ಪುಟ:ಧರ್ಮಸಾಮ್ರಾಜ್ಯಂ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಧರ್ಮಸಾಂಮ್ರಾಜ್ಯಮ್ [ಸಂಧಿ WAShhhhhhhr\n\nnh/\nrhn/\ #r 11n /nts 1 # s/• /\+ '\Annf, sh//v 11 ಇದನ್ನು ಕೇಳಿದ ದೇವಸೇನನು ಖಿನ್ನನಾಗಿ:- ಇದೆಲ್ಲಿಯ ಪ್ರಾರಬ್ದ ಬಾಧೆಯು ?” ಎಂದುಕೊಂಡಬಳಿಕ ಅವಳನ್ನು ಕುರಿತು ದೃಷ್ಟ ತೆಯಿಂದ:- ನೀನೀರೀತಿ ಮೌಖವನ್ನವಲಂಬಿಸುವುದರಿಂದ ನಿನ ಗೇನೂ ಪ್ರಯೋಜನವಾಗಲಾರದು; ಇಲ್ಲಿ ನಿಲ್ಲದೆ ಈ ಕ್ಷಣವೇ ಆಚೆಗೆ ನಡೆ, ” ಎಂದು ಗಜರಲು ಉನ್ಮಾದಿನಿಯು ಭೀತಿಯಿಂದ ಬೆದರಿ, ಒಳಿಕ ಶೋಕವನ್ನು ಸಹಿಸಲಾರದೆ ಕೈಮುಗಿದು ಕೊಂಡು (೬೯ ತಾ:- ಎಲೈ ಸುಂದರಾಂಗನೆ! ಬಹುಕಾಲದಿಂದುಂಟಾ ಗಿರ್ದ ನಿನ್ನ ಅಗಲುವಿಕೆಯು ಮುಗಿದುಹೋಗಿ, ಕೂಡುವಿಕೆಯ ಕಾಲವು ಈಗ ಪ್ರಾಪ್ತವಾಗಿರುವಲ್ಲಿ-ನಿನ್ನಲ್ಲಿಯೇ ನೆಲೆಗೊಂಡಿರುವ ಚಿತ್ರವುಳ್ಳ ನಾನು-ಸಹಿಸಲಶಕ್ಯವಾದ ನಿನ್ನ ಅಗಲುವಿಕೆಯನ್ನು ಪುನಃ ಹೇಗೆ ಸಹಿ ಸಲಿ ಹೇಳು ?””7, ಎಂದು ಕೇಳಲು, ದೇವಸೇನನು ಸ್ವಲ್ಪ ಕನಿಕರಗೊಂಡು ಅವಳನ್ನು ಕುರಿತು ವಿಷಾದದಿಂದ:« ಎಲ್ ಉನ್ಮಾದಯನ್ತಿಯೇ! ನೀನೆನ್ನನ್ನು ವೃಥಾ ಸಂಕಟಗೊಳಿಸುವೆ ನಿನ್ನ ಕೈಯನ್ನು ಪರಸ್ಪರುಷನು ಗ್ರಹಣ ಮಾಡಿರುವನು; ಮತ್ತು ಮಾಂಗಲ್ಯವನ್ನೂ ಕಟ್ಟಿ ರುವನು; ಈ ವಿವಾಹ ವನ್ನು ನಿನ್ನ ತಂದೆತಾಯ್ಕ ಳೂ ಒಪ್ಪಿರುವರು; ಹೀಗಿರುವಲ್ಲಿ ನಿನ್ನ ನೆಂತು ನಾನು ಪರಿಗ್ರಹಿಸಲಿ ? ?” ಎಂದು ಹೇಳಲು ಉನ್ಮಾದಯನ್ತಿಯು ತವಕ ದಿಂದ: ಪ್ರಾಣೇಶನೇ ! ನೀನಾರೀತಿ ಶಂಕಿಸದಿರು; ನಾನಿದುವರೆಗೂ ಪರಪುರುಷನ ಹಸ್ತವನ್ನು ಕಾಮವಶದಿಂದಲೇ ಆಗಲಿ, ಮನಃ ಪೂರ್ವಕ ವಾಗಿಯೇ ಆಗಲಿ, ಮುಟ್ಟಿಯೇಇಲ್ಲ: ಹಾಗೆನ್ನ ತಂದೆತಾಯ್ದಳು ನಾನು ಮೂರ್ಛಿತೆಯಾಗಿರುವಲ್ಲಿ ಪರಪುರುಷನ ಹಸ್ತಕ್ಕೆ ಎನ್ನ ಹಸ್ತವನ್ನು ಮುಟ್ಟಿಸಿರ್ದರೂ, ಎನ್ನ ಪಾತಿವ್ರತ್ಯಕ್ಕೆ ಅದೆಂದಿಗೂ ಭಂಗವನ್ನು ಂಟುಮಾಡ ಲಾರದು; ಬಲಾತ್ಕಾರದಿಂದ ಬಂಧಿಸಿರ್ದ ಮಾಂಗಲ್ಯವನ್ನೂ ಪ್ರಜ್ಞೆ ಬ೦ ಚಿರಾದವಾದ್ರೇ ವಿರಹಾವಸಾನೇ ಪುನಃ ಪರಿತ್ಯಾಗದಶಾಮಸಹ್ಯಾಮ್ | ಕಥಂ ಸಹೇ ಬ್ರಹ್ಮ ಮನೋಜ್ಞಗಾತ್ರ ತದರ್ಪಿತಾಂತಃಕರಣಾಹಮತ ||೭೦||