ಪುಟ:ಧರ್ಮಸಾಮ್ರಾಜ್ಯಂ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೨೧ - : * : ... .. . • • • • ••- - [೭೪ ತಾತ್ಪರ್ಯ:- ಬರಿಯ ಶಾಸ್ತ್ರವಚನಗಳನ್ನೇ ಆಧಾರವಾಗಿ ಟ್ಟುಕೊಂಡು, ಆವವಿಷಯವನ್ನೂ ನಿರ್ಣಯಿಸಕೂಡದು, ಏಕೆಂದರೆ, ಯು ಕ್ತಿಹೀನವಾದ ವಿಚಾರದಿಂದ ಧರ್ಮಕ್ಕೆ ಹಾನಿಯುಂಟಾಗು ವದು. ] ಪ್ರಕೃತಸ್ಥಿತಿಯು ಹೀಗಿರುವುದರಿಂದ ಎನ್ನ ಆಸೆಯನ್ನು ಶುದ್ಧಾಂ ಗವಾಗಿ ಮರೆ; ನಾನು ನಿನ್ನನ್ನು ಸದ್ವಾತ್ಮನಾ ವರಿಸುವುದಿಲ್ಲವು.” ಎಂದು ಹೇಳಿ ಅತ್ತ ಮುಖವನ್ನು ತಿರುಗಿಸಲು, ಉನ್ಮಾದಿನಿಯು, ಭಗ್ನಾ ಶಯಳಾಗಿ, ದಿಕ್ಕು ದೋರದೆ ಒಂದುಕ್ಷಣ ಸ್ತಬ್ಬೆಯಾಗಿರ್ದು ಬಳಿಕ ಶೋಕ ವನ್ನು ಸಹಿಸಲಾರದೆ ಕಂಬನಿಗರೆಯುತ್ತ [(೭೫) ತಾ:-* ಅಯ್ಯೋ! ನಾನೀದುಸ್ಥಿತಿಗೆ ಒಳಗಾಗಿರ್ದರೂ (ನಿನ್ನ ಕೃಪೆಗೆ ಅಪಾತ್ರಳಾಗುವಂತಹ ಪಾಪಿಯಾದೆನೆ ? ದುಃಖಸ್ತಿತಿ ಯಲ್ಲಿರುವವರ ವಿಷಯದಲ್ಲಿ ಕಾರುಣ್ಯವನ್ನು ತೋರುವುದು ರಾಜರಾ ದವರಿಗೆ ಧರ್ಮಮಾರ್ಗವಲ್ಲವೆ ? (೭೬) ನಿನ್ನಿಂದ (ಪೂರ್ವದಲ್ಲಿ) ತಿರ ಸ್ಕೃತೆಯಾಗಿರ್ದರೂ, ನಿನ್ನನ್ನೇ ಸೇರಬೇಕೆಂದು ಹೇಗೆ ದೃಢಚಿತ್ತೆಯಾಗಿ ರ್ದೆನೋ ಅದರಂತೆಯೇ ಈಗಲೂ ಇರುವೆನು ; (ಧರ್ಮಸಂಮತವಾದ) ಎನ್ನ ಕೋರಿಕೆಯು ನಿನಗೆ ಅಪ್ರಿಯವಾಗಿರ್ದರೂ ಎನಗೆ ಮಾತ್ರ ಈ ಗಲೂ ಪ್ರಿಯವಾಗಿರುವುದಲ್ಲ ! ಹಾ! ನಾನೇನು ಹೇಳಲಿ!' ಆದಕಾರಣ ಈಗಲಾದರೂ ಎನ್ನಲ್ಲಿ ಕರುಣೆಯನ್ನು ತಳೆ; ನಾನಿ ನಾರಿಗೆ ಮೊರೆಯಿಡಲಿ ? ಎನ್ನ ದುಃಖವನ್ನು ಸಂತೈಸುವರಿನ್ನಾರು ? ಶ್ಲೋ|| ಕೇವಲಂ ಶಾಸ್ತ್ರ ಮಾತ್ಯ ನ ಕರ್ತವ್ಯ ವಿನಿರ್ಣಯ - ಯುಕ್ತಿಹೀನವಿಚಾರಃ ತು ಧರ್ಮಹಾನಿಃ ಪ್ರಜಾಯತೇ |೭೪|| ಪಾಪಾ ಕೃಪಾಪಾತ್ರ ತರಾ ನ ವಾಹಮೇವಂ ವಿಧಾವಾಸದಮಭ್ಯುಪೇತಾ ; ಆರ್ತೆಷು ಕಾರುಣ್ಯಮಯಿ ಪ್ರವೃತ್ತಿರ್ನರಾಧಿಪಾನಾಂ ಕಿಮಯಂ ನ ಮಾರ್ಗ 8 |೭೫| ಶಂಕೇ ತನಾದ್ಯಾಪಿ ತದೇವ ಚಿತ್ರ ನಿವರ್ತಮಾನಾಸ್ಮಿ ನ ಯ ವೃತಾ || ತನಾಪಿಯಂಚಾಪಿ ಮಯೆಸ್ಸಿತಂ ಯದಾತ್ಮಪ್ರಿಯಂ ಹಾ: ತದಿದಂ ಕಥಂ ಮೇ||೭೬|