಿತ್ರನು, ತಂದೆಯಹಿಂದೆ ಹೊರಡುತಿರ್ದ ಆ ವೃದ್ದ ಬ್ರಾ ಹ್ಮಣನ ಕುಮಾರನಿಗೆ ಸಮುಖವಾಗಿ ನಿಂದು:-ಇವನನ್ನು ಇನ್ನು ಪರೀಕ್ಷಿಸಿ ನೋಡುವೆನು. ಎಂಬ ತವಕದಿಂದ ಪ್ರೇಮವನ್ನು ನಟಿಸುತ್ತ ಅವನನ್ನು ಕುರಿತು:- ಎಲೈ ವಟುವೆ! ನಿನ್ನ ತಂದೆಯು ಪ್ರಪಂಚದ ಪ್ರಕೃತಸ್ಥಿತಿ ಯನ್ನು ಅರಿಯದೆ, ವೃದ್ವಾಚಾರವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾಗಿ, ನಾವು ಹೇಳುವ ಹಿತೋಕ್ತಿಗಳನ್ನೆಲ್ಲ ತಿರಸ್ಕರಿದನು , ಅವನಂತೂ ಸಾಯುವ ಮುದುಕ , ಅವನದು ಹಾಗಿರಲಿ ! ಆದರೆ, ನೀನು ಇನ್ನೂ ಬಾಲಕನಾಗಿರುವೆ, ಮುಂದೆ ಅನೇಕ ವಿಧವಾಗಿ ಪ್ರಪಂಚದಲ್ಲಿ ಬದು - ನಿಷೇದ್ಯ ಯದ್ದು ಸ್ಟೀರಿತಪ್ರಸಕ್ತಾಃ ಪತಂತಿಭೀವಾನ್ನರಕಪ್ರಪಾತಾನ್ | ರ್ತಿಗೃತಿಂದ್ರೆತದರಿದ್ರತಾಂ ಚ ಕೋ ನಾಮ ತದ್ದಷ್ಟು ಮಪಿ ವ್ಯವಸ್ಕರ್ ||೨೯!