ಪುಟ:ಧರ್ಮಸಾಮ್ರಾಜ್ಯಂ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಳಿ ಧರ್ಮಸಾಮಾಜ್ಯ (ಸಂಧಿ \t 1 1 1 1 # # # # # # # • !*r 14, 5, 1 1 # L 1 # ವಟ :-(ಖಿನ್ನನಾಗಿ) “ ತಾವೇನೋ ಎನ್ನ ಹಿತಕ್ಕಾಗಿ ಬಹು ಶ್ರಮಪಡುವಂತೆ ತೋರುವದು ; ಆದರೆ, ಎನಗೀ ಅಚ್ಛೇದ್ಯವಾದ ಸಂಶ ಯವು ಉಂಟಾಗಿರುವುದು; ಆದೇ೦ದರೆ-- (ತಾ:- (೧೩) ಲೋಕದಲ್ಲಿ ಶೂನ್ಯಪ್ರದೇಶವೆಂಬುದನ್ನೇ ನಾ ನು ಅರಿಯೆನು, ಎಲ್ಲಿ ಇತರನನ್ನು ನಾನು ನೋಡುವುದಿಲ್ಲವೋ ಅದು ಎಂದೆಂದಿಗೂ ಶೂನ್ಯವಾಗಿರದು. (೬೪) ಮತ್ತು ಆವ ದುಷ್ಕಾರ್ಯವು ಇತರರಿಂದ ನೋಡಲ್ಪಟ್ಟುದಾಗಲೀ ಅಥವಾ ತನ್ನಿಂದ ನೋಡಲ್ಪಟ್ಟುದಾ ಗಲಿ, ಅಂತೂ ಅದು ಬಹಿರಂಗವಾದಂತೆಯೇ ಆಯಿತು; ಏಕೆಂದರೆ, ಆಕೃತ್ಯ ವನ್ನು ಎನ್ನಂತರಾತ್ಮನು ನೋಡಿಯೇ ನೋಡುವನು.”] ಆದಕಾರಣ ಗೋಪ್ಯವಾಗಿ ಕಳ್ಳತನವಾಡಲೆಂತಾಗುವುದು? ಅದ ಲ್ಲದೆ ನಿಮ್ಮ ಮಾತನ್ನು ಕೇಳಿ ನಾನು ಈಗಲೇ ಚೋರನಾದರೆ, ಮುಂದಕ್ಕೆ ಗೌರವದಿಂದ ಬಾಳುವ ಬಗೆಹೇಗೆ? ಮತ್ತು ಎನ್ನ ಚರ್ಯೆಯು ರಾಜನಿಗೆ ತಿಳಿದು ಬಂದರೆ ಎನ್ನ ಹಸ್ತವನ್ನು ಛೇದಿಸದೇ ಬಿಡುವನೆ? ಆದ ಅಲ್ಲದೆ, ಮನುಷ್ಯನು ದಾರಿದ್ರವು ಪ್ರಾಪ್ತವಾದಾಗ ಬರುವ ಕಷ್ಟಗಳ ನ್ನೆಲ್ಲ ಶಾಂತತೆಯಿಂದ ಸಹಿಸಿ ಸುವೃತ್ತನಾಗಿರ್ದರೆ ಜನರೆಲ್ಲರೂ ಗೌರವಿ ಸುವುದಲ್ಲದೆ ರಾಜನೂ ಮರ್ಯಾದಿಸುವನು; ಮತ್ತು ದಾರಿದ್ರವೂ ಶಾಶ್ವತವಾಗಿರದು. ತತ್ವವು ಹೀಗಿರುವಲ್ಲಿ ಧರ್ಮವಿಹಿತವಾದ ಮಾರ್ಗವ ಇವಲಂಬಿಸಬೇಕಲ್ಲದೆ ನಿಮ್ಮ ಮಾತನ್ನು ಕೇಳಿ ಇಹಪರಸುಖಗಳೆರಡನ್ನೂ ಹೇಗೆ ಕೆಡಿಸಿಕೊಳ್ಳಲಿ? ನಿಮ್ಮ ಬೋಧೆಯು ಸಾಕು; ಇನ್ನು ಮುಂದೆ ಎಮ್ಮ ದೇಶಾವರಣದಲ್ಲಿ ಇಂತಹ ದುರ್ಬೋಧೆಯನ್ನು ನೀವು ಮಾಡತೊಡ ಗಿದರೆ ಮಹಾ ದುಃಖವನ್ನನುಭವಿಸುವಿರಿ, ಜಾಗರೂಕರಾಗಿರಿ, ನಮ್ಮ ಶ್ಲೋ|| ಅಹಂ ಲೋಕೇ ನ ಪಶ್ಯಾಮಿ ಶೂನ್ಯಂ ಕ್ವಚನ ಕಿಂಚನ | ಯತಾ ವ್ಯನ್ಯಂ ನ ಪಶ್ಯಾಮಿ ನನ್ನಶೂನ್ಯಂ ಮಯ್ಕೆವ ತತ್ ||೩೩! ಪರೇಣ ಯಚ್ಚ ದೃಶ್ಯತ ದುಷ್ಕೃತಂ ಸ್ವಯಮೇವ ವಾ ಸುದೃ ಷ್ಟತರಮತಾವೃಶ್ಯತೇ ಸ್ವಯಮೇವ ಯರ್ H೩೪!