ಪುಟ:ಧರ್ಮಸಾಮ್ರಾಜ್ಯಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಧರ್ಮಸಾಮ್ರಾಜ್ಯಮ್ [ಸಂಧಿ «V V • ... • • • • • • • • •, , , , , v 1, • • • • • • • ಯಗಳು ಎಷ್ಟು ನೊಂದವೋ ಕಾಣೆನು; ನಿಜವಾಗಿಯೂ ನಾನು ವಿವೇಕಿ ಯಲ್ಲ : ಸೌಂದರ್ಯನಿಧಿಯಾದ ಆಕೆಯು ಕುರೂಪಿಯೆ? ಸರ್ವಮಂಗಳೆ ಯಾದ ಅವಳು ಅಮಂಗಳೆಯೆ? ಆಹಾ! ಅವಳೆನ್ನ ವಿಯೋಗದಿಂದ ದುಃಖಿ ಸುತ್ತಿರಬಹುದೆ? ಅಡ್ಡಿಯೇನು ! [೩೮ ತಾ:-ttಗಂಡುಪಕ್ಷಿಯಿಂದ ಧಿಕ್ಕರಿಸಲ್ಪಟ್ಟು ದಡದ ಮರ ಳನ್ನು ಸೇರಿದ ಹೆಣ್ಣು ಚಕ್ರವಾಕಪಕ್ಷಿಯಂತೆ-ಎನ್ನಿ೦ದ ದಿಕ್ಕತೆಯಾದ, ಜಿಂಕೆಯಂತೆ ವಿಶಾಲವಾದ ಕಣ್ಣಳುಳ್ಳ, ಆ ಉನ್ಮಾದಿನಿಯು ತನ್ನ ಮ ನೆಯ ಆಉಪ್ಪರಿಗೆಯ ಮೇಲೆ, ಹೇಗೆತಾನೇ ಸುಖವನ್ನನುಭವಿಸುವಳು!'] ಎಂದು ಅಂತರಿಕ್ಷ ವನ್ನು ನೋಡಲು ಆಗತಾನೇ ಉದಯಿಸುತಿರ್ದ ಚಂದ್ರನು ಕಾರಲು, ಅವನನ್ನು ನೋಡಿ ಕುತ್ತಿತಭಾವದಿಂದ [೩೯ ತಾ-ಸರ್ವರ ಕಣ್ಣುಗಳಿಗೂ ಆನಂದವನ್ನು ಂಟುಮಾಡುವ ಆಕೆಯ (ಕಳಂಕರಹಿತವಾದ) ಮುಖಚಂದ್ರನಿರುತ್ತಿರಲಾಗಿ, ಜಡಾತ್ಮನಾದ ಈ ಹಾಳುಚಂದ್ರನು ನಾಚಿಕೆಯಿಲ್ಲದೆ ನಿತ್ಯವೂ ಉದಯಿಸುವನಲ್ಲ ! ಎಂದು ಹೇಳಿದವನಾಗಿ ಒಂದು ಕ್ಷಣಕಾಲ ಹಾಗೆಯೇ ಕುಳಿ ತಿರ್ದು ಪುನಃ ಸಂಕಟದಿಂದ [೪೦ ತಾ- ನಾನೇನೋ ಆಕೆಯನ್ನು ಮರೆಯಬೇಕೆಂದೇ ಪ್ರಯ ತ್ರಿಸುವೆನು; ಆದರೆ ಎನ್ನ ಮನಸ್ಸಿನಲ್ಲಿ ಮಾತ್ರ ಅವಳನ್ನೇ ನೋಡುತ್ತಿ ರುವಂತಿರುವುದು; ಎನ್ನ ಚಿತ್ರವಂತೂ ಅವಳಲ್ಲಿಯೇ ನೆಟ್ಟು ಹೋಗಿರುವುದು; ಮತ್ತದರ ಆಳ್ವಿಕೆಯ ಅವಳದೇ ಆಗಿರುವುದು'] | ಶ್ಲೋ| ಮದ್ವಿ ಯುಕ್ತಾ ಕಥಂ ನೂನಂ ಶೇತೇ ಶೋಕಪ್ರಲಾಪಿನೀ | ಪುಲಿನೇ ಚಕ್ರವಾಕೀವ ಹರ್ಮ್ಯ ಹರಿಣಲೋಚನಾ ||೩೮|| ಅಹೋ! ಜಡಾತ್ಮಾ ನಿರ್ಲಜ್ಜಸ್ಟಂದ್ರೂ ನಿತ್ಯ ಮುದೇತಿ ಯತ್ | ಜಗನ್ನೇತ್ರೋತ್ಸವೇ ತಸ್ಯಾ ನಿಷ್ಕಲಂಕೇ ಮುಖೇ ಸತಿ ||೩೯| ವಿಸ್ಮರ್ತುಮೇನಾಮಿಚ್ಛಾಮಿ ಪಶ್ಯಾಮಿವಚ ಚೇತಸಿ | ಸ್ಥಿತಂ ತಸ್ಯಾಂ ಹಿ ಮೇ ಚೇತಃ ಸಾ ಪ್ರಭುತ್ತೇನ ತತ್ರ ವಾ ||೪||