ಪುಟ:ಧರ್ಮಸಾಮ್ರಾಜ್ಯಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪. ಧರ್ಮಸಾಮ್ರಾಜ್ಯಮ್ [ಸ೦ ' : 11111 , , , , ' • • • • • • . \ 2 .' * • • ಆಶ್ಚರ್ಯದಿಂದಲೂ ಲಜ್ಜೆಯಿಂದಲೂ ಭೀತಿಯಿಂದಲೂ ಕೂಡಿ ಹೇಳಿದ ಮಾತುಗಳನ್ನು ಕೇಳಿದ ಗುಪ್ತನು, ವಿಸ್ಮಯದಿಂದ:_“ನೀನು ಹೇಳಿದು ದೆಲ್ಲವೂ ನಿಜವೇ ಅಹುದು; ಆ ವಿಷಯದಲ್ಲಿ ನಾನು ಮುಂದಕ್ಕೆ ಪ್ರತಿವಾ ದವನ್ನು ಮ ಲಾರೆನು, ಆದರೂ ಇಷ್ಟಕ್ಕೇ ಭಗೊತ್ಸಾಹರಾಗಿ ಉದ್ದಿ « ಕಾಯ' ನ್ನು ಬಿಟ್ಟ ಬಿಡಬಾರದು;'ಕೈಲಾದಮಟ್ಟಿಗೂ ಎಮ್ಮ ಕೃತಿ ಮಗಳನ್ನು ನಮಯನರಿತು ಪ್ರಯೋಗಿಸೋಣ ನಡೆ.” ಎಂದು ಮುಂದಕ್ಕೆ ಹೊರಟುಹೋದರು. - - ಎಂಟನೆಯ ಸಂಧಿ REACHING THE GOAL OF JUDGEMENT. ಅಭಿಪಾರಗತ ಇತ್ತಲಾ ಸೈನ್ಯಸಮೇತನಾಗಿ ಕಾಶ್ಮೀರದೇಶದಿಂದ ಹಿಂದಿರುಗಿ ಬಂದ ಅಭಿಪಾರಗನು, ದಾರಿಯಲ್ಲಿ ಸಂಧಿಸಿದ ದಾಯಕಶ್ರೇಷ್ಟಿಯಿಂದ ಲೂ ಶೀಲಾಸನದಿಂದಲೂ ರಾಜ್ಯದ ಆನಾಯಕಸ್ಥಿತಿಯನ್ನು ತಿಳಿದು ವಿಷಾದಗೊಂಡವನಾಗಿ, ಬೇಗಬಂದು ಪುರವನ್ನು ಸೇರಿ, ಅಲ್ಲಿನ ದುಸ್ಥಿತಿಗಳ ನ್ನೆಲ್ಲ ತಿಳಿದು ವ್ಯಸನಾಕ್ರಾಂತನಾಗಿ, ಈರೀತಿ ಆತ್ಮಗತವಾಗಿ ಚಿಂತಿಸಿದ ನು:-(ಹಾ! ಇದೇನೀ ಅವ್ಯವಸ್ಥೆಯು ಕಾಶ್ಮೀರದೇಶದ ಯುದ್ಧದಲ್ಲಿ ಎನ ಗುಂಟಾದ ಜಯಾಭ್ಯುದಯಗಳನ್ನು ಮಹಾರಾಜನಿಗೆ ವಿಜ್ಞಾಪಿಸಬೇ ಕೆಂದು ಪರಮೋತ್ಸಾಹದಿಂದ ಬಂದೆನು; ಆ ಸಂತೋಷವನ್ನೆಲ್ಲ ಎಮ್ಮ ರಾಜ್ಯದ ದುಸ್ಥಿತಿಯು ಒಂದು ಕ್ಷಣಮಾತ್ರದಲ್ಲಿ ಹಾಳುಮಾಡಿತು; ಎಲ್ಲಿ ನೋಡಿದರೂ ದಾರಿದ್ರ ಜನ್ಯವಾದ ದೈನ್ಯವೂ, ಧನಕ್ಷಯದಿಂದುಂ ಟಾದ ಸಂಕಟವೂ, ಪ್ರಾಣಹಾನಿಯಿಂದುಂಟಾದ ರೋದನವೂ, ಹಿಂಸೆಯಿಂ ದುಂಟಾದ ಆಕ್ರಂದನವೂ, ಗೋಚರಿಸುತ್ತಿಹವು ಅರ್ಥಿಜನರ ಆಕ್ಷಾಮ ಕೂಪನೆಂದು ಪ್ರಖ್ಯಾತನಾಗಿರ್ದ ಆ ಹಾಯಕಶ್ರೇಷ್ಠಿ ಯು ತೃಣವಿಕ್ರಯ