ಪುಟ:ಧರ್ಮಸಾಮ್ರಾಜ್ಯಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

d) ನಾಲ್ಕನೆಯ ಅಂಗ ೯೫ \ \+ # * \t \\ \ \ * \ | .... . . . . .. : ಕಾಶ್ಮೀರದೇಶಕ್ಕೆ ಹೊರಟುಹೋದವನು ಈಗತಾನೇ ಇಲ್ಲಿಗೆ ಬಂದೆನು; ಇನ್ನೂ ಎನ್ನ ಮನೆಗೂ ಹೋಗಿಲ್ಲ, ಆದಕಾರಣ ಅವಳು ಇನ್ನೂ ಕನ್ಯ ಯಾಗಿಯೇ ಇರುವಳು; ಸೀನೀಗ ಅವಳನ್ನು ಪರಿಗ್ರಹಿಸುವುದರಿಂದ ಸುಖ ವನ್ನು ಹೊಂದುವನಾಗು, ಮತ್ತು ನಿನ್ನ ರಾಷ್ಟ್ರವನ್ನೂ ಪ್ರಜೆಗಳನ್ನೂ ಭತ್ಯನಾದೆನ್ನ ಸ ಸಂತೋಷಗೊಳಿಸು.” ಎಂದು ಪ್ರಾರ್ಥಿಸಲು ದೇವಸೇ ನನು ಬೆದರಿದವನಾಗಿ:- ಮಾಂಗಲ್ಯಧಾರಣವಾಯಿತೆ? ಎಂದು ಆತು ರದಿಂದ ಕೇಳಿ, ಸ್ವಲ್ಪ ಹೊತ್ತು ಯೋಚಿಸಿದ ಬಳಿಕ ಸಂತೋಷದಿಂದ:- GC ಅಭಿಪಾರಗನೆ ! ಎನ್ನ ದುಃಖಗಳೆಲ್ಲಾ ಈಗ ನಿವಾರಣೆಯಾದುವು; ನಾನಾರೂಪಸಿದ ಅಪವಾದದಿಂದ ಅವಳಿಗೆ ವಿವಾಹವೇ ಇಲ್ಲದಂತೆಲ್ಲಾ ಗುವುದೋ ಎಂಬ ಚಿಂತಿಯಿಂದ ಇದುವರೆಗೂ ಮರುಗುತಿರ್ದೆನು; ನಿನ್ನಿ೦ ದವಳು ಮಾಂಗಲ್ಯ ಬದ್ಧಳಾದುದರಿಂದ ಈಗೆನ್ನ ಭಾಗಕ್ಕೆ ಮಿತ್ರನ ಮಡದಿ ಯಾದಳು, ಹೀಗಿರುವಲ್ಲಿ ಅವಳನ್ನು ನೀನು ಎನಗೆ ಅರ್ಪಿಸುವುದೆಂದರೇನು? ನಾನು ಪ್ರತಿಗ್ರಹಿಸುವುದೆಂದರೇನು ? ” ಎಂದು ಹೇಳಲು, ಅಭಿಪಾರಗನು ಚಿಂತಾಕ್ರಾಂತನಾಗಿ ತನ್ನಲ್ಲಿತಾನೇ:-( ಹಾ ! ನಾನೆಂತಹ ಅವಿವೇ ಕಿಯು ? ಈ ಹಾಳು ವಿವಾಹವನ್ನೆ ಕೆ ಹೇಳಿದೆನು ? ಮಹಾರಾಜನಿಗೆ ಆಕೆಯಲ್ಲಿ ಸಂಪೂರ್ಣವಾದ ಅನುರಾಗವಿರ್ದ ವಿಷಯವು, ಅವನ ಬೆದರು ವಿಕೆಯಿಂದೊಡಗೂಡಿದ ಮಾಂಗಲ್ಯಧಾರಣವಾಯಿತೆ ? ' ಎಂಬ ಪ್ರಶ್ನೆ ಯಿಂದಲೇ ವ್ಯಕ್ತವಾಯಿತು; ನಾನಾದರೂ, ಆಕೆಯನ್ನು ವಿವಾಹಮಾಡಿ ಕೊಂಡಿರುವುದು ಅಪೂರ್ಣವಾಗಿಯೂ ಅನೈಚ್ಛಿಕವಾಗಿಯೂ ಇರು ವದು; ಆದಕಾರಣ ಅವಳನ್ನು ಮಹಾರಾಜನಿಗೆ ಸೇರಿಸುವ ವಿಷಯದಲ್ಲಿ ವ್ಯವಸಾಯವನ್ನು ಮಾಡುವುದರಿಂದ ಆವದೋಷವೂ ಕಾಣಿಸು ಇದಕ್ಕೆ ಪ್ರತಿಯಾಗಿ ಎನ್ನ ನೃತ್ಯಧರ್ಮದ ತತ್ತ್ವವನ್ನು ಪ್ರಕಾಶಗೊಳಿ ಸಲು ಇದೇ ಸಕಾಲವು; ಇನ್ನೀಗ ಮಹಾರಾಜನನ್ನು ವಿವಿಧಪ್ರಯತ್ನ ಗಳಿಂದ ಒಡಂಬಡಿಸುವೆನು ! ” ಎಂದು ನಿಶ್ಚಯಿಸಿಕೊಂಡಬಳಿಕ ದೇವ ಸೇನನ್ನು ಕುರಿತು ದೈನ್ಯದಿಂದ:- ದೇವ! ಆಕೆಗೆ ಇನ್ನೂ ಪತ್ನಿತ್ವವು