ಪುಟ:ಧರ್ಮಸಾಮ್ರಾಜ್ಯಂ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೧೯ \ \r\'\ * * \ \\nfshf ?\\

  1. P141 #\ A #1 #\\AA \\\\+1

ದೊಡನೆಯೇ ಕಿತ್ತು ಬಿಸುಟೆನು; ಮತ್ತು ಆ ವಭೂಷಣಗಳನ್ನೆಲ್ಲ ಆಗಲೇ ಈಡಾಡಿ, ಪಾತಿವ್ರತ್ಯವನ್ನು ಕಾಪಾಡಿಕೊಳ್ಳುದಕ್ಕಾಗಿ ನಾರುಸೀ ರೆಯನ್ನೇ ಆಗಿನಿಂದಲೂ ಉಟ್ಟಿರುವೆನು; ಅದಲ್ಲದೆ ಕನೈಯ ಇಚ್ಛೆಗೆ ವಿರೋಧವಾಗಿ ತಂದೆತಾಯಳು ನಿರ್ಬಂಧದಿಂದ ಮಾಡುವ ವಿವಾಹವು ಆಸಿದ್ದ ವಾದುದೆಂದು ಮನ್ಯಾದಿ ಧರ್ಮಜ್ಞರ ಅಭಿಮತವಿರುವುದು; ಇಷ್ಟೇ ಅಲ್ಲದೆ ನಾಕಬಲಿ ಸಮಾವೇಶನ, ಗರ್ಭಾಧಾನ ಮುಂತಾದ ದೇಹಸಂಯೋ ಜಕಕಾರ್ಯಗಳು ಆಗುವವರೆಗೂ, ಸ್ತ್ರೀಯು ದೇವತೆಗಳ ವಶದಲ್ಲಿಯೇ ಇರುತ್ತಾಳಾದುದರಿಂದ, ಅವಳು ಆ ಪರ್ಯಂತರ ಕನೆಯಾಗಿರುವಳೇ ಹೊರತು ಪತ್ನಿ ಯಾಗಲಾರಳೆಂದು ಶಾಸ್ತ್ರವಚನಗಳಿರುವುವು; ಮತ್ತು ಇದನ್ನು ಕೇಳು:- [೭೧, ತಾ:- ವರನಿಗೆ (ಕನ್ಯಾ) ಪಾಣಿಗ್ರಹಣಮಾತ್ರದಿ ದಲೇ ಭರ್ತೃತ್ವವು ಸಿದ್ದಿ ಸುವುದಿಲ್ಲವು ; ಆದರೆ, ಸ್ತ್ರೀಯ ನಿಷೇಕ ವಾದನಂತರವೇ ಗಂಡನಿಗೆ ಭರ್ತೃತ್ವವು ಸಿದ್ದಿ ಸುವುದು; (೭೨) ಆವ ಬಾಲೆಯು ಪುರುಷಸಂಯೋಗವವೇ ಇಲ್ಲದವಳಾಗಿಯೂ, ಮಂತ್ರೋ ಚಾರಣೆಯಿಂದ ಮಾತ್ರವೇ ಸಂಸ್ಕೃತೆಯಾಗಿಯೂ ಇರುವಲ್ಲಿ, ಗಂಡನು ಬಿಟ್ಟು ಬಿಟ್ಟರೆ, ಅಂತಹ ಕನೈಯು ಪುನಃ ಪಾಣಿಗ್ರಹಕ್ಕೆ ಯೋಗ್ಯಳಾಗು ವಳು, 21 ಆದಕಾರಣ ನೀನಿನ್ನು ಪ್ರತಿವಾದವನ್ನು ಮಾಡದೆ, ಎನ್ನನ್ನು ಮುಸಿ ಎನ್ನ ಕಷ್ಟಗಳನ್ನೆಲ್ಲ ಪರಿಹರಿಸಿ ನೀನೂ ಸುಖಿಯಾಗು; ಇಲ್ಲವಾ ದರೆ ನಾನೀಪ್ರಾಣಗಳನ್ನು ಖಂಡಿತವಾಗಿಯೂ ಧರಿಸಲಾರೆನ್ನು, ಬಳಿಕ ನಿನಗೆ ಸೀಹತ್ಯಾದೋಷವು ಪ್ರಾಪ್ತವಾಗುವುದು; ಮತ್ತು ಅಪಾರವಾದ ಶ್ಲೋ| ಭರ್ತುಃ ಪಾಣಿಗ್ರಹಾದೇವ ಭರ್ತೃತ್ವಂ ನೈವ ಸಿದ್ಧತಿ | “ನಿಷೇಕಾನಂತರಂ ನಾರ್ಯಾಃ ಭರ್ತಾ ಭವಿತುಮರ್ಹತಿ |೭೧! ಚ್ಯುತೇ ಭರ್ತರಿ ಯಾ ಬಾಲಾ ಮನ್ತೇನೈವ ಹಿ ಸಂಸ್ಕೃತಾ | ಅಕ್ಷತಾ ಸಾ ಯದಿ ಪುನಃ ಪಾಣಿಪೀಡನಮೃಚ್ಛತಿ ||೭೨||