ಪುಟ:ಧರ್ಮಸಾಮ್ರಾಜ್ಯಂ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧L ಧರ್ಮಸಾಮ್ರಾಜ್ಯ [ಸಂಧಿ ሓላላላላላላላሊ'ለሶ፡ ኢላ ಗಿ F PP ) | A # ೧whhhhhhhh/\n/\r\r\n/\Apr\n « ಪುನಶ್ಚ ಎನಗೆ ಸಂಕಟವು ಪ್ರಾಪ್ತವಾಯಿತೆ? ” - ಎಂದು ಹೇಳಿದಬಳಿಕ ಅವಳನ್ನು ಕುರಿತು ವಿನಯದಿಂದ [೬೫ ತಾ:-14 ಎಲೌ ಮಗಳೆ ! ಎನ್ನ ನೃತ್ಯನ ಮಡದಿಯಾದ ನಿನ್ನನ್ನು ನಾನು ಒಲ್ಲೆನು, ] ಇದನ್ನು ಕೇಳಿದ ಉನ್ಮಾದಿನಿಯು, ವಿವಾದದಿಂದ-( ಮಂಗ ೪ಾಂಗನೆ, ಹಾಗೆನ್ನದಿರು ಏಕೆಂದರೆ [ತಾ:- ನಾನು ನಿನ್ನ ನೃತ್ಯನ ಮಡದಿಯಲ್ಲವು ; ಸತ್ಯ ವಾಗಿಯೂ ನಾನು ನಿನ್ನ ಭಕ್ತಿಯಲ್ಲಿಯೇ ನಿರತಳಾಗಿಹೆನು || ಇದನ್ನು ಕೇಳಿದ ದೇವಸೇನನು, ಜುಗುಪ್ಪೆಯಿಂದ* ೬೬, ತಾ:- ನೀನೆಲ್ಲಿರುವುದು ಯೋಗ್ಯವೋ ಅಂತಹ ನಿನ್ನ (ಗಂಡನ) ಮನೆಗೆ ಹೋಗು. ”] ಬಳಿಕ ಉನ್ಮಾದಿನಿಯು ನಗುತ್ತ- [ತಾ:- (ಎನ್ನ ಗಂಡನಾದ) ನೀನು ಇಲ್ಲಿ (ಓರ್ವನೇ) ರಮಿ ಸುತ್ತಿರುವಲ್ಲಿ, ಎನಗೆ ಮನೆಯಲ್ಲಿ ಕೆಲಸವೇನು] , ಇದನ್ನು ಕೇಳಿದ ದೇವಸೇನನು ಚಿಂತಾಕ್ರಾಂತನಾಗಿ:- ಅಯ್ಯೋ! ವಿಧಿಯೆ ! ಎನ್ನನ್ನು ಇವಳು ಗಂಡನೆಂದೇ ಭ್ರಾಂತಿಪಡುವಳಲ್ಲ ! ಎನ್ನಲ್ಲಿ ಕೆಗೆ ಉಂಟಾಗಿರುವ ಅನುರಾಗವೂ ಮೋಹವೂ ಇವಳ ವಿವೇಕವನ್ನು ಹಾಳುಮಾಡಿ, ನಾನು ಹೇಳುವ ಶಬ್ದ ಗಳಿಗೆಲ್ಲ ವಿಪರೀತಾರ್ಥವನ್ನು ಕಲ್ಪಿಸುವಂತೆ ಮಾಡಿರುವುದಲ್ಲ ! ನಾನೇನು ಮಾಡಲಿ ? ” ಎಂದು ಯೋಚಿಸಿದ ಬಳಿಕ ಅವಳನ್ನು ಕುರಿತು:- ಎಲೆ ಮಗಳೆ ! " ಎನ್ನು ವುದರೊಳಗಾಗಿ ಉನ್ಮಾದಿನಿಯು ಸಂದೇಹದಿಂದ:-II ಪ್ರಾಣೇಶನೆ! ಶ್ಲೋ|| ಚಾನಾಮಿ ತ್ವಾಮಹಂ ವ ಮಧ್ಯವ್ಯಸಹಧರ್ಮಿಣಿ:o ! ಇದೃಶ್ಯಭಾರ್ಯಾ ನೈವಾಹಂ ತ್ವದ್ಭಕ್ತಿನಿರತಾ ಧ್ರುವಮ್ ||೬೫. ಗಚ್ಚ ಹಾವಭವನಂ ಯಶ್ವಂ ಸ್ಟಾತುಮರ್ಹಸಿ | ಕರೋಮಿ ಇವನೇ ಕಿಂ ನು ರಮ ವ್ರ ಭವಾನ್ಯದಿ |LL|