ನಾಲ್ಕನೆಯ ಅಂಗ vvvvvvvvy wxv •••••••• ••••••••••wwv ವೃತ್ತಿಯನ್ನೆಂದಿಗೂ ಬಯಸರು; ಆದಕಾರಣ ಧರ್ಮಸಂಮತವಾಗಿ ನಾ ನಾವ ಸುಖವನ್ನು ಪಡೆಯಬಹುದೋ ಅದನ್ನು ಮಾತ್ರ ಪಡೆಯಲಿಚ್ಚಿಸು ವೆನೇ ಹೊರತು ಇತರರಿಗೆ ನೋವನ್ನೆಂದಿಗೂ ಉಂಟುಮಾಡೆನು.”). ಇದನ್ನು ಕೇಳಿದ ಅಭಿಪಾರಗನು ಪುನಃ ದೇವಸೇನನ್ನು ಕುರಿತು:- ದೇವ! ನೀನು ಹೇಳಿದಂತಹ ದೋಷವೇನೂ ಎನಗೆ ಈ ಭಾಗದಲ್ಲಿ ತೋ ರದು; ಏಕೆಂದರೆ, ನೀನಾಕೆಯನ್ನು ಪರಿಗ್ರಹಿಸುವುದರಿಂದ ಎನಗೆ ಸಂ ತೋಷವೇ ಹೊರತು ದುಃಖವೆಂದಿಗೂ ಉಂಟಾಗದು.” ಇದನ್ನು ಕೇಳಿದ ದೇವಸೇನನು ಆತ್ಮಗತವಾಗಿ:- “ಇವನಿಗೆ ಧರ್ಮ ಸೂಕ್ಷ್ಯವು ಇನ್ನೂ ಚೆನ್ನಾಗಿ ತಿಳಿಯದು; ಆದಕಾರಣ ಇವನಿಗೆ ರಾಜ ನೀತಿಯನ್ನು ಬೋಧಿಸುವುದರ ದ್ವಾರ ಒಡಂಬಡಿಸಬೇಕು.” ಎಂದು ಮಾತನಾಡಿಕೊಂಡು, ಅವನನ್ನು ಕುರಿತು ಪ್ರಸನ್ನತೆಯೊಡನೆ:-* ಅಭಿಪಾ ರಗನೆ! ನಿನ್ನ ಸ್ವಾಮಿಭಕ್ತಿಯು ಎನ್ನಸೀರೀತಿ ನಿರ್ಬಂಧಿಸುವಂತೆ ನಿನ್ನನ್ನು ಪ್ರೇರಿಸುವದು; ಸತ್ಯನಾದ ನಿನ್ನಂಥವನಿಗೆ ಈ ನಡತೆಯು ಭೂಷ ಣವೇ ಅಹುದು; ನಾನು ನಿನ್ನ ಕೋರಿಕೆಯಂತೆ ಆಕೆಯನ್ನು ವರಿಸಲೂ ಬಹುದು ; ಅವಳ ಸಾನ್ನೀತ್ವ ಸಂಪತ್ತಿಯನ್ನೂ ಅದುಷ್ಟೆಯಾಗಿರುವು ದನ್ನೂ, ಈಗಲೂ ಅವಳು ಎನ್ನಲ್ಲಿಯೇ ಪತಿವಾತ್ಸಲ್ಯವುಳ್ಳವಳಾಗಿರುವು ದನ್ನೂ, ನಿನ್ನ ಉದ್ದೇಶವನ್ನೂ ಚೆನ್ನಾಗಿಯ ಬಲ್ಲೆನು; ಇಷ್ಟಾದರೂ ನಾನು ರಾಜನಾಗಿರುವುದರಿಂದ ಅವಳನ್ನು ಸ್ವೀಕರಿಸಲಾಗದು; ಏಕೆಂ ದರೆ, ಪ್ರಜೆಗಳಾದವರು-'ಎಮ್ಮ ಮಹಾರಾಜನು ತಾನಾಗಿಯೇ ವರಿಸಿ ಬಂದ ಕನ್ವಯನ್ನು ಮೊದಲು ಧಿಕ್ಕರಿಸಿ, ಅಮೇಲೆ ಅವಳು ಸುಂದರಿಯಾ ಗಿರುವ ವಿಷಯವು ತಿಳಿದುಬರಲು, ಇತರನಿಗೆ ದಾನಮಾಡಲ್ಪಟ್ಟವಳಾಗಿ ರ್ದರೂ ಅದನ್ನು ಲಕ್ಷಿಸದೆ, ಕಾಮತೃಪ್ತಿಗಾಗಿ ಪರಪತ್ನಿ ಯನ್ನು ಪರಿಗ್ರ ಹಿಸಿದನು, ಎಂದು ನಿಂದಿಸುವರು; ಅದರಿಂದ ಅವರಿಗೆ ಎನ್ನಲ್ಲಿ ಲಾಘವ ವುಂಟಾಗುವುದು. ಇದನ್ನು ಕೇಳಿದ ಅಭಿಪಾರಗನು ನಿರ್ಲಕ್ಷ್ಯದೊಡನೆ:-'ಧರ್ಮ
ಪುಟ:ಧರ್ಮಸಾಮ್ರಾಜ್ಯಂ.djvu/೧೫೭
ಗೋಚರ