ಪುಟ:ಧರ್ಮಸಾಮ್ರಾಜ್ಯಂ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಂL ಧರ್ಮಸಾಮಾ ಜ್ಯಮ್ [ಸಂಧಿ ಗಿಯ ಎಂತಿರುವದು? ಹಾ! ಅವನು ಮಿಂಚಿನ ಹೊಳನಂತೆ ಕ್ಷಣಿಕ ವಾದ ರಾಜ್ಯಸಂಪದದಿಂದ ತನ್ನ ವಿವೇಕವನ್ನೆಲ್ಲ ಹಾಳುಮಾಡಿಕೊಂಡು ತನ್ನ ಹಿತವನ್ನೇ ಮರೆತಿರುವನಲ್ಲ ! (೫೯) ಮೃತ್ಯುವು ಸಮಸ್ತ ಪ್ರಾಣಿಗ ಳಿಗೂ ಸಮೀಪದಲ್ಲಿಯೇ ಇರುವುದೆಂಬುದನ್ನು ಅರಿಯನು; ಅಥವಾ (ಇಂತಹ) ಪಾಪಕಾರ್ಯದಿಂದ ದುಷ್ಪಲವು ಉಂಟಾಗುವುದೆಂಬುದನ್ನು ಕೇಳಿಯೂ ಇಲ್ಲ ಎಂದು ತೋರುವುದು; ಅಯ್ಯೋ! ವಿಹಿತಾವಿಹತಮಮ ರ್ಶಜ್ಞಾನವಿಲ್ಲದ ಅವಿವೇಕಿರಾಜರು, ಇತರರ ಸದ್ಯೋಧನೆಯನ್ನು ಕೇಳು ವುದಕ್ಕೂ ಸಹನೆ ಇಲ್ಲದವರಾಗುವರು. (೬೨) ಪ್ರಾಣಮಾತ್ರದಲ್ಲಿ ತೋರಿ ಸಲ್ಪಟ್ಟ ಈರೀತಿಯಾದ ಕ್ರೌರ್ಯವು, ರೋಗಮಯವಾಗಿಯೂ ಕ್ಷಣ ಕಾಲದಲ್ಲಿ ನಾಶವಾಗತಕ್ಕುದಾಗಿಯೂ ಇರುವ ಒಂದು ಹಾಳುದೇಹದ ಭೋಗಕ್ಕಾಗಿ, ಪ್ರಯೋಗಿಸಲ್ಪಟ್ಟಿತೆ ? ಅಂತಹ ಮೌಥ್ಯವನ್ನು ಧಿಕ್!” ಎಂದು ತನ್ನಲ್ಲಿ ತಾನೇ ವ್ಯನನಗೊಂಡವನಾಗಿ, ಒಳಿಕ ಜೂಟಕ ನನ್ನು ಕುರಿತು:ಅದು ಹಾಗಿರಲಿ, ಎನ್ನ ರಾಜ್ಯದಲ್ಲಿ ನೀವೇಕೆ ಚೌಲ್ಯ ನನ್ನೆ ಸಗಿದಿರಿ ? ಇಲ್ಲಿ ನಿಮಗೆ ಅನ್ನ ಕೈ ಅಭಾವವಾಗಿರ್ದುದೆ? ಎಂದು ಕೇಳಲು ಜೂಜಕನು ಕೈಮುಗಿದು ವಿನಯದಿಂದ:-ಮಹಾರಾಜನೆ! ಈಗ್ಗೆ ಕೆಲವುಕಾಲದಿಂದಲೂ ನಿನ್ನ ಅನ್ನ ಪ್ರಭಾವದಿಂದ ಸ್ವಕರ್ಮ ಸ್ವ ವೃತ್ತಿ ಸ್ವಧರ್ಮಗಳಲ್ಲಿ ನಿರತರಾಗಿ ನಿರುಪಾಧಿಕವಾದ ಸೌಖ್ಯವನ್ನು ಅನುಭವಿಸುತಿರ್ದೆವು, ಆದರೆ ಈಗ್ಗೆ ಕೆಲವುಮಾಸಗಳಿಂದಲೂ ನಿನ್ನ ರಾಜ್ಯ ದಲ್ಲಿ ಅನ್ನದಾನವು ತಪ್ಪಿಹೋದುದರಿಂದ, ಅನೇಕ ದಿನಗಳು ನಿರಶನ ಪ್ರತರಾಗಿರ್ದು ಅಧರ್ಮಕ್ಕೆ ಹೋಗದಂತೆ ಮನಸ್ಸನ್ನು ನಿರೋಧಿಸಿದೆವು; ಆದರೆ ಕ್ಷುತಕ್ಷಾಮದಿಂದ ಎಮ್ಮ ಮಕ್ಕಳಲ್ಲಿ ಕೆಲವು ಮೃತಿಯನ್ನೆ ದಿ ಅವೈತಿ ಮನೈ ನ ಸ ಮೃತ್ಯುಮಗ್ರತಃ ಶೃಣೋತಿ ಪಾಪಸ್ಯ ನ ವಾ ದುರಂತತಾಮ್ || ಅಹೋ ಬತಾನಾಥತಮಾ ನರಾಧಿಪತಿ ವಿಮರ್ಶನಾನ್ಯಾದೃಚನಕ್ಷಮ ನ |೫೯| ವೇಹಸ್ಸಕಸ್ಸ ನಾಮಾರ್ಥೆ ಗೋಗಭೂತಸ್ಸ ನಾಶಿನಃ ! ಇದಂ ಸತ್ಸೆಷು ನೈರ್ಫ್‌: ಫಿಗಹೋ?! ಬತ ಮೂಢತಾಮ್ i೬: