ಪುಟ:ಧರ್ಮಸಾಮ್ರಾಜ್ಯಂ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೧೯ -vsvwww• • • • • • • -- • ಲಿಸಿರಿ- ಈದಿನ ಮೊದಲ್ಗೊಂಡು ಎನ್ನ ಅಪ್ಪಣೆಯಾಗಲಿಲ್ಲ ಎಂಬ ಕಾರಣ ವನ್ನು ಹೇಳದೆ, ರಾಷ್ಟ್ರದ ಪ್ರಜೆಗಳಲ್ಲಿ ಆವಿಗೆ ದಾರಿದ್ರ ದೆಸೆಯು ಪ್ರಾಪ್ತ ವಾಗಿಹುದೋ ಅವರೆಲ್ಲರಿಗೂ ಅಶನವಸನಗಳಿಂದ ತೃಪ್ತಿಪಡಿಸಬೇಕು ; ನಿಮ್ಮ ವಶದಲ್ಲಿರುವ ಕೋಶದಲ್ಲಿ ಧನವು ಕಡಿಮೆಯಾಗಿರ್ದರೆ, ಎನ್ನ ಕೋ ಶದಲ್ಲಿ ಅನರ್ಥ್ಯವಾಗಿರುವದು ; ಅದನ್ನು ಬೇಕಾದರೂ ಉಪಯೋಗಿಸ ಒಹುದು; ಅನ್ನಾ ಭಾವವೆಂಬ ಶದ್ದವು ಎನ್ನ ರಾಷ್ಟ್ರ ದಲ್ಲಿಯೇ ಇರಕೂ ಡದು, ಹಾಗೆ ಇನ್ನೂ ದ್ರವ್ಯವು ಸಾಲದೆಹೋದರೆ ರಾಜಕರ ಕೇಳೀ ಭೋಗಾಗಿಗಳಿಗೆ ಉಪಯೋಗಿಸುತಿರ್ದ ದ್ರವ್ಯವನ್ನೆಲ್ಲ ಆಕಾರ್ಯಕ್ಕುಪ ಯೋಗಿಸದೆ ನಿಲ್ಲಿಸಿಬಿಟ್ಟು, ಪ್ರಜೆಗಳೆಲ್ಲರೂ ಸಂತುಷ್ಟರಾಗುವವರೆಗೂ ಇದಕ್ಕೆ ಉಪಯೋಗಿಸತಕ್ಕುದು, ಮತ್ತು ಎನ್ನ ಅಧಿಕಾರಿಗಳಾದ ನೀವೆ ಆರೂ ಮತ್ತು ಇತರ ಧನಿಕರೂ ಈ ಕಾಲದಲ್ಲಿ ನಿಂನಿಮ್ಮ ಔದಾರ್ಯನ್ನು ಪ್ರಕಾಶಗೊಳಿಸಬೇಕು; ಈವಿಷಯದಲ್ಲಿ ಲೋಪವೇನಾದರೂ ಪ್ರಾಪ್ತ ವಾದರೆ, ಮುಟ್ಟಮಂತ್ರಿ ಮೊದಲ್ಗೊಂಡು ಸಮಸ್ತ ಅಧಿಕಾರಿಗಳ ರಾಜದಂಡನೆಗೆ ಈಡಾಗುವಿರಿ; ಈ ದ್ವಿಜರಿಗೂ ವಸತಿಯ ತು ಅಶನ ವಸನಗಳಿಂದ ತೃಪ್ತಿಪಡಿಸತಕ್ಕುದು.” ಎಂದು ಆಜ್ಞೆ ಮಾಡಿದ ಬಳಿಕ ಜೂಜಕನೇ ಮುಂತಾದ ಚೋರರನ್ನು ಕುರಿತು:_ ಇದೋ ನಿಮಗೆ ಸಕಲೋಪಸ್ಕರಗಳನ್ನೂ ಒದಗಿಸಿಕೊಡುವಂತೆ ಆಜ್ಞೆ ಮಾಡಿರುವೆನು ಇತಃಪರ ನೀವುಗಳೇ ನೀಚವೃತ್ತಿಯನ್ನು ತ್ಯಜಿಸಿ, ಸ್ವಧರ್ಮ ಸ್ವವೃತ್ತಿ ಗಳಲ್ಲಿ ನಿರತರಾಗಿರತಕ್ಕುದು; ಅದಲ್ಲದೆ ರಾಜದಂಡವು ದುಷ್ಕರ್ಮಿಗಳ ಕುಲ-ಗೋತ್ರ-ಜಾತಿ- ವಣ೯.ಅಧಿಕಾರ-ಶ್ವರ್ಯ-ಬಂಧುತ್ವ ಮುಂತಾ ದುವೊಂದನ್ನೂ ಗಣಿಸತಕ್ಕುದಲ್ಲ ಎಂಬಂಶವನ್ನು ಸೀವಗಲ್ಲರೂ ಚೆನ್ಯಾ ಗಿ ಜ್ಞಾಪಕದಲ್ಲಿಡತಕ್ಕು ದ , ಈವಿಷಯಗಳನ್ನೆಲ್ಲ ಘೋಷಣಾರಾ ರಾಷ್ಟ್ರದವರೆಲ್ಲರಿಗೂ ತಿಳಿಸತಕ್ಕುದು ; ಇನ್ನು ನೀವುಗಳೆಲ್ಲರೂ ಸ್ವಕಾ ರ್ಯಗಳನ್ನು ಕುರಿತು ತೆರಳತಕ್ಕುದು. ಎಂದು ಆಜ್ಞಾಪಿಸಿದ ಬಳಿಕ ಎಲ್ಲರೂ ಹೊರಟುಹೋಗಲು ತಾನೂ ಹೊರಟುಹೋದನು. -+rawwws