ಪುಟ:ಧರ್ಮಸಾಮ್ರಾಜ್ಯಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಧರ್ಮಸಾಮ್ರಾಜ್ಯಮ್ [ಸಂಧಿ ., , , , , , , , , , , , [೪೯ ತಾ:-1 ಇತರರಿಗೆ ಗೋಚರವಾಗದಹಾಗೆ ವಿಷವನ್ನು ಸೇವಿಸಿದವನಂತೆ, ಪಾಪಕಾರ್ಯಗಳನ್ನು ಗೋಪ್ಯವಾಗಿ ಮಾಡತಕ್ಕವನು ಸುಖವನ್ನೆ ಂತು ತಾನೇ ಪಡೆಯುವನು? ಅದಲ್ಲದೆ ಅಂತಹ ಪಾಪಕಾರ್ಯ ಗಳನ್ನು ದಿವ್ಯ ದೃಷ್ಟಿಯುಳ್ಳ ದೇವತೆಗಳೂ ಯೋಗಿಗಳೂ ಮತ್ತು ಮನು ಷ್ಯರೂ ನೋಡುವುದಿಲ್ಲ ವೆ?] ಎಂದು ಹೇಳಲು ಅಭಿಪಾರಗನು ಒಂದುಕ ಣ ಯೋಚಿಸಿದಬಳಿಕ ಧೈರ್ಯದಿಂದ:-_“ಮಹಾರಾಜನೆ! ಜನರೆಲ್ಲ ರೂ ನೋಡುವಂತೆಯೇ ಅವಳನ್ನು ನೀನು ಎನ್ನಿ೦ದ ಪರಿಗ್ರಹಿಸಲು ಧರ್ಮಸಂಮತವಾದ ಮತ್ತೊಂ ದು ಉಪಾಯವು ಸಿದ್ಧವಾಗಿಯೇ ಇರುವುದು! ಆದಕಾರಣ [೫೦ ತಾ:-((ಎಲೈ ಭೂಲೋಕದ ಮಹೇನ್ದನೆ! ಎನ್ನಭಾಗಕ್ಕೆ ಪೂಜಾರ್ಹನಾದವನು ನಿನ್ನ ಹೊರತು ಈ ಭೂಮಿಯಲ್ಲಿ ಮತ್ತಾ ರನ್ನೂ ಕಾಣೆನು; ಆದಕಾರಣ, (ದೀಕ್ಷಿತನ ಪುಣ್ಯವನ್ನು ಅಭಿವೃದ್ಧಿ ಗೊ ಳಿಸುವುದಕ್ಕಾಗಿ) ಋಜನು (ಕನೈಯೇ ಮೊದಲಾದ ಭೋಗಸಾಧನ ಗಳನ್ನು ಯಜ್ಞಮುಖದಲ್ಲಿ) ಪರಿಗ್ರಹಿಸುವಂತೆ, (ಎನ್ಸಿ ಸ್ವಾಮಿಕಾರ್ಯ ವೆಂಬ ಯಜ್ಞಕ್ಕೆ ದೀಕ್ಷಿತನಾದೆನ್ನ ಪುಣ್ಯವನ್ನು ವೃದ್ಧಿಗೊಳಿಸುವುದ ಕ್ಕಾಗಿ) ಆ ಉನ್ಮಾದಯನ್ತಿಯನ್ನು ಎನ್ನಿಂದ ದಕ್ಷಿಣೆಯಾಗಿ ಪಡೆ.” ಎಂದುಹೇಳಲು ದೇವಸೇಸನ್ನು, ನಗುತ್ತ:- [೫೧ ತಾ:-ಸತ್ಪುರುಷರು ಇತರರನ್ನು ನಿಂದೆಯೇ ಮೊದಲಾದ ದುಃಖಗಳಿಗೆ ಗುರಿಮಾಡಿ, ತಾವದರಿಂದ ಸುಖವನ್ನು ಪಡೆಯುವಂತಹ ಅದೃಶ್ಯಮಾನೋ Sಪಿಹಿ ಪಾಪಮಾಚರನ್ಸಿಷಂ ನಿಷೇಮೋವ ಕಥಂ ಸಮುದ್ದುಯಾತ್ | ನ ತಂ ನ ಪಶ್ಯನ್ತಿ ವಿಶುದ್ಧ ಚಕ್ಷುಷೋ ದಿವೌಕಸಶೈವ ನರಶ್ಚ ಯೋಗಿನಃ ||೪೯| ಕೃತ್ತಃ ಪರಂ ಚಾಹವನೀಯಮನ್ಯಂ ಲೋಕೇ ನ ಪಶ್ಯಾಮಿ ಮಹಿಮಹೇನ್ದ್ರ | ಉನ್ಮಾದಯನ್ತಿಂ ಮಮ ಪುಣ್ಯವೃದ್ಧಿಸ್ತಾಂ ದಕ್ಷಿಣಾಂ ಋಗಿವ ಪ್ರತೀಕ್ಷ್ಯ ||೫೦|| ನಿಂದಾದಿ ದುಃಖೇಷು ಪರಾನ್ನಿಪಾಳ್ಯ ನೇಷ್ಟಾ ಸತಾಮಾತ್ಮಸುಖಪ್ರವೃತ್ತಿಃ | ಏಕೋಪ್ಯನುಷ್ಯ ಪರಾನತೋ ೭ಹಂ ಧರ್ಮ ಸೈತಃ ಸ್ವಾರ್ಥಧುರಂ ಪ್ರಪ\೫೧: