ಪುಟ:ಧರ್ಮಸಾಮ್ರಾಜ್ಯಂ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭L ಧರ್ಮಸಾಮಾ ಜ್ಯಮ್ [ಸಂಧಿ

  1. # # # # $ 1 * * * * * * *

• • • • • • • • ಕಬೇಕು : ಆದಕಾರಣ ಆ ಮುದುಕನ ಮಾರ್ಗವನ್ನು ನೀನೂ ಅನುಸರಿ ಸದೆ, ನಿಮ್ಮ ಮಾತುಗಳನ್ನು ಪಾಲಿಸಿ ಸುಖಿಯಾಗು, ” ವಟು:--ವಿನ ಯದಿಂದ ವಂದಿಸಿ) : ಪೂಜ್ಯರೇ ! ನಾನಿಲ್ಲಿ ನಿಲ್ಲಲು ಯತ್ನವಿಲ್ಲ, ವೃದ್ದ ನಾದೆನ್ನ ಜನಕನು ಓರ್ವನೇ ಹೋಗುತ್ತಿಹನು ; ನಾನಾತನ ಸೇವೆಗೆ ಹೋಗಬೇಕಾಗಿಹುದು ; ಆದಕಾರಣ ಜಾಗ್ರತೆಯಾಗಿ ಆಜ್ಞಾಪಿಸಿರಿ. ಚಿತ್ರ:-(ಪ್ರೀತಿಯನ್ನು ನಟಿಸುತ್ತ) : ವಾನೆ! ನೀನೂ ಈ ರೀತಿ ವಿಕ ಬೃಗೊಂಡರೆ ಹೇಗೆ ಹೇಳುವುದು ? ಸ್ವಲ್ಪ ಕಾಲ ಶಾಂತನಾಗಿ, ನಾವು ಹೇಳುವುದನ್ನು ಕೇಳು--ನೀನೀಗ ನಿನ್ನ ತಂದೆಯನ್ನು ಕಾಪಾಡಬೇಕೆಂದು ಹೇಳಿದೆಯಷ್ಟೆ, ಅದು ನ್ಯಾಯವಾಗಿಯೇ ಇರುವುದು ; ಆದರೆ ಬ್ರಹ್ಮ ಚರ್ಯಕ್ಕೆ ವಿಹಿತವಾದ ಭಿಕ್ಷವೃತ್ತಿಯಿಂದ ಹಾಗೆ ಮಾಡಲು ಈಗ ಕೇವಲ ದುರ್ಭಿಕ್ಷಕಾಲವಾಗಿಹುದು ; ಅದಲ್ಲದೆ ನಿಮ್ಮ ದಾರಿದ್ರಾವ ಸ್ಥೆಯನ್ನು ನೋಡಿದರೆ ನಿಮ್ಮನ್ನು ನಿಮ್ಮ ಬಂಧುಗಳು ಕೂಡ ಧಿಕ್ಕರಿಸು ವರು ; ಆದಕಾರಣ ನೀನೀಗ ಧನವನ್ನಾರ್ಜಿಸಿದರೆ ನಿಮ್ಮನ್ನು ನಿಮ್ಮ ಬಂಧುಗಳೂ ಮತ್ತು ಇತರರೂ ಗೌರವಿಸುವರು ; ಇದಕ್ಕನುಸಾರವಾಗಿ ಲೋಕಾನುಭವಿಗಳೂ ಈರೀತಿ ಹೇಳಿರುವರು:- [೩೦ ತಾ:-I (ಮನುಷ್ಯನು) ಆವುದನ್ನು ಆರ್ಚಿಸುವುದರಿಂದ ಸ್ವ ಜರೂ ಗೌರವಿಸುವರೊ ಅಂತಹ ಧನವು ದಾರಿದ್ರದುಃಖವನ್ನು ನಾಶ ಮಾಡುವುದು, ” | ಆದಕಾರಣ ಮೊದಲು ನೀನೀಗ ಧನವನ್ನಾರ್ಜಿಸುವ ಉಪಾಯ ವನ್ನು ಹುಡುಕಬೇಕು.” ವಟು:- (ಬಿನ್ನನಾಗಿ) : ಈಗ ದುರ್ಬಿಕ್ಷಾ ಲವಾಗಿರುವುದರಿಂದ ಜನರು ಸ್ವಕ್ಷೇಮಚಿಂತನೆಯಲ್ಲಿ ನಿರತರಾಗಿ, ಇತರರ ದುಃಖವನ್ನು ಲಕ್ಷಿಸುವುದೇ ಇಲ್ಲ ; ಈಗ ನಾನೇನು ಮಾಡಲಿ? ) ಚಿತ್ರ:- (ಸಖೇದನಾಗಿ) :: ಯುವಕನಾಗಿಯೂ ದೃಢಾಂಗನಾಗಿಯ ಶೆ | ಹಂತಿ ದಾರಿದ್ರ ದುಃಖಂ ತು ಸತ್ಯಾರಾಧನಂ ಧನಮ್ ||೩೦!!